ಯಾರಿಗಾದರೂ ಸ್ವಂತದ ಗುರುತನ್ನು ಬಹಿರಂಗಪಡಿಸಲು ಏನು ಸಮಸ್ಯೆ? – ಯೋಗ ಋಷಿ ರಾಮದೇವ್ ಬಾಬಾ

ನನಗೆ ನನ್ನ ಗುರುತನ್ನು ‘ರಾಮದೇವ್’ ಎಂದು ಬಹಿರಂಗಪಡಿಸಲು ಯಾವುದೇ ಅಡಚಣೆ ಇಲ್ಲ; ಹಾಗಾದರೆ ‘ರೆಹಮಾನ್’ಗೆ ಇದರಲ್ಲಿ ಅಡಚಣೆ ಏನಿದೆ? ಪ್ರತಿಯೊಬ್ರಿಗೂ ಅವರರವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು.

ವಿದಿಶಾ (ಮಧ್ಯಪ್ರದೇಶ) ದ ಶಾಲೆಯೊಂದರಲ್ಲಿ ಸ್ವಯಂಸೇವಾ ಸಂಸ್ಥೆಯ ಹೆಸರಿನಲ್ಲಿ ಯೇಸುಕ್ರಿಸ್ತನ ಸ್ತುತಿಗೀತೆಗಳನ್ನು ಹಾಡುವ ಉಚಿತ ಪುಸ್ತಕಗಳನ್ನು ವಿತರಿಸಲು ಪ್ರಯತ್ನ !

ಕ್ರೈಸ್ತ ಮಿಷನರಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಸೋಗಿನಲ್ಲಿ ಮಿಷನರಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಯೇಸುಕ್ರಿಸ್ತನ ಕಥೆಗಳಿಗೆ ಸಂಬಂಧಿಸಿದ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.

ಯೆಮನ್‌ನಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ವೈಮಾನಿಕ ದಾಳಿ: 3 ಸಾವು

ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯೆಮೆನ್‌ನ ಅಲ್ ಹುದೈದಾ ಬಂದರು ಮತ್ತು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗಿದೆ.

ಕಾಶಿ ವಿಶ್ವನಾಥ ಪರಿಸರದಲ್ಲಿನ ಅಂಗಡಿಗಳ ಮೇಲೆ ಮಾಲೀಕರ ಹೆಸರು ಬರೆಯಲು ಆರಂಭ !

ಜುಲೈ 22 ರಿಂದ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಈ ದಿನದಿಂದಲೇ ಕಾವಡ್ ಯಾತ್ರೆಯೂ ಆರಂಭವಾಗಲಿದೆ. ಕಾವಾಡ್ ಯಾತ್ರಿಕರು ಗಂಗಾ ನದಿಯಿಂದ ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಜಲಾಭಿಷೆಕಕ್ಕಾಗಿ ನೀರನ್ನು ತೆಗೆದುಕೊಂಡು ಹೋಗುತ್ತಾರೆ.

ಮಹಾಬೋಧಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲೂ ಅಂಗಡಿಕಾರರು ತಮ್ಮ ಹೆಸರಿನ ಫಲಕಗಳನ್ನು ಹಾಕಬೇಕು !

ಉತ್ತರ ಪ್ರದೇಶದ ನಂತರ, ಬಿಹಾರದ ಗಯಾ ಪ್ರದೇಶದಲ್ಲಿನ ಅಂಗಡಿ ಮಾಲೀಕರು, ಹಾಗೆಯೇ ಉಜ್ಜಯಿನಿ (ಮಧ್ಯಪ್ರದೇಶ) ದಲ್ಲಿರುವ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದ ಪರಿಸರಗಳಲ್ಲಿನ ಅಂಗಡಿಯ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ಬರೆಯಬೇಕಾಗುತ್ತದೆ.

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ 77 ಸ್ಥಳಗಳಲ್ಲಿ ಭಕ್ತಿಮಯ ವಾತಾವರಣದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಆಚರಣೆ !

ಹಿಂದೂ ಧರ್ಮದ ಅತ್ಯುತ್ತಮ ಮತ್ತು ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ಗುರುಪೂರ್ಣಿಮೆಯ ದಿನದಂದು ಗುರುವಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಚಂದ್ರದ್ರೋಣ ಪರ್ವತದಲ್ಲಿ ಗುಡ್ಡ ಕುಸಿತ: ಪ್ರವಾಸಿಗರಿಗೆ ದತ್ತಪೀಠಕ್ಕೆ ತೆರಳಲು ನಿಷೇಧ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟವಿದ್ದೂ ಇಂದು (ಜುಲೈ 21) ಸ್ವಲ್ಪ ವಿರಾಮ ನೀಡಿದೆ. ಮಳೆನಿಂತರೂ ತೊಂದರೆಗಳೇನೂ ಕಡಿಮೆಯಾಗಿಲ್ಲ, ಜನರು ಮಳೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ.

ಹಿಂದೂ ವಿಧಿಜ್ಞ ಪರಿಷತ್ತಿನ ಪತ್ರದ ನಂತರ ಮಹಾರಾಷ್ಟ್ರ ಪುರಾತತ್ವ ಇಲಾಖೆ ತನ್ನ ವೆಬ್‌ಸೈಟ್ ಅನ್ನು ಪ್ರಾರಂಭಿಸಿತು !

‘ಮಾಹಿತಿ ಹಕ್ಕು ಕಾಯಿದೆ 2005’ ಪ್ರಕಾರ, ಸರಕಾರದಿಂದ ಅನುದಾನವನ್ನು ಪಡೆಯುವ ಸರಕಾರ ಅಥವಾ ಅರೆ ಸರಕಾರಿ ಸಂಸ್ಥೆಗಳು ವೆಬ್‌ಸೈಟ್‌ನಲ್ಲಿ ತಮ್ಮ ಕೆಲಸದ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ತರಲು ನಿರೀಕ್ಷಿಸಲಾಗಿದೆ

‘ವಿಶಾಲಗಡ ಮತ್ತು ಗಜಾಪುರದಲ್ಲಿ ಧಾರ್ಮಿಕ ಸ್ಥಳ ಮತ್ತು ಮುಸ್ಲಿಮರ ಮೇಲೆ ದಾಳಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತೆ !’ – ‘ಎಂ.ಐ.ಎಂ’ನ ಜಿಲ್ಲಾಧಿಕಾರಿಯ ಮನವಿ

ಎಂ.ಐ.ಎಂ.ನ ಮತಾಂಧರು ಮೊದಲು ತಮ್ಮ ಮತಾಂಧಸಹೋದರರು ವಿಶಾಲಗಡವನ್ನು ಏಕೆ ಅತಿಕ್ರಮಿಸಿದರು? ಇದನ್ನು ಉತ್ತರಿಸಲಿ

ಇಸ್ಲಾಮಿಕ್ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ! – ಡೊನಾಲ್ಡ್ ಟ್ರಂಪ್

ಭಾರತವು ಇಸ್ಲಾಮಿಕ್ ಭಯೋತ್ಪಾದನೆಯಿಂದ ಹೆಚ್ಚು ನರಳುತ್ತಿದ್ದರೂ, ಭಾರತದ ಯಾವ ರಾಜಕೀಯ ನಾಯಕನೂ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ! ಅದಕ್ಕೆ ತದ್ವಿರುದ್ಧವಾಗಿ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿ ಭಾರತೀಯರನ್ನು ವಂಚಿಸಲಾಗುತ್ತಿದೆ !