೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಮಹಾನಗರ ಪಾಲಿಕೆಯು ಪ್ರತಿದಿನ ಪವನಾ ಜಲಾಶಯದಿಂದ ೫೫೦ ಮಿಲಿಯನ್, ಎಂ.ಐ.ಡಿ.ಸಿ.ಯಿಂದ ೩೦ ಮಿಲಿಯನ್, ಆಂಧ್ರಾ ನೀರಾವರಿ ಯೋಜನೆಯಿಂದ ೧೦೦ ಮಿಲಿಯನ್, ಹೀಗೆ ಒಟ್ಟು ೬೮೦ ಮಿಲಿಯನ್ ಲೀಟರ್ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಸುತ್ತದೆ.