ತೆಲ ಅವಿವ (ಇಸ್ರೈಲ್) – ಹಮಾಸದಿಂದ ಇಸ್ರೇಲ್ ಮೇಲೆ ಮಾಡಿದ ದಾಳಿಯ ನಂತರ ಇಸ್ರೇಲ್ ಕೂಡ ಹಾಗೆಯೆ ಪ್ರತ್ಯುತ್ತರ ನೀಡಲು ಆರಂಭಿಸಿದೆ. ಇದರ ನಂತರ ಇಸ್ರೇಲ್ ನ ಮಸೀದಿಯ ಭೋಂಗಾದಿಂದ ಮುಸಲ್ಮಾನರಿಗೆ ಇಸ್ರೈಲ್ ಸೈನಿಕರು ಮತ್ತು ಸರಕಾರದ ವಿರುದ್ಧ ಹೋರಾಡಲು ಪ್ರಚೋದನೆ ನೀಡಲಾಗಿದೆ. ಜೆರುಸಲೇಮ್ ನ ಮಸೀದಿಯಲ್ಲಿ ಇಂತಹ ಪ್ರಚೋದನೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಮಸೀದಿ ನಿರಾಶ್ರಿತರ ಕೇಂದ್ರದಲ್ಲಿ ಇರುವರು. ವಿಶೇಷವೆಂದರೆ ಇಸ್ರೈಲ್ ನಲ್ಲಿ ಇದು ಏಕೈಕ ನಿರಾಶ್ರಿತರ ಕೇಂದ್ರವಿದೆ.
‘उनसे ज़ंग लड़ो, ताकि अल्लाह तुम्हारे हाथों उन्हें दंड दे’: इजरायल के मस्जिदों में लाउडस्पीकर से ‘जिहाद’ का ऐलान, घरों में घुसे आतंकी#Israel #Hamas https://t.co/I15So6YxPo
— ऑपइंडिया (@OpIndia_in) October 7, 2023
ಈ ಮಸೀದಿಯಿಂದ ಕುರಾಣದಲ್ಲಿನ ಆಯತೇ (ಸಾಲುಗಳು) ಹೇಳಲಾಗುತ್ತಿದ್ದು ಇದರಲ್ಲಿ, ‘ಅಲ್ಲ ನಿಮ್ಮ ಮೂಲಕ ಕೊಲೆಗಾರರಿಗೆ ಶಿಕ್ಷೆ ನೀಡುವನು. ಅವರ ಜೊತೆ ಯುದ್ಧ ಮಾಡಿರಿ ಎಂದರೆ ಅಲ್ಲ ನಿಮ್ಮ ಮೂಲಕ ಅವರಿಗೆ ಶಿಕ್ಷೆ ನೀಡುವನು ಎಂದು ಪ್ರಚೋದನೆ ನೀಡಲಾಗಿತ್ತು.
ಸಂಪಾದಕೀಯ ನಿಲುವು‘ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿದ ನಂತರ ಅಲ್ಲಿಯೂ ಇಂತಹ ಘಟನೆ ಘಟಿಸುವುದು, ಹೀಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯ ಅನಿಸಬಾರದು ! |