ಭಗವಾನ್ ಶ್ರೀ ರಾಮ ಮತ್ತು ಹನುಮಂತ ಮುಸಲ್ಮಾನರಾಗಿದ್ದರು ಮತ್ತು ಅವರು ನಮಾಜ ಪಠಣೆ ಮಾಡುತ್ತಿದ್ದರಂತೆ ! – ಮುಸಲ್ಮಾನ ಶಿಕ್ಷಕ
ಬಿಹಾರದಲ್ಲಿನ ಮುಸಲ್ಮಾನ ಶಿಕ್ಷಕನಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ
ಬಿಹಾರದಲ್ಲಿನ ಮುಸಲ್ಮಾನ ಶಿಕ್ಷಕನಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ
ಕಾಂಗ್ರೆಸ್ ಯಾವಾಗಲೂ ‘ಒಡೆದು ಆಳುವ’ ಸೂತ್ರವನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಈಗಲೂ ದೇಶವನ್ನು ವಿಭಜಿಸಲು ಹೊಸ ಹೊಸ ಕಥೆಗಳನ್ನು ಸೃಷ್ಟಿಸುತ್ತಿದೆ.
ಹಿಂದೂಗಳ ಮತಾಂತರಕ್ಕೆ ಶ್ರಮಿಸುತ್ತಿರುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ !
‘ಶ್ರೀಮಂತ ಯೋಗಿ’ ಕಳೆದು ಹೋದರು ! – ರಾಜ ಠಾಕರೆ, ಅಧ್ಯಕ್ಷ, ಮನಸೇ
ಮಧ್ಯಪ್ರದೇಶದ ಉಜ್ಜೈನಿ ಮತ್ತು ಇಂದೋರನಲ್ಲಿ ಅಕ್ಟೋಬರ್ 8 ರ ರಾತ್ರಿ, ಗರಬಾ ಮಂಟಪದಲ್ಲಿ ಹೆಸರು ಬದಲಾಯಿಸಿ ಪ್ರವೇಶಿಸುವ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಮತ್ತು ಕಂಡಕ್ಟರಲ್ಲಿ ಅಸಮಾಧಾನ !
ಕಾಮುಕ ಮುಸಲ್ಮಾನರಿಂದ ಬೃಹತ್ಪ್ರಮಾಣದಲ್ಲಿ ನಡೆಯುತ್ತಿರುವ ಬಲಾತ್ಕಾರದ ಘಟನೆ ನೋಡುತ್ತಿದ್ದರೆ ಅವರಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ, ಅದರಲ್ಲಿ ಆಶ್ಚರ್ಯ ಏನೂ ಇಲ್ಲ !
ಸಾಮಾಜಿಕ ಜಾಲತಾಣದಲ್ಲಿ ಹಿಂದುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಮತ್ತು ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುವವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಆವಶ್ಯಕ !
ತಮ್ಮ ಮಾತನ್ನು ಹೇಗೆ ತಿರುಚಬಹುದು ಎನ್ನುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ಎನ್ನುವುದು ಇದರಿಂದ ಮತ್ತೊಮ್ಮೆ ಕಂಡು ಬಂದಿದೆ. ಸಾವರಕಾರರಿಗೆ ‘ಗೋಮಾಂಸ ಸೇವಿಸುವವರು‘ ಎಂದು ಹೇಳಿದ ಬಳಿಕ ಎಷ್ಟೇ ಸ್ಪಷ್ಟೀಕರಣವನ್ನು ನೀಡಿದರೂ, ಕಾಂಗ್ರೆಸ್ಸಿಗರನ್ನು ಜನತೆ ಚೆನ್ನಾಗಿ ತಿಳಿದಿದ್ದಾರೆ.’ !
ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯಾರಿಂದ ಉಳಿದಿದೆ ಎಂದು ಬೇರೆ ಹೇಳಬೇಕಾಗಿಲ್ಲ !