ರಾಜಸ್ಥಾನದ ಸರದಾರ ನಗರದಲ್ಲಿಯ ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ

ರಾಜಸ್ಥಾನದಲ್ಲಿ ಭಾಜಪ ರಾಜ್ಯವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !

ಶೇ. ೩೫ ಮಹಿಳಾ ವೈದ್ಯರು ರಾತ್ರಿ ಪಾಳಿ ಮಾಡಲು ಹೆದರುತ್ತಾರೆ ! – ಇಂಡಿಯನ್ ಮೆಡಿಕಲ್ ಅಸೋಸಿಯೇಷನ್

ಕೋಲಕಾತಾ ಇಲ್ಲಿಯ ‘ರಾಧಾ ಗೋವಿಂದ’ (ಆರ್.ಜಿ) ಕರ ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ಡಾಕ್ಟರ್ ಮೇಲೆ ನಡೆದಿರುವ ಬಲಾತ್ಕಾರ ಮತ್ತು ಹತ್ಯೆಯ ಘಟನೆಯ ನಂತರ ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ನಿಂದ (ಐ.ಎಂ.ಎ.ನ) ಆನ್ಲೈನ್ ಸಮೀಕ್ಷೆ ನಡೆಸಿದೆ.

ದಾದರಿ (ಹರಿಯಾಣ)ಇಲ್ಲಿ ಗೋಮಾಂಸ ಸೇವಿಸಿದ ಸಂದೇಹದ ಮೇರೆಗೆ ಸಾಬೀರ ಮಲಿಕ್ ನ ಕೊಲೆ

ಹರಿಯಾಣ ರಾಜ್ಯದ ಚರಖಿ ದಾದರಿ ಜಿಲ್ಲೆಯಲ್ಲಿ ಆಗಸ್ಟ್ 27 ರಂದು ನಡೆದ ಘಟನೆಯಲ್ಲಿ, ಕೆಲವರು ಸಬೀರ್ ಮಲಿಕ್ ಎಂಬ ವಲಸಿಗನನ್ನು ಗೋಮಾಂಸ ಸೇವಿಸಿದ್ದಾರೆಂದು ಶಂಕಿಸಿ ಅಮಾನುಷವಾಗಿ ಥಳಿಸಿದ್ದಾರೆ.

ಛತರಪುರ (ಮಧ್ಯಪ್ರದೇಶ) ಇಲ್ಲಿ ಒಂದು ಮೇಕೆಯ ಮೇಲೆ ಅತ್ಯಾಚಾರ ಮಾಡಿದ ಮಿಂಟಿ ಅಲಿಯ ಬಂಧನ !

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಇಂತಹ ಅಸಹಜ ಅಪರಾಧಗಳನ್ನು ಮಾಡುವಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂಬುದನ್ನು ಗಮನಿಸಿರಿ!

ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಬೇಗ ತೀರ್ಪು ನೀಡಬೇಕು ! – ಪ್ರಧಾನಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ‘ಜಿಲ್ಲಾ ನಿಯಂತ್ರಣ ಸಮಿತಿ’ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರು ಸೇರಿದ್ದಾರೆ. ಈ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗುವ ಆವಶ್ಯಕತೆ ಇದೆ.

ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗುರುತು ಬಹಿರಂಗಪಡಿಸಿದ ‘ರಾಜಸ್ಥಾನ ಪತ್ರಿಕೆ’ಯ ಪ್ರಕಾಶಕ, ಸಂಪಾದಕ ಮತ್ತು ಪತ್ರಕರ್ತನಿಗೆ ಒಂದು ವರ್ಷ ಜೈಲು ಶಿಕ್ಷೆ !

ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 228 (ಅ) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯು ಸಾಮಾಜಿಕ ಕಲ್ಯಾಣ ಉದ್ದೇಶಗಳಿಗಾಗಿ ವಿನಂತಿಸಿದ್ದರೆ, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲು ಅವಕಾಶ ನೀಡುತ್ತದೆ, ಆದರೆ ಈ ಯುಕ್ತಿವಾದವನ್ನು ಸಹ ನ್ಯಾಯಾಲಯವು ತಿರಸ್ಕರಿಸಿತು.

ರಸ್ತೆಯಲ್ಲಿ ನಮಾಜ ಮಾಡುವ ಮುಸಲ್ಮಾನರನ್ನು ಓಡಿಸಿದ ಪೊಲೀಸರು !

ಸಂಪೂರ್ಣ ದೇಶದಲ್ಲಿ ಈ ರೀತಿಯ ಕೃತಿಗಳ ಮೇಲೆ ನಿಷೇಧ ಹೇರುವುದಕ್ಕಾಗಿ ಆದೇಶ ನೀಡಬೇಕು. ಧಾರ್ಮಿಕ ಕೃತಿಗಳ ಮೂಲಕ ಸಂಚಾರ ದಟ್ಟಣೆ ಮಾಡಿ ಯಾರಾದರೂ ಜಾತ್ಯತೀತ ದೇಶದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

‘ಇಸ್ರೋ ವಿಜ್ಞಾನಿಗಳು ಸ್ಕೀಝೋಫ್ರೇನಿಯಾ (ಒಂದು ಪ್ರಕಾರದ ಮನೋರೋಗ); ಉಪಗ್ರಹ ಬಿಡುತ್ತಾರೆ, ದೇವಸ್ಥಾನಕ್ಕೂ ಹೋಗುತ್ತಾರಂತೆ’ ! – ಜಾವೇದ್ ಅಖ್ತರ್

ವಿಜ್ಞಾನವಾದಿಗಳಾದವರು ನಾಸ್ತಿಕನಾಗಿರಬೇಕು ಎಂಬ ನಿಯಮವಿದೆಯೇ ? ಮತ್ತು ಆಸ್ತಿಕರಾಗಿರುವವರು ವಿಜ್ಞಾನವಾದಿಗಳಾಗಿರಲು ಸಾಧ್ಯವಿಲ್ಲ ಎನ್ನುವುದು ಜಾಗತಿಕ ನಿಲುವೇನಾದರೂ ಇದೆಯೇ ?

2 ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿಯಲ್ಲಿ ಬಡ್ತಿ ಇಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ.

ವಕ್ಫ್ ಬೋರ್ಡ್ ಕಾನೂನು ಸುಧಾರಣೆ ಮಸೂದೆಗೆ ಕರ್ನಾಟಕ ವಕ್ಫ್ ಬೋರ್ಡ್ ನಿಂದ ವಿರೋಧ

ಈ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಇದನ್ನು ರದ್ದು ಗೊಳಿಸುವುದೇ ಆವಶ್ಯಕವಾಗಿದೆ !