ಕುರಿ ಬಲಿ ಪದ್ಧತಿಯನ್ನು ನಿಷೇಧಿಸಲು ಕೋಲಕಾತಾ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಹಿಂದೂ ಸಂಪ್ರದಾಯಗಳನ್ನು ಅಗೌರವಿಸುವುದರಲ್ಲಿ ಸಂತೋಷಪಡುವ ಈ ಸ್ವಯಂಸೇವಕ ಸಂಘಟನೆಯು ಈದ್ ಸಮಯದಲ್ಲಿ ಮೇಕೆಗಳ ಕುರ್ಬಾನಿ(ಬಲಿ)ಯನ್ನು ಎಂದಾದರೂ ವಿರೋಧಿಸಿದೆಯೇ ?

ಮೈಚಾಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಧಾರಾಕಾರ ಮಳೆ

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಿಂದಾಗಿ ‘ಮೈಚಾಂಗ್’ ಚಂಡಮಾರುತ (ಶಕ್ತಿ ಅಥವಾ ಸ್ಥಿತಿಸ್ಥಾಪಕತ್ವ) ಹೆಸರಿನ ಚೆಂಡಮಾರುತ ರೂಪುಗೊಂಡಿದೆ. ಈ ಚಂಡಮಾರುತದಿಂದ ಚೆನ್ನೈ ನಗರದಲ್ಲಿ ಧಾರಾಕಾರ ಮಳೆಯಾಗಿದೆ.

Houthi Israel : ಕೆಂಪು ಸಮುದ್ರದಲ್ಲಿ ಇಸ್ರೇಲಿ ಹಡಗುಗಳ ಮೇಲೆ ಹುತಿ ಭಯೋತ್ಪಾದಕರಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ

ಡಿಸೆಂಬರ್ 3 ರಂದು ಯೆಮೆನ್‌ನ ಹುತಿ ಭಯೋತ್ಪಾದಕರು ಕೆಂಪು ಸಮುದ್ರದಲ್ಲಿ 3 ಹಡಗುಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದರು. ಈ ಪೈಕಿ 2 ನೌಕೆಗಳು ಇಸ್ರೇಲ್‌ನಿಂದ ಬಂದಿವೆ ಎನ್ನಲಾಗಿದೆ.

Navy Day : ನೌಕಾಪಡೆಯ ಸೈನಿಕರ ಸೇವೆ ಮತ್ತು ತ್ಯಾಗಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ ! – ಪ್ರಧಾನಿ ಮೋದಿ

ನೌಕಾಪಡೆ ದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 4 ರ ಬೆಳಿಗ್ಗೆ ಭಾರತೀಯ ನೌಕಾಪಡೆಯ ಎಲ್ಲಾ ಸೈನಿಕರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಸನ್ಮಾನ !

ಇಲ್ಲಿನ ಗೋಶಾಮಹಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಇವರು 80 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಟಿ. ರಾಜಾ ಸಿಂಗ್ ಇಲ್ಲಿಂದ ಮೂರನೇ ಬಾರಿಗೆ ಗೆದ್ದಿದ್ದಾರೆ.

ಬೆಂಗಳೂರಿನ ಪಬ್‌ನಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ಕೂಗಿದ ಇಬ್ಬರು ಮುಸ್ಲಿಮರ ಬಂಧನ !

ಜೆ.ಪಿ. ನಗರದಲ್ಲಿರುವ ಪಬ್ ನಲ್ಲಿ ಇನಾಯತ್ ಉಲ್ಲಾ ಖಾನ್ ಮತ್ತು ಸೈಯದ್ ಮುಬಾರಕನ್ ಅವರನ್ನು ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಧ್ಯಾಪಕಿಯ ಕೊಠಡಿಯಲ್ಲಿ ವಾಮಾಚಾರ !

ಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ ಅವರ ಕೊಠಡಿಯಲ್ಲಿ ಯಾರೋ ಕಪ್ಪು ಗೊಂಬೆ, 3 ನಿಂಬೆ, ಅರಿಶಿನ ಮತ್ತು ಕುಂಕುಮ ಎಸೆದಿರುವುದು ಕಂಡು ಬಂದಿದೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಸೋಲು !

ದೇಶದ 4 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದ 2 ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಅಧಿಕಾರದಿಂದ ಕೆಳಗಿಳಿಯಬೇಕಾಯಿತು, ಅಲ್ಲಿ ಬಿಜೆಪಿ ಗೆದ್ದಿದೆ.

264 ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ, ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ‘ಜಿಲ್ಲಾ ಮಂದಿರ ಟ್ರಸ್ಟ್ ಅಧೀವೇಶನ’ ನಡೆಯಲಿದೆ !

‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತು’ನಲ್ಲಿ ಸಮಾನ ಕೃತಿ ಕಾರ್ಯಕ್ರಮಗಳ ನಿರ್ಧಾರ !

ದೇವಸ್ಥಾನಗಳು ಪ್ರಸಾರ ಮಾಧ್ಯಮಗಳನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಂಡು ಸಮಾಜಕ್ಕೆ ತಮ್ಮ ವಿಷಯವನ್ನು ತಲುಪಿಸಬೇಕು ! – ಶ್ರೀ. ನೀಲೇಶ್ ಖರೆ, ಸಂಪಾದಕರು  ‘ಝೀ 24 ತಾಸ’

ದೇವಾಲಯ ಸಂಘಟನೆ ಅಥವಾ ಕಾರ್ಯಕರ್ತರ ಮೂಲಕ 3 ನಿಮಿಷಗಳವರೆಗಿನ ಒಂದು ಚಲನಚಿತ್ರವನ್ನು ತಯಾರಿಸಿ ದೂರದರ್ಶನ ಮಾಧ್ಯಮಗಳಿಗೆ ತಲುಪಿಸಿದರೆ ಜಾಗೃತಿಗೆ ಪ್ರಯೋಜನಕಾರಿಯಾಗಿದೆ.