ಆಯೋಜಕರಿಂದ ಅಶ್ಲೀಲತೆ ಹಾಗೂ ಲವ್ ಜಿಹಾದ್ ಹಬ್ಬಿಸಲಾಗುತ್ತಿದೆ ಎಂಬ ಆರೋಪ
|
* ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ? – ಸಂಪಾದಕರು * ಈಗ ಪುರೊ(ಅಧೋ)ಗಾಮಿ, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಮೊದಲಾದವರು ಈಗ ಹಿಂದುತ್ವನಿಷ್ಠರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬೊಬ್ಬೆಯಿಟ್ಟರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ ! – ಸಂಪಾದಕರು |

ಇಂದೂರ (ಮಧ್ಯಪ್ರದೇಶ) – ಇಲ್ಲಿನ ವಿಜಯನಗರ ಪ್ರದೇಶದಲ್ಲಿ ಸಪ್ಟೆಂಬರ 15 ರಂದು ರಾತ್ರಿ ಒಂದು ಪಬನಲ್ಲಿ ನಡೆಯುತ್ತಿರುವ ‘ಫ್ಯಾಶನ ಶೋ’ ಅನ್ನು ಸುಮಿತ ಹಾರ್ಡಿಯಾ, ಸೋನೂ ಕಲ್ಯಾಣೆ ಸೇರಿದಂತೆ ಇತರ ಹಿಂದುತ್ವನಿಷ್ಠರ ಪ್ರಯತ್ನದಿಂದ ರದ್ದುಪಡಿಸಬೇಕಾಯಿತು ಸ್ಥಗಿತಗೊಳಿಸಿದರು. ಆಯೋಜಕರು ಆ ‘ಫ್ಯಾಶನ ಶೋ’ನಲ್ಲಿ ಭಾಗವಹಿಸಿದ ಯುವಕ-ಯುವತಿಯರನ್ನು ಹಿಂದಿನ ಬಾಗಿಲಿನಿಂದ ಹೊರಗೆ ಕಳುಹಿಸಿದರು. ಆಯೋಜಕರು ಈ ‘ಫ್ಯಾಶನ ಶೋ’ನ ಮಾಧ್ಯಮದಿಂದ ಅಶ್ಲೀಲತೆ ಹಾಗೂ ಲವ ಜಿಹಾದ ಅನ್ನು ಹಬ್ಬಿಸುತ್ತಿದ್ದಾರೆ ಎಂದು ಹಿಂದುತ್ವನಿಷ್ಠರು ಆರೋಪಿಸಿದರು. ಅನಂತರ ಆಯೋಜಕರು ಪೊಲೀಸರನ್ನು ಕರೆಸಿಕೊಂಡರು. ಕಾರ್ಯಕರ್ತರ ಒತ್ತಡದ ಬಳಿಕ ಪೊಲೀಸರು ಆ ‘ಫ್ಯಾಷನ ಶೋ’ದ ಆಯೋಜಕಿ ಫೈಜ ಅಹಮದ ಗೌರೀಯವರ ವಿರುದ್ಧ ಅಪರಾಧವನ್ನು ನೋಂದಾಯಿಸಿ, ಹಾಗೂ ಪಬ ಮಾಲೀಕರಿಗೆ ನೋಟೀಸು ನೀಡಿದರು.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case