ಇನ್ನು ಮುಂದೆ ಮಾಂಸ ಮಾರುವ ಅಂಗಡಿಯ ಮುಂದೆ `ಹಲಾಲ್ ಅಥವಾ ಝಟಕಾ’ ಎಂದು ಬರೆಯಲೇ ಬೇಕು ! – ಜೈಪುರ ಮಹಾನಗರಪಾಲಿಕೆ

ನಗರದಲ್ಲಿ ಮಾಂಸ ಮಾರಾಟದ ಅಂಗಡಿ ತೆರೆಯುವ ಮುನ್ನ ಮಹಾನಗರಪಾಲಿಕೆಯಿಂದ ಪರವಾನಗಿ ಪಡೆಯಬೇಕಾಗಿದ್ದು, ಅಂತಹ ಅಂಗಡಿಕಾರರಿಗೆ ವಾಣಿಜ್ಯ ಸ್ಥಳದಲ್ಲಿಯೇ ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು.

Pakistan 2023 census : ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ 3 ಲಕ್ಷಗಳಷ್ಟು ಹೆಚ್ಚಳ; ಶೇಕಡಾವಾರು ಇಳಿಕೆ!

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆಸಲಾದ ಜನಗಣತಿಯ ಅಂಕಿ ಅಂಶಗಳು ಹೊರಬಂದಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದೂಗಳ ಜನಸಂಖ್ಯೆಯು 38 ಲಕ್ಷಕ್ಕೆ ಏರಿದೆ!

ಕಾಶಿ ವಿಶ್ವನಾಥ ದೇವಸ್ಥಾನದ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರ 10 ಲಕ್ಷ ರೂಪಾಯಿ ವಂಚನೆ

ಕಾಶಿ ವಿಶ್ವನಾಥ ದೇವಸ್ಥಾನದ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ 10 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ದರ್ಶನ, ಆರತಿ, ರುದ್ರಾಭಿಷೇಕಗಳ ಹೆಸರಲ್ಲಿ ಈ ವಂಚನೆ ಮಾಡಲಾಗಿದೆ

ಮಳೆಗಾಲ ಬಂದಿತು … ಪಥ್ಯ ಪಾಲಿಸಿರಿ !

ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.

Muslim Marriage Law : ಅಸ್ಸಾಂನಲ್ಲಿ ಶೀಘ್ರದಲ್ಲೇ ಮುಸಲ್ಮಾನ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ! – ಮುಖ್ಯಮಂತ್ರಿ ಸರಮಾ

ಈ ರೀತಿ ಪ್ರತಿ ರಾಜ್ಯದಲ್ಲೂ ಧಾರ್ಮಿಕ ತಾರತಮ್ಯ ಮಾಡುವ ಬದಲು ಕೇಂದ್ರ ಸರ್ಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕು !

UK Leeds Riots : ಬ್ರಿಟನ್‌ನ ಲೀಡ್ಸ್ ನಗರದಲ್ಲಿ ವಲಸಿಗರಿಂದ ಭಾರೀ ಹಿಂಸಾಚಾರ !

ಮತಾಂಧರ ಹಿಂಸಾಚಾರದ ಬಗ್ಗೆ ಭಾರತಕ್ಕೆ ಸಲಹೆ ನೀಡುವ ಪಾಶ್ಚಿಮಾತ್ಯ ದೇಶಗಳು ಈಗ ತಾವೇ ಅದನ್ನು ಅನುಭವಿಸುತ್ತಿರುವುದರಿಂದ ಅವರಿಗೆ ಭಾರತದ ದುಃಖ ಗಮನಕ್ಕೆ ಬಂದಿರಬಹುದು ಎಂದು ಅಪೇಕ್ಷಿಸಬಹುದು.

Kanwar Yatra UP : ಕಾವಡ ಯಾತ್ರೆ ದಾರಿಯಲ್ಲಿನ ಆಹಾರ ಪದಾರ್ಥಗಳ ಅಂಗಡಿಯ ಮೇಲೆ ಮಾಲೀಕರ ಹೆಸರು ಕಡ್ಡಾಯ ! – ಯೋಗಿ ಆದಿತ್ಯನಾಥ

ಈ ಆದೇಶವನ್ನು ಸಮರ್ಥಿಸಿದ ಆಲ್ ಇಂಡಿಯಾ ಮುಸ್ಲಿಂ ಜಮಾತ್ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜವಿ ಬರೆಲವಿ

Muslims Throw Stones On Hindu Houses: ಮುಸಲ್ಮಾನರಿಂದ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ; ಹಿಂದೂಗಳ ಪಲಾಯನ !

ರಾಜ್ಯದ ಪಾಕುರ್‌ನಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

Guru Purnima Celebration in MP: ಗುರುಪೂರ್ಣಿಮೆಯಂದು ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ 2 ದಿನಗಳ ಕಾರ್ಯಕ್ರಮದ ಆಯೋಜನೆ

ರಾಜ್ಯದ ಬಿಜೆಪಿ ಸರಕಾರವು ಜುಲೈ 20 ಮತ್ತು 21 ರಂದು ಗುರುಪೂರ್ಣಿಮೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಿಳಿಸಿದೆ.