ಮಹಾಕುಂಭದಲ್ಲಿ ಮಾಂಸಾಹಾರಿ ಪೊಲೀಸರ ನೇಮಸುವುದಿಲ್ಲ ! – ಉತ್ತರ ಪ್ರದೇಶ ಪೊಲೀಸರ ನಿರ್ಧಾರ
ಮಹಾಕುಂಭದ ವೇಳೆ ಪ್ರಯಾಗ್‌ರಾಜ್‌ಗೆ ಪೊಲೀಸ್ ಬೆಂಗಾವಲು ಪಡೆಯನ್ನು ಕಳುಹಿಸುವಾಗ ವಿಶೇಷ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ ಸಿಂಘಾರ್ ತಿಳಿಸಿದ್ದಾರೆ.
ಮಹಾಕುಂಭದ ವೇಳೆ ಪ್ರಯಾಗ್‌ರಾಜ್‌ಗೆ ಪೊಲೀಸ್ ಬೆಂಗಾವಲು ಪಡೆಯನ್ನು ಕಳುಹಿಸುವಾಗ ವಿಶೇಷ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ ಸಿಂಘಾರ್ ತಿಳಿಸಿದ್ದಾರೆ.
ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಮುಂಬಯಿನ ಬ್ರಿಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.30 ಸುಮಾರಿಗೆ ಅವರು ಕೊನೆಯುಸುರೆಳೆದರು.
ಕೇರಳ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ, ‘ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಿಲ್ಲ’ ಎಂದು ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕಪ್ರೇಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಇವರ ಸರಕಾರ ರಚನೆ ಆಗುವುದರಿಂದ ಈ ರೀತಿಯ ಘಟನೆ ಈಗ ಮೇಲಿಂದ ಮೇಲೆ ಘಟಿಸಿದರೆ ಆಶ್ಚರ್ಯ ಅನೀಸಬಾರದು !
ಸ್ವಾಮಿ ಅಯ್ಯಪ್ಪ ಇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಎರುಮೇಲಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಸ್ನಾನದ ನಂತರ ಭಕ್ತರ ಶರೀರದ ಮೇಲೆ ಕುಂಕುಮ, ಚಂದನ ಅಥವಾ ವಿಭೂತಿ ಹಚ್ಚಲಾಗುತ್ತದೆ. ಅದನ್ನು ‘ಪೊಟ್ಟುಕುಥಲ’ ವಿಧಿಯೆಂದು ಹೇಳುತ್ತಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವಾಗ ಭಾರತ ಹೇಗೆ ಸಂತೋಷವಾಗಿರಲು ಸಾಧ್ಯ? ಭಾರತವನ್ನು ಸಂತೋಷಗೊಳಿಸಲು ಬಾಂಗ್ಲಾದೇಶವು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವುದೇ ? ಎನ್ನುವುದನ್ನು ಯುನೂಸ ಮೊದಲು ಘೋಷಿಸಬೇಕು !
ಸಂಬಂಧಿಸಿದ ಗಂಭೀರ ಆರೋಪಗಳನ್ನು ಖಚಿತಪಡಿಸಿಕೊಳ್ಳುವುದು ಆವಶ್ಯಕತೆಯಿದ್ದರೂ, ಹಿಂದೆಂದೂ ಇರದಷ್ಟು ಹಿಂದೂ ಸಂಘಟನೆಗಳ ಆವಶ್ಯಕತೆ ಈಗ ಇರುವಾಗ ದೇವಸ್ಥಾನದ ಆಂತರಿಕ ವಿವಾದದ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಹರಿಸುವ ಅವಶ್ಯಕತೆಯಿದೆ !
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಕ್ಕೂಟವು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಭಾಜಪ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಭಾಜಪಗೆ 30 ಸ್ಥಾನ ಪಡೆದಿತ್ತು.
ಮಹಮ್ಮದ ಜುಬೇರನನ್ನು ಈ ಹಿಂದೆಯೂ ಹಿಂದೂಗಳ ವಿರುದ್ಧ ಕೃತ್ಯ ಮಾಡಿದ್ದರಿಂದ ಬಂಧಿಸಲಾಗಿತ್ತು. ಇದರಿಂದ ಅವನ ಜಿಹಾದಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಇಂತಹವರನ್ನು ಜೀವಾವಧಿ ಕಾರಾಗೃಹದಲ್ಲಿ ಹಾಕಲು ಪೊಲೀಸರು ಮತ್ತು ಸರಕಾರ ಪ್ರಯತ್ನಿಸಬೇಕು !
ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ.