ವಾಯನಾಡ್ (ಕೇರಳ) ಇಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಡ್ರ ಇವರ ಗೆಲುವಿನ ಹಿಂದೆ ಕಟ್ಟರವಾದಿ ಮುಸಲ್ಮಾನರ ಒಕ್ಕೂಟ
ಎರಡು ಪಕ್ಷ ಒಂದೇ ಮಾಲೆಯ ಮಣಿಗಳಾಗಿವೆ ಮತ್ತು ಅವರಿಗೆ ಮುಸಲ್ಮಾನರನ್ನು ಓಲೈಸಿ ಮತಗಳನ್ನು ಪಡೆಯುವದಾಗಿರುತ್ತದೆ. ಎರಡು ಪಕ್ಷ ಕಟ್ಟರ ಮುಸಲ್ಮಾನರ ಪರವಾಗಿದ್ದಾರೆ. ಇದನ್ನು ಹಿಂದುಗಳು ತಿಳಿದು ಅವರನ್ನು ದೂರ ಇರಿಸಬೇಕು !