Wakf Board Claims Temple: ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಶಿವ ದೇವಸ್ಥಾನ ವಕ್ಫ್ ಬೋರ್ಡ್‌ಗೆ ಸೇರಿದ್ದು (ಅಂತೆ)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಸಆದತಗಂಜದಲ್ಲಿನ ೨೫೦ ವರ್ಷಗಳ ಪ್ರಾಚೀನ ಶಿವ ಮಂದಿರ ವಕ್ಫ್ ಬೋರ್ಡ್ ನ ಆಸ್ತಿ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಸಂಪೂರ್ಣ ಪ್ರಕರಣ ನ್ಯಾಯಾಲಯ ತಲುಪಿದೆ. ೨೦೧೬ ರಲ್ಲಿ ವಕ್ಫ ಬೋರ್ಡ್ ನಿಂದ ಶಿವ ಮಂದಿರ ಮತ್ತು ಅಕ್ಕಪಕ್ಕದ ಜಮೀನನ್ನು ತನ್ನ ಜಮೀನ ಎಂದು ಘೋಷಿಸಿತ್ತು. ಅದರ ನಂತರ ವಕ್ಫ್ ಬೋರ್ಡಿನಿಂದ ಈ ಭೂಮಿ ಗೂಂಡಾ ಮುಕ್ತಾರ್ ಅನ್ಸಾರಿಯ ಪತ್ನಿ ಅಪಶಾನ್ ಅನ್ಸಾರಿ ಈಕೆಗೆ ಬಾಡಿಗೆಗೆ ನೀಡಿದ್ದರು. ಅಪಶಾನ್ ಅನ್ಸಾರಿ ಈಕೆ ವಕ್ಫ್ ಬೋರ್ಡ್ ನಿಂದ ಬಾಡಿಗೆ ಪಡೆದಿರುವ ಭೂಮಿಯ ಮಾರಾಟ ಮಾಡಿರುವ ಆರೋಪವಿದೆ.

ಸಂಪಾದಕೀಯ ನಿಲುವು

ಭಾರತದ ಮೇಲೆ ಮೊಘಲರು ಅನೇಕ ಶತಕಗಳು ಆಡಳಿತ ನಡೆಸಿರುವುದರಿಂದ ಸಂಪೂರ್ಣ ಭಾರತ ವಕ್ಫ್ ಬೋರ್ಡ್ ನದೆ ಆಗಿದೆ, ಎಂದು ದಾವೇ ಮಾಡಿದರೆ ಆಶ್ಚರ್ಯ ಅನ್ನಿಸಬಾರದು ! ಆದ್ದರಿಂದ ವಕ್ಫ್ ಬೋರ್ಡ್ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಅದನ್ನು ರದ್ದು ಪಡಿಸುವುದೇ ಯೋಗ್ಯವಾಗುವುದು !