ಹಿಂದೂ ರಾಷ್ಟ್ರಕ್ಕಾಗಿ ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಇಸ್ಲಾಮಿಕ್ ರಾಷ್ಟ್ರದಲ್ಲಿ ಬದುಕಬೇಕಾಗುತ್ತದೆ ! – ಡಾ. ನೀಲ ಮಾಧವ ದಾಸ, ಸಂಸ್ಥಾಪಕ, ತರುಣ ಹಿಂದೂ

ಧನಬಾದನಲ್ಲಿ 2 ದಿನಗಳ ಹಿಂದೂ ರಾಷ್ಟ್ರ ಅಧಿವೇಶನದ ಉದ್ಘಾಟನೆ !

ಸನಾತನ ಧರ್ಮದ ವಿರೋಧದಿಂದಲೇ ಕಾಂಗ್ರೆಸ್ಸಿಗೆ ಸೋಲು !- ಕಾಂಗ್ರೆಸ್ಸಿನ ಹಿರಿಯ ಮುಖಂಡ ಪ್ರಮೋದ ಕೃಷ್ಣಂ

ಕಾಂಗ್ರೆಸ್‌ ನ ಹಿರಿಯ ನಾಯಕ ಪ್ರಮೋದ್ ಕೃಷ್ಣಂ ಇವರಿಂದ ಕಪಾಳಮೋಕ್ಷ !

ದೇವಾಲಯಗಳ ನಿರ್ವಹಣೆಯನ್ನು ಧರ್ಮ, ಭಕ್ತರ ಮತ್ತು ದೇವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕು !

‘ದೇವಸ್ಥಾನದ ಉತ್ತಮ ನಿರ್ವಹಣೆ’ ವಿಚಾರ ಸಂಕಿರಣದಲ್ಲಿ ಟ್ರಸ್ಟ್ ಗಳ ಭಾವನೆ !

Shri Krishna Janmabhoomi : ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸತ್ಯಂ ಪಂಡಿತ್‌ಗೆ ಜೀವ ಬೆದರಿಕೆ

ಇಲ್ಲಿನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡುವ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಸತ್ಯಂ ಪಂಡಿತ್‌ ಇವರಿಗೆ ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಲೆ ಬೆದರಿಕೆ ಹಾಕಿದೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಸ್ ಮೇಲೆ ಗುಂಡಿನ ದಾಳಿ; 8 ಸಾವು, 26 ಮಂದಿ ಗಾಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ ಡಿಸೆಂಬರ್ 2 ರ ಸಂಜೆ ಜಿಹಾದಿ ಭಯೋತ್ಪಾದಕರು ಬಸ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.

ಜಾರ್ಖಂಡ್ ಸ್ಕೂಲ್ ಬುರಖಾ : ಮತಾಂಧ ಮುಸ್ಲಿಮರಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಜೀವ ಬೆದರಿಕೆ

ಶಾಲೆಯ ನಿಯಮಗಳನ್ನು ಪಾಲಿಸದ ಅಂತಹ ವಿದ್ಯಾರ್ಥಿನಿಯರನ್ನು ಶಾಲೆಯಿಂದ ತೆಗೆದುಹಾಕುವ ಧೈರ್ಯವನ್ನು ತೋರಿಸುವ ಆವಶ್ಯಕತೆಯಿದೆ !

ಸೂರ್ಯನ ಬಗ್ಗೆ ಮಹತ್ವಪೂರ್ಣ ಮಾಹಿತಿಯನ್ನು ಕಳುಹಿಸಲು ‘ಆದಿತ್ಯ ಎಲ್-1 ನಿಂದ ಆರಂಭ !

ಸೂರ್ಯನ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಭಾರತದಿಂದ ಕಳುಹಿಸಲಾಗಿದ್ದ, ‘ಆದಿತ್ಯ-ಎಲ್ 1’ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.

ಜನ್ಮತಃ ಹಿಂದೂಗಳ ಕರ್ಮ ಹಿಂದೂಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ದೇವಸ್ಥಾನಗಳ ಮಾಧ್ಯಮದಿಂದಲೂ ಸಾಧ್ಯ! – ಸದ್ಗುರು ಸ್ವಾತಿ ಖಾಡಯೆ, ಧರ್ಮಪ್ರಚಾರಕ, ಸನಾತನ ಸಂಸ್ಥೆ

ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳಿಂದ ಧರ್ಮ ಶಿಕ್ಷಣದ ಕೇಂದ್ರಗಳಾಗಿವೆ. ಧರ್ಮ, ಸಂಸ್ಕೃತಿಯನ್ನು ಜೀವಂತವಾಗಿಡುವ ಕಾರ್ಯ ಕಾಲಕಾಲಕ್ಕೆ ದೇವಸ್ಥಾನಗಳ ಮೂಲಕ ನಡೆಯುತ್ತಿತ್ತು.

ಶ್ರೀ ಕೃಷ್ಣನ ಮೇಲಿನ ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸುವ ವಿದ್ವತ್ಪೂರ್ಣ ಗ್ರಂಥ : ‘ಯೋಗೇಶ್ವರ ಶ್ರೀ ಕೃಷ್ಣ’ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಯೋಗೇಶ್ವರ ಶ್ರೀಕೃಷ್ಣ’ ಈ ಗ್ರಂಥವನ್ನು ಓದಿದೆನು. ಶ್ರೀ. ಪರುಳಕರ ಇವರಿಗೆ ಧರ್ಮದ ವಿಷಯದ ವ್ಯಾಸಂಗದಿಂದ ಸಾಕಾರಗೊಂಡಿರುವ ಈ ಗ್ರಂಥವನ್ನು ಒಮ್ಮೆ ಓದಲು ಕೈಯಲ್ಲಿ ಹಿಡಿದರೆ ಅದನ್ನು ಕೆಳಗೆ ಇಡಲು ಮನಸ್ಸಾಗುವುದಿಲ್ಲ,

Corrupt ED : ತಮಿಳುನಾಡಿನಲ್ಲಿ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಯ ಬಂಧನ

ಹಗರಣಗಳ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುತ್ತಿದ್ದರೆ ಕಾನೂನಿನಲ್ಲಿ ಗಲ್ಲು ಶಿಕ್ಷೆ ನೀಡುವುದು ಅನಿವಾರ್ಯವಾಗಿದೆ !