ಉತ್ತರಪ್ರದೇಶದ ಎಟಾದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದ ಮತಾಂಧ!
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುತ್ತಿರುವ ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದ ಕಣಿವೆಯಲ್ಲಿರುವ ಅಳಿದುಳಿದ ಹಿಂದುಗಳು ಸಹ ಮತ್ತೊಮ್ಮೆ ಪಲಾಯನದ ಸಿದ್ಧತೆಯನ್ನು ನಡೆಸಿದ್ದಾರೆ.
ಫ್ರಾನ್ಸ ನಲ್ಲಿ ಚರ್ಚ್ ಮತ್ತು ವಾಸನಾಂಧ ಪಾದ್ರಿಗಳ ಕರ್ಮಕಾಂಡಗಳ ವಿಚಾರಣೆಯು ನಡೆಯುತ್ತಿದೆ. ಭಾರತದಲ್ಲಿಯೂ ಪಾದ್ರಿ ಮತ್ತು ಮತಾಂತರದ ಚಟುವಟಿಕೆಗಳಲ್ಲಿ ಸಹಭಾಗಿಯಾಗಿರುವ ಕ್ರೈಸ್ತ ಪ್ರಚಾರಕರ ದುಷ್ಕೃತ್ಯಗಳನ್ನು ಬಹಿರಂಗಪಡಿಸುವುದು ಮತ್ತು ಅವರ ಅಂತಹ ಹೇಯ ಕೃತ್ಯಗಳ ಷಡ್ಯಂತ್ರದಿಂದ ದೇಶವನ್ನು ಮುಕ್ತಗೊಳಿಸಲು ರಾಷ್ಟ್ರೀಯ ಸ್ತರದಲ್ಲಿ ವಿಚಾರಣೆ ಆಯೋಗವನ್ನು ನೇಮಿಸಬೇಕು.
ಕುಶ್ತಿಯಾ ನಗರದಲ್ಲಿ ಶ್ರೀ ದುರ್ಗಾದೇವಿಯ ಪೂಜೆಗೋಸ್ಕರ ತಯಾರಿಸಲಾದ ಮೂರ್ತಿಗಳನ್ನು ಹೊಡೆದು ಹಾಕಿದ ಸುದ್ದಿಯು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಎಂಬ ದೈನಿಕವು ಮುದ್ರಿಸಿದೆ.
ನಾನು ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರನಾಗಿದ್ದೇನೆ. ಪತ್ರಿಕೆಯಲ್ಲಿ ಕೂಡ ತುಂಬಾ ಒಳ್ಳೆಯ ವಿಷಯಗಳು ಇರುತ್ತದೆ. ಈ ಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು. ನೀವು ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ. ನೀವು ಇದನ್ನು ಮುಂದುವರಿಸಿ, ಎಂದು ಶ್ರೀಕೃಷ್ಣನಂದ ಗುರೂಜಿ ಇವರು ಸನಾತನದ ಸಾಧಕರಿಗೆ ಆಶೀರ್ವಾದವನ್ನು ನೀಡಿದರು.
ಸರಕಾರದಿಂದ ಕಾರ್ಯಕ್ರಮಕ್ಕೆ ಅನುಮತಿ ಸಿಗದ ಕಾರಣ ಕಾರ್ಯಕ್ರಮದ ಸ್ಥಳ ಬದಲಾಯಿಸಿದ ಆಯೋಜಕರು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವದಿಂದ ಅವರು ಜಗಜ್ಜನನಿ ದುರ್ಗಾದೇವಿಯ ಉಪಾಸನೆ ಮಾಡುವುದನ್ನು ಬಿಟ್ಟು ಮಹಿಷಾಸುರನನ್ನು ಹಾಡಿಹೊಗಳುತ್ತಾರೆ. ಈ ವಿಕೃತಿಯನ್ನು ಕಾನೂನಿನ ರೀತ್ಯಾ ವಿರೋಧಿಸುವುದರ ಜೊತೆಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ !
ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಂದಾದ ಶ್ಲಾಘನೀಯ ಕೃತಿ ! ಹಿಂದೂ ಸಮಾಜವು ಎಚ್ಚೆತ್ತು ಕೊಂಡರೆ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕರ ಪಿತೂರಿಯನ್ನು ತಡೆಗಟ್ಟಬಹುದು, ಎಂಬುದನ್ನು ಅರಿತುಕೊಳ್ಳಿ !
ರಾಹುಲ ಗಾಂಧಿಯವರು ಈ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿದ್ದರೂ ಹಿಂದೂಗಳು ಅವರಿಗೆ ಮಹತ್ವ ನೀಡಲಿಲ್ಲ; ಏಕೆಂದರೆ ಅದು ಕೇವಲ ಅವರ ಬೂಟಾಟಿಕೆಯಾಗಿತ್ತು, ಎಂದು ಹಿಂದೂಗಳಿಗೆ ತಿಳಿದಿತ್ತು. ಉತ್ತರಪ್ರದೇಶದಲ್ಲಿ ಚುನಾವಣೆಯು ಹತ್ತಿರ ಬಂದಿರುವುದರಿಂದ ಈಗ ಪ್ರಿಯಾಂಕಾ ವಾದ್ರಾ ರವರು ಅದನ್ನೇ ಮಾಡಲು ನೋಡುತ್ತಿದ್ದಾರೆ.
ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !
ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು !