ರಾಜಸ್ಥಾನದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರಕಾರದಿಂದ ಬಾಲ್ಯ ವಿವಾಹ ನೋಂದಣಿ ಮಸೂದೆಗೆ ಅಂಗೀಕಾರ

ಒಂದೆಡೆ ದೇಶದಲ್ಲಿ ಬಾಲ್ಯವಿವಾಹಕ್ಕೆ ನಿಷೇಧವಿರುವಾಗ, ಮತ್ತೊಂದೆಡೆ ಇಂತಹ ಮಸೂದೆಯನ್ನು ಅಂಗೀಕರಿಸಿ ಕಾಂಗ್ರೆಸ್ ಮತಕ್ಕಾಗಿ ಕಾನೂನನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದೆ. ಇಂತಹ ಕಾನೂನುಗಳ ವಿರುದ್ಧ ಈಗ ಜನರು ಧ್ವನಿ ಎತ್ತುವುದು ಅಗತ್ಯವಾಗಿದೆ !

ಇಸ್ಲಾಮಿಕ್ ಸ್ಟೇಟ್‍ನ ವಿಚಾರಧಾರೆಯ ಪ್ರಸಾರ ಮಾಡುವವರನ್ನು ತಡೆಗಟ್ಟಲು ರಾಷ್ಟ್ರೀಯ ತನಿಖಾ ದಳದಿಂದ ಸಂಪರ್ಕ ಸಂಖ್ಯೆ ಘೋಷಣೆ

ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು !

‘ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ ಆಗಲು ಬಿಡುವುದಿಲ್ಲ(ವಂತೆ) !’ – ಮಮತಾ ಬ್ಯಾನರ್ಜೀ

ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ !

ಪಾಕಿಸ್ತಾನ – ಚೀನಾ ಆರ್ಥಿಕ ಹೆದ್ದಾರಿಯ ಕಾಮಗಾರಿ 3 ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಚೀನಾ ಸಂಸ್ಥೆಗಳ ಅಸಮಾಧಾನ !

‘ಪಾಕಿಸ್ತಾನವನ್ನು ಅವಲಂಬಿಸಿದವರ ಕೆಲಸಗಳೆಲ್ಲ ಹಾಳಾಯಿತು’, ಇದರ ಅನುಭವವನ್ನು ಅಮೇರಿಕಾ ಪಡೆದುಕೊಂಡಿದೆ ಮತ್ತು ಈಗ ಚೀನಾವೂ ಅನುಭವಿಸುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ರಾಜಸ್ಥಾನದಿಂದ ಪಾಕಿಸ್ತಾನಿ ಗೂಢಚರನ ಬಂಧನ !

ಇಂತಹ ದೇಶದ್ರೋಹಿಗಳನ್ನು ಎಲ್ಲಿಯ ತನಕ ನಡುರಸ್ತೆಯಲ್ಲಿ ಗಲ್ಲಿಗೆ ಏರಿಸುವುದಿಲ್ಲವೋ, ಅಲ್ಲಿಯವರೆಗೂ ಇಂತಹ ಕೃತ್ಯ ಮಾಡುವವರಲ್ಲಿ ಭಯ ಹುಟ್ಟುವುದಿಲ್ಲ, ಇದು ಸರಕಾರಕ್ಕೆ ಎಂದು ಅರ್ಥವಾಗುವುದು ?

ದೇವಸ್ಥಾನದ ಭೂಮಿಯನ್ನು ಕಬಳಿಸುವವರನ್ನು ‘ಗುಂಡಾ ಕಾನೂನಿ’ನ ಅಂತರ್ಗತ ಬೇಡಿ ತೊಡಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ !

ಸೈನಿಕರಿಗೋಸ್ಕರ ಕೇಂದ್ರ ಸರಕಾರ ಪ್ರಮಾಣಿತ ಮಾಂಸ ಮಾರಾಟ ಕೇಂದ್ರದಿಂದ ನಿಯಮಬಾಹಿರವಾಗಿ ಹಲಾಲ ಮಾಂಸದ ಪೂರೈಕೆ !

ಸರಕಾರವು ಈ ಬಗ್ಗೆ ವಿಚಾರಣೆ ಮಾಡಿ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬ ಅಪೇಕ್ಷೆ!

ಜಾರ್ಖಂಡ್‌ನಲ್ಲಿ ಮತಾಂತರಗೊಂಡ ಕುಟುಂಬದ ವ್ಯಕ್ತಿಯ ಮೃತದೇಹವನ್ನು ಸ್ಮಶಾನಭೂಮಿಯಲ್ಲಿ ಹೂಳಲು ಗ್ರಾಮಸ್ಥರಿಂದ ವಿರೋಧ !

ಪಶ್ಚಿಮ ಸಿಂಹಭೂಭಾಗದಲ್ಲಿ ದುರುಲಾ ಎಂಬ ಗ್ರಾಮದಲ್ಲಿ ಮತಾಂತಗೊಂಡ ಆದಿವಾಸಿ ಕುಟುಂಬದ ವ್ಯಕ್ತಿಯೊಬ್ಬನ ಮೃತ್ಯುವಾಯಿತು. ನಂತರ ಆದಿವಾಸಿ ಸಮಾಜದವರು ಶವವನ್ನು ಸಸನ ದಿರಿ ಸ್ಮಶಾನಭೂಮಿಯಲ್ಲಿ ಆ ಮೃತದೇಹವನ್ನು ಹೂಳಲು ವಿರೋಧಿಸಿದರು.

ರಾಹುಲ್ ಗಾಂಧಿ ಇವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ‘ಭಾಜಯುಮೋ’ದಿಂದ ಗಂಗಾಜಲ ಸಿಂಪಡಿಸಿ ಯಾತ್ರಾಮಾರ್ಗದ ಶುದ್ಧೀಕರಣ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ಜಮ್ಮು-ಕಾಶ್ಮೀರ್‌ದ ಭಾರತೀಯ ಜನತಾ ಯುವ ಮೋರ್ಚಾದಿಂದ (‘ಭಾಜಯುಮೊ’ನಿಂದ) ಯಾತ್ರೆಯ ಮಾರ್ಗದಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದರು.

ಇಂದೂರ (ಮಧ್ಯಪ್ರದೇಶ)ನ ಪಬನಲ್ಲಿನ ‘ಫ್ಯಾಷನ ಶೊ’ ಅನ್ನು ರದ್ದುಪಡಿಸಿದ ಹಿಂದುತ್ವನಿಷ್ಠರು !

ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ?