ಹಿಂದೂಗಳಲ್ಲಿ ಆಕ್ರೋಶದ ಅಲೆ

ಗಾಂಧಿನಗರ (ಗುಜರಾತ್) – ಜಿಲ್ಲೆಯ ಸದರಾ ಗ್ರಾಮದಲ್ಲಿ 16 ವರ್ಷದ ಮುಸ್ಲಿಂ ಬಾಲಕನೊಬ್ಬ ಭಗವಾನ್ ಶ್ರೀರಾಮ ಮತ್ತು ಸೀತಾಮಾತೆಯ ಮೇಲೆ ಆಕ್ಷೇಪಾರ್ಹ ಮತ್ತು ಅಶ್ಲೀಲ ಹೇಳಿಕೆಗಳನ್ನು ನೀಡಿದ ನಂತರ ಇಡೀ ಗ್ರಾಮದಲ್ಲಿ ಆಕ್ರೋಶದ ಅಲೆ ಎದ್ದಿದೆ. ಈ ಘಟನೆಯನ್ನು ಖಂಡಿಸಿ ನೂರಾರು ಗ್ರಾಮಸ್ಥರು ರಸ್ತೆಗಿಳಿದು ಪೊಲೀಸ್ ಠಾಣೆವರೆಗೆ ಪ್ರತಿಭಟನೆ ನಡೆಸಿದರು. ಪೊಲೀಸರು ಕೂಡ ಸನ್ನದ್ಧತೆ ತೋರಿಸುತ್ತಾ ಆರೋಪಿ ಹುಡುಗನನ್ನು ವಶಕ್ಕೆ ಪಡೆದಿದ್ದಾರೆ. ಈ ವಿವಾದದ ನಂತರ ಗ್ರಾಮದಲ್ಲಿ ಸಂಪೂರ್ಣ ಬಂದ್ ಗೆ ಕರೆ ನೀಡಲಾಯಿತು. ಈ ಹುಡುಗನು ಏನು ಹೇಳಿದ್ದಾನೆ, ಇದು ತಿಳಿದುಬಂದಿಲ್ಲ.
1. ಈ ಘಟನೆಯ ನಂತರ, ಗ್ರಾಮದಲ್ಲಿನ ಸುಮಾರು 200 ರಿಂದ 300 ಜನರು ಚಿಲೋಡಾ ಪೊಲೀಸ್ ಠಾಣೆಗೆ ಘೇರಾವ್ ಮಾಡಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. (ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಹಿಂದೂಗಳು ಯಾವಾಗಲೂ ನ್ಯಾಯಸಮ್ಮತವಾಗಿ ಪ್ರತಿಭಟಿಸುತ್ತಾರೆ, ಆದರೆ ಮತಾಂಧ ಮುಸಲ್ಮಾನರು ಕಾನೂನನ್ನು ಕೈಗೆ ತೆಗೆದುಕೊಂಡು ಹಿಂಸಾಚಾರ ಮಾಡುತ್ತಾರೆ ! – ಸಂಪಾದಕರು)
2. ಗ್ರಾಮಸ್ಥ ರಾಜೇಶ ಪಟೇಲ್ ಇವರು ಮಾತನಾಡಿ, “ಈ ಘಟನೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ.” ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಶಾಂತಿ ಸ್ಥಾಪಿಸಲು ಪೊಲೀಸ್ ಬಂದೋಬಸ್ತು ಹೆಚ್ಚಿಸಲಾಗಿದೆ.
3. ಬಜರಂಗದಳದ ಮುಖ್ಯಸ್ಥ ಗಣಪತ ಸಿಂಹ ಇವರು ಈ ಪ್ರಕರಣದಲ್ಲಿ ಕಾನೂನು ಮಾರ್ಗ ಅನುಸರಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
4. ಬಜರಂಗದಳದ ಮನವಿ ಮೇರೆಗೆ ಗ್ರಾಮದಲ್ಲಿ ಒಂದು ದಿನದ ಬಂದ್ ಆಚರಿಸಲಾಯಿತು. ಗ್ರಾಮದ ವ್ಯಾಪಾರಿ ಸಂಘದ ಅಧ್ಯಕ್ಷ ರಮೇಶ ಚೌಧರಿ ಇವರು ಮಾತನಾಡಿ, “ನಮ್ಮ ಧರ್ಮದ ಅಪಮಾನವಾಗಿದೆ, ಆದ್ದರಿಂದ ನಾವು ಸ್ವಇಚ್ಛೆಯಿಂದ ನಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಆರೋಪಿಯ ಪಾಲಕರಿಂದ ಕ್ಷಮೆಯಾಚನೆ !
ಈ ಘಟನೆಯ ನಂತರ ಆರೋಪಿ ಬಾಲಕನ ಪೋಷಕರು ಗ್ರಾಮದ ಸರಪಂಚ್ ಮತ್ತು ಹಿಂದೂ ಸಂಘಟನೆಗಳ ಬಳಿ ಕ್ಷಮೆಯಾಸಿಸುವಂತೆ ಮನವಿ ಮಾಡಿದರು. ನಮ್ಮ ಮಗ ಅಪ್ರಾಪ್ತನಾಗಿದ್ದು, ಗೊತ್ತಿಲ್ಲದೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. (ಇದು ಅರಿವಿಲ್ಲದೆ ಮಾಡಿದ ಕೃತ್ಯವಲ್ಲ, ಬಾಲ್ಯದಿಂದಲೂ ಮುಸಲ್ಮಾನ ಮಕ್ಕಳಿಗೆ ಕಟ್ಟರವಾದಿ ಶಿಕ್ಷಣ ನೀಡುತ್ತಾರೆ, ಅದರ ಪರಿಣಾಮವೇ ಇದು ! – ಸಂಪಾದಕರು)
ಸಂಪಾದಕೀಯ ನಿಲುವುಚಿಕ್ಕವಯಸ್ಸಿನಲ್ಲಿಯೇ ಹಿಂದೂ ದೇವರುಗಳನ್ನು ಅವಮಾನಿಸುವ ಮುಸಲ್ಮಾನ ಹುಡುಗ ಭವಿಷ್ಯದ ಜಿಹಾದಿ ಆಗಿದ್ದಾನೆ, ಇದನ್ನು ಗಮನಲ್ಲಿಟ್ಟುಕೊಂಡು ಅವನಿಗೆ ಶಿಕ್ಷೆಯಾಗುವಂತೆ ಹಿಂದೂಗಳು ಒಗ್ಗೂಡಿ ಪ್ರಯತ್ನಿಸುವುದು ಅವಶ್ಯಕವಾಗಿದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed