ಸತಿಯ ಬ್ರಹ್ಮರಂಧ್ರವು ಬಿದ್ದ ಸ್ಥಳವೇ ಪಾಕಿಸ್ತಾನದಲ್ಲಿರುವ ಶಕ್ತಿಪೀಠ ಶ್ರೀ ಹಿಂಗಲಾಜಮಾತಾ !
ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ.
ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ.
ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ
ಮಹಾರಾಷ್ಟ್ರ ಇರಲಿ ಅಥವಾ ತಮಿಳುನಾಡಿನಲ್ಲಿರಲಿ, ಸರಕಾರವು ಅರ್ಚಕರ ನೇಮಕದಲ್ಲಿ ಹಸ್ತಕ್ಷೇಪ ಏಕೆ ಮಾಡುತ್ತದೆ ? ಬ್ರಾಹ್ಮಣೇತರ ಅಥವಾ ಮಹಿಳಾ ಅರ್ಚಕರನ್ನು ನೇಮಿಸುವುದು ಇವುಗಳಂತಹ ಹಿಂದೂವಿರೋಧಿ ನಿರ್ಣಯವನ್ನು ಹೇಗೆ ಮತ್ತು ಏಕೆ ತೆಗೆದುಕೊಳ್ಳುತ್ತದೆ ? ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುವುದಿಲ್ಲವೇ ?
ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಣ್ಣುಗಳಿಂದ ಸತತವಾಗಿ ಭಾವಾಶ್ರುಗಳು ಹರಿಯುತ್ತಿದ್ದವು. ಅವರಿಗೆ ‘ನಾನು ದೇವಿಯ ಒಳಗೆ ಒಳಗೆ ಹೋಗುತ್ತಿದ್ದೇನೆ ಮತ್ತು ದೇವಿಯ ಸ್ಥಾನದಲ್ಲಿ ನಾನೇ ನಿಂತಿದ್ದೇನೆ, ಎಂದು ಅರಿವಾಗುತ್ತಿತ್ತು.
‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲು ಬಂದಿದ್ದಾರೆ’, ಎಂದು ತಿಳಿದ ನಂತರ ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಗರ್ಭಗುಡಿಯ ಹತ್ತಿರದಲ್ಲಿರುವ ಕೋಣೆಗೆ ಬರಲು ಹೇಳಿದರು ಮತ್ತು ದೇವಿಯ ಸಂಪೂರ್ಣ ಇತಿಹಾಸವನ್ನು ಹೇಳಿದರು.
ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ.
ಹಿಂಚ ಈ ನೃತ್ಯವನ್ನು ಮಾಡುವಾಗ ‘ದೇವಿಯ ತತ್ತ್ವವು ಕಾಲುಗಳಿಂದ ನನ್ನ ಶರೀರದೊಳಗೆ ಬರುತ್ತಿದೆ ಮತ್ತು ಕೆಲವು ಕ್ಷಣಗಳು ನನ್ನ ಶರೀರವು ಭರಿತವಾಗಿ ಒಂದು ದೈವೀ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗಿದೆ’ ಎಂದು ನನಗೆ ಅರಿವಾಯಿತು.
‘ಹಿಂದೂಗಳಿಗೆ ಧರ್ಮಜ್ಞಾನ ವನ್ನು ನೀಡುವ ಸನಾತನ ಸಂಸ್ಥೆಯ ಕಾರ್ಯವು ಶ್ಲಾಘನೀಯವಾಗಿದೆ ಮತ್ತು ‘ಸನಾತನ ಧರ್ಮದ ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದಲ್ಲಿ ನಿಮಗೆ ಯಶಸ್ಸು ಸಿಗಲಿ’ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಉತ್ತರಾಧಿಕಾರಿ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿಯವರು ಆಶೀರ್ವಾದ ನೀಡಿದರು
ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ !