ದುಷ್ಟ ಮಾರ್ಗದಿಂದ ಸಂಪಾದಿಸಿದ ಸಂಪತ್ತು ಹಠಾತ್ತನೆ ಕಳೆದು ಹೋಗುತ್ತದೆ ಮತ್ತು ಧರ್ಮದಿಂದ ಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ

ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ.

ಈಶ್ವರನೆದುರು ವಿರಾಟ ನಮನ !

ಆಟವಾಗಿರಲಿ, ವ್ಯವಹಾರವಿರಲಿ ಅಥವಾ ಅಧ್ಯಾತ್ಮವೇ ಆಗಿರಲಿ, ಅಹಂಕಾರದ ಬಲೂನ್‌ ಒಡೆಯದ ಹೊರತು ಅಂತರ್ವಿಜಯದ ಅಂದರೆ ಆನಂದದ ಬೆಳ್ಳಿಕಪ್‌ ದೊರಕುವುದಿಲ್ಲ, ಇದನ್ನೇ ಈ ವಿಶ್ವಕಪ್‌ ಎಲ್ಲರಿಗೂ ಕಲಿಸಿತು !

ಅಶಾಂತ ಕಾಶ್ಮೀರ !

ಕಾಶ್ಮೀರದಲ್ಲಿ ಮುಷ್ಠಿಯಷ್ಟು ಭಯೋತ್ಪಾದಕರು ಬರುತ್ತಾರೆ ಮತ್ತು ಕೃತ್ಯವೆಸಗುತ್ತಾರೆ. ಅವರಿಂದ ಕಳೆದ ಮೂರು ದಶಕಗಳಿಂದ ಕಾಶ್ಮೀರ ಅಶಾಂತವಿದೆ. ನಾಲ್ಕೂವರೆ ಲಕ್ಷ ಹಿಂದೂಗಳು ನಿರಾಶ್ರಿತರಾಗಿದ್ದಾರೆ.

ವರದಕ್ಷಿಣೆ ನಿಷೇಧ ಕಾಯ್ದೆಯ ದುರ್ಬಳಕೆ ಪ್ರಕರಣದಲ್ಲಿ ಬಿಹಾರ ಉಚ್ಚನ್ಯಾಯಾಲಯದ ಬೋಧಪ್ರದ ತೀರ್ಪು !

ಉಚ್ಚ ನ್ಯಾಯಾಲಯವು ಸುನೀಲ ಪಂಡಿತರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ, ‘ಭಾರತೀಯ ದಂಡ ಸಂಹಿತೆ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು’ ಇದರಲ್ಲಿ ಆರೋಪಿಯೆಂದು ಕೇವಲ ಪತಿ ಮತ್ತು ಅವನ ಸಂಬಂಧಿಕರು ಮಾತ್ರ  ಬರುತ್ತಾರೆ.

ತಲೆನೋವಿಗಾಗಿ (Headache) ಹೋಮಿಯೋಪತಿ ಔಷಧಿಗಳ ಮಾಹಿತಿ 

ಕಣ್ಣುಗಳೆದುರು ಕತ್ತಲೆ ಕವಿದು ಅಂಕುಡೊಂಕು ಆಕಾರದಲ್ಲಿ ಮಿಂಚು ಹೊಡೆದಂತೆ ಆಗುವುದು (blindness with zig-zag dazzling like lightening) ಮತ್ತು ಅನಂತರ ತಲೆನೋವು ಪ್ರಾರಂಭವಾಗುವುದು

ಹಿಂದೂಗಳು ಹಿಂಸಕರೆ ?

ಕಾಂಗ್ರೆಸ್‌ ಮುಖಂಡ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ ಗಾಂಧಿ ಜುಲೈ ಒಂದರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ಹಿಂದೂಗಳನ್ನು ಹಿಂಸಕರು’ ಎಂದು ಹೇಳಿದರು.

ಹಿಂದೂಗಳ ಮುಂದೆ ಜಿಹಾದಿ ಭಯೋತ್ಪಾದನೆಯ ಸವಾಲು !

ಯಾವಾಗ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆಯೋ ಅಥವಾ ಮತಾಂಧರಿಂದ ಹಿಂದೂಗಳ ಹತ್ಯೆ ಆಗುತ್ತದೆಯೋ, ಆಗ ಅದು ಮುಖ್ಯ ವಾರ್ತೆಯಾಗುವುದಿಲ್ಲ. ಆ ವಾರ್ತೆಯನ್ನು ದಿನಪತ್ರಿಕೆಯ ಒಂದು ಮೂಲೆಯಲ್ಲಿ ಮುದ್ರಿಸಲಾಗುತ್ತದೆ. ಇದು ‘ಇಲೆಕ್ಟ್ರಾನಿಕ್’ ಮಾಧಯ್ ಮಗಳ ಯುಗವಾಗಿದೆ.

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಕಾರ್ಯವೆಂಬ ಮಾಧ್ಯಮ ಹಾಗೂ ಸಾಧಕರ ಸಾಧನೆಯಾಗುವ ಕಡೆಗೆ ಗಮನಹರಿಸಿ ಅವರನ್ನು ಎಲ್ಲ ರೀತಿಯಿಂದಲೂ ಸಿದ್ಧಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಅಧ್ಯಾತ್ಮವು ಮನಸ್ಸು ಮತ್ತು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ’, ಎನ್ನುವುದನ್ನು ಸಾಧಕರು ಕಲಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಲ್ಲಿನ ಕೆಲವು ಪ್ರಯೋಗಗಳನ್ನು ಮಾಡಿಸಿಕೊಳ್ಳುತ್ತಿದ್ದರು

ಸದ್ಯ ‘ಫೆಡೆಕ್ಸ್ ಕಾಲರ್‌’ನ ಮೂಲಕ ಮಾಡಲಾಗುವ ಹಗರಣಗಳು

ಇಂತಹ ಹಗರಣದಿಂದ ಬೆಂಗಳೂರಿನಲ್ಲಿ ೫ ಕೋಟಿ ರೂಪಾಯಿಗಳ ಹಾನಿಯಾಗಿದೆ. ೨೦೨೩ ರಲ್ಲಿ ಪೊಲೀಸರು ಇಂತಹ ೧೬೩ ಪ್ರಕರಣಗಳಿಗೆ ಸಂಬಂಧಿಸಿದ ದೂರು ದಾಖಲಿಸಿಕೊಂಡಿದ್ದಾರೆ. ವಾಚಕರು ಇಂತಹ ಕರೆಗಳಿಂದ ಜಾಗರೂಕರಾಗಿರಬೇಕು.

ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ನಡೆಸಿದರೆ ಅವರ ಪಾಲಕರು ಸೆರೆಮನೆಗೆ ಹೋಗಬೇಕಾಗುವುದು !

ಸದ್ಯ ಶಾಲೆ-ಮಹಾವಿದ್ಯಾಲಯಗಳಲ್ಲಿ ಕಲಿಯುವ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಸರಾಗವಾಗಿ ತಾಯಿ-ತಂದೆಯರ ವಾಹನವನ್ನು ನಡೆಸುತ್ತಿರುವುದು ಕಾಣಿಸುತ್ತದೆ. ಅದನ್ನು ಕೂಡ ನಿಲ್ಲಿಸಬೇಕು