‘ಅಲ್ಲಾಹು ಅಕ್ಬರ್’ನ ಘೋಷಣೆ ಕೂಗುತ್ತಿದ್ದರು !

ತೆಲ್ ಅವಿವ (ಇಸ್ರೇಲ್) – ಹಮಾಸ್ ನ ಭಯೋತ್ಪಾದಕರು ಇಸ್ರೇಲ್ ನಾಗರಿಕರ ಮೇಲೆ ನಡೆಸಿರುವ ಮಿತಿಮೀರಿದ ದೌರ್ಜನ್ಯಗಳ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದೆ. ಇಂತಹುದರಲ್ಲಿಯೇ ದೆಹಲಿಯ ಶ್ರೀ. ಸಿನ್ಹಾ ಹೆಸರಿನ ಹಿಂದುತ್ವನಿಷ್ಠರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಒಂದು ವೀಡಿಯೊದಲ್ಲಿ ಹಮಾಸ್ ಜಿಹಾದಿ ಭಯೋತ್ಪಾದಕರು ಒಬ್ಬ ಇಸ್ರೇಲಿ ಮಗುವಿನ ಶಿರಚ್ಛೇದ ಮಾಡುತ್ತಿರುವುದು ಕಾಣಿಸುತ್ತಿದೆ. ಅದರಲ್ಲಿ ಅಲ್ಲಿ ನೆರೆದಿದ್ದ ಮತಾಂಧ ಮುಸಲ್ಮಾನರು ಅಲ್ಲಾಹು ಅಕ್ಬರ್’ನ ಘೋಷಣೆ ಕೂಗುತ್ತಿದ್ದಾರೆ. ಮಗುವಿನ ಶಿರಚ್ಛೇದ ಮಾಡುತ್ತಿದ್ದ ಮುಸಲ್ಮಾನ ಒಂದು ವಾಹನದ ಮೇಲೆ ನಿಂತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.
ಈ ಪೋಸ್ಟ್‌ನಲ್ಲಿ, ಸಿನ್ಹಾ ಇವರು, “ಇವರು (ಜಿಹಾದಿಗಳು) ಮನುಷ್ಯರೇ ಅಲ್ಲ, ಅವರ ನಂಬಿಕೆ ಅವರನ್ನು ಪ್ರಾಣಿಗಳಿಗಿಂತ ನೀಚರನ್ನಾಗಿ ಮಾಡುತ್ತಿದೆ. ತಥಾಕಥಿತ ಜಾತ್ಯತೀತವಾದಿ ಜನರು ಈ ಪ್ರಾಣಿಗಳನ್ನು ಬೆಂಬಲಿಸುತ್ತಾರೆಯೇ ? ನೀವು ನಿಮ್ಮ ಮಟ್ಟದಲ್ಲಿ ಅಪಾಯವನ್ನು ಎದುರಿಸಿ ಈ ವೀಡಿಯೊವನ್ನು ವೀಕ್ಷಿಸಬಹುದು. ಪೋಸ್ಟ್‌ಗಳ ಜೊತೆಗೆ #IsraelUnderAttack, #IslamIsTheProblem ಮತ್ತು #HamasTerrorists ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗಿದೆ.
Don’t fall for their propaganda like “we are sparing women, kids etc”, these women are abducted by #HamasTerrorists, obviously not to worship.
So anyone who’s supporting #palastine is justifying it, don’t be shy to call them terrorists.#IStandWithIsrael #IsraelUnderAttack pic.twitter.com/lsOz3GPL8f
— Mr Sinha (@MrSinha_) October 8, 2023
This is one of those videos we wish we didn’t have to share.
An Israeli child is executed in front of her siblings and parents who are currently being held hostage by Hamas.
If this isn’t pure evil, nothing is.
Please help us make sure the world knows what is happening. pic.twitter.com/soOloHPDFA
— Israel ישראל 🇮🇱 (@Israel) October 8, 2023
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape