ಹಿಂದೂ ಸೇನೆಯಿಂದ `ಐಸಿ 814 ದಿ ಕಂದಹಾರ ಹೈಜಾಕ’ ವೆಬ್ ಸರಣಿಯನ್ನು ನಿರ್ಬಂಧಿಸುವಂತೆ ದೇಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಐ ಸಿ 814 ದಿ ಕಂದಹಾರ ಹೈಜಾಕ’ ಈ ‘ನೆಟ್‌ಫ್ಲಿಕ್ಸ್’ ನ ವೆಬ್ ಸರಣಿ ಮೂಲಕ ಹಿಂದೂಗಳ ಭಾವನೆಯನ್ನು ನೋಯಿಸಿದ ಪ್ರಕರಣ

ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ನಾಟಕವಾಡಿ ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಹಿಂದೂ ಯುವತಿ

ಸವಣೂರಿನ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ 18ರ ಹರೆಯದ ದೀಕ್ಷಾ ಮುಂದಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಪೋಷಕರಿಗೆ ಹೇಳಿದ್ದಳು. ಅವಳ ತಂದೆ-ತಾಯಿ ಅನಕ್ಷರಸ್ಥರಾಗಿದ್ದರಿಂದ ಅವರು ಅವಳ ಮಾತನ್ನು ನಂಬಿದರು.

ಬುಲ್ಡೋಜರ್ ಓಡಿಸಲು ಧಮ್ ಬೇಕು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಂದ ಅಖಿಲೇಶ್ ಯಾದವ್‌ಗೆ ತಿರುಗೇಟು

ಬುಲ್ಡೋಜರ್ ಓಡಿಸಲು ಸದೃಢ ಮನಸ್ಸು ಮತ್ತು ಬುದ್ಧಿ ಎರಡೂ ಬೇಕು. ಬುಲ್ಡೋಜರ್ ಅನ್ನು ನಡೆಸುವ ಸಾಮರ್ಥ್ಯ ಮತ್ತು ದೃಢತೆಯನ್ನು ಹೊಂದಿದ್ದರೆ ಮಾತ್ರ ಅವರು ನಡೆಸಬಹುದು. ಗಲಭೆಕೋರರ ಮುಂದೆ ಮೂಗು ತಿಕ್ಕುವವರನ್ನು ಬುಲ್ಡೋಜರ್‌ ಸೋಲಿಸುತ್ತದೆ.

ತುರ್ತುಪರಿಸ್ಥಿತಿಯ ಮೇಲಾಧಾರಿತ `ಎಮರ್ಜೆನ್ಸಿ’ ಚಲನಚಿತ್ರದ ಮೇಲೆ ಜಬಲಪುರ ಉಚ್ಚನ್ಯಾಯಾಲದಿಂದ ನಿರ್ಬಂಧ

ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ.

‘ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ವಿಶೇಷ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಖ್ಯಾತ ವಿಚಾರಕರು ಮತ್ತು ಲೇಖಕರಾದ ಶ್ರೀಮತಿ ಎಸ್. ಆರ್. ಲೀಲಾ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರ ವಿಚಾರಮಂಥನವಾಗಲಿದೆ.

NETFLIX Controversy : ಭವಿಷ್ಯದಲ್ಲಿ ನಾವು ಕಲಾ ಕೃತಿಯಲ್ಲಿ ರಾಷ್ಟ್ರೀಯ ಭಾವನೆಯ ಗೌರವ ಕಾಪಾಡುವೆವು !

ವಿವಾದಿತ ವೆಬ್ ಸೀರೀಜ್ ಪ್ರಕರಣ; ನೆಟಪ್ಲಿಕ್ಸನಿಂದ ಸರಕಾರಕ್ಕೆ ಆಶ್ವಾಸನೆ !

Pakistan Mall Looted : ಕರಾಚಿ (ಪಾಕಿಸ್ತಾನ) ಇಲ್ಲಿ ಮಾಲ್ ಉದ್ಘಾಟನೆಯಾಗಿ ಅರ್ಧ ಗಂಟೆಯಲ್ಲೇ ಜನರಿಂದ ಲೂಟಿ !

ದರೋಡೆಕೋರ ಪಾಕಿಸ್ತಾನಿ ! ಜಗತ್ತಿನಲ್ಲಿ ಭಿಕ್ಷಾ ಪಾತ್ರೆ ಹಿಡಿದು ತಿರುಗುವ ಪಾಕಿಸ್ತಾನಿ ಜನರ ಮನಸ್ಸಿನ ಸ್ಥಿತಿ ಹೇಗೆ ಆಗಿದೆ ? ಇದು ಈ ಘಟನೆಯಿಂದ ತಿಳಿದು ಬರುತ್ತದೆ ?

Shimla Mosque Controversy : ಶಿಮ್ಲಾ (ಹಿಮಾಚಲಪ್ರದೇಶ) ಇಲ್ಲಿ ಅಕ್ರಮ ಮಸೀದಿ ನೆಲಸಮಗೊಳಿಸಲು ಹಿಂದೂಗಳಿಂದ ಪ್ರತಿಭಟನೆ !

ಇಂತಹ ಪ್ರತಿಭಟನೆ ನಡೆಸುವ ಪರಿಸ್ಥಿತಿ ಹಿಂದೂಗಳ ಮೇಲೆ ಏಕೆ ಬರುತ್ತದೆ ? ಅಕ್ರಮ ಮಸೀದಿ ಕಟ್ಟುತ್ತಿರುವಾಗ ಆಡಳಿತದವರು ಮಲಗಿದ್ದರೇ ?

ಯುವತಿಗೆ ಲೈಂಗಿಕ ಕಿರುಕುಳ; ತೃಣಮೂಲ ಕಾಂಗ್ರೆಸ್ ನಾಯಕನಿಂದ ಪ್ರಕರಣ ಮುಚ್ಚಿಹಾಕುವ ಪ್ರಯತ್ನ !

‘ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು’, ಎಂದು ಸಲಹೆಗಳನ್ನು ನೀಡುತ್ತಾರೆ; ಆದರೆ ಜನರಿಗೆ ಇಂತಹ ಕೃತ್ಯಗಳನ್ನು ಮಾಡಬೇಕೆಂದು ಏಕೆ ಅನಿಸುತ್ತದೆ? ಎನ್ನುವುದನ್ನು ವಿಚಾರ ಮಾಡುವುದೂ ಆವಶ್ಯಕವಾಗಿದೆ !

ಗುಜರಾತ್‌ನಲ್ಲಿ ಕೋಸ್ಟ್ ಲ್ ಗಾರ್ಡ್ ನ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ : 3 ಜನ ನಾಪತ್ತೆ

ಭಾರತೀಯ ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ ಗುಜರಾತ್ ನ ಪೋರಬಂದರ್ ನಲ್ಲಿ ಪತನಗೊಂಡಿದೆ. ಇದರಲ್ಲಿ 4 ಜನರ ಪೈಕಿ 3 ಜನರು ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.