ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿರಿ ! – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಜೀವನದಲ್ಲಿ ಸಂಸ್ಕಾರವು ತುಂಬ ಮಹತ್ವದ್ದಾಗಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು’ ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಆದ್ದರಿಂದ ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮುಖ್ಯವಾಗಿದ್ದು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.

ಅಸ್ಲಂ ಖಾನ ಎಂಬವನು ಸಂಜಯ ಎಂಬ ಹೆಸರು ಹೇಳಿ ಹಿಂದೂ ಹುಡುಗಿಯ ಮೇಲೆ ಎರಡು ವರ್ಷ ಬಲತ್ಕಾರವೆಸಗಿದ

ದೇಶದಲ್ಲಿ ಪ್ರತಿದಿನ ಲವ್ ಜಿಹಾದ್ ನ ಅನೇಕ ಘಟನೆ ಘಟಿಸುತ್ತಿದ್ದರೂ ಸರಕಾರಿ ವ್ಯವಸ್ಥೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಗಮನಿಸಿ ! ಧರ್ಮದ ಮೇಲೆ ಈ ಆಘಾತದ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ.

ಇಂದಿನಿಂದ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್! – ಕೇಂದ್ರ ಸರಕಾರದ ಘೋಷಣೆ

ಕೇಂದ್ರ ಸರಕಾರವು ೧೮ ರಿಂದ ೫೯ ವರ್ಷದ ವಯಸ್ಸಿನ ಎಲ್ಲಾ ನಾಗರಿಕರಿಗೆ ಜುಲೈ ೧೫ ರಿಂದ ಕೊರೋನಾ ಪ್ರತಿರೋಧಕ ಲಸಿಕೆಯ ಬೂಸ್ಟರ್ ಡೋಸ್ ಯಾವುದೇ ಶುಲ್ಕ ಇಲ್ಲದೆ ನೀಡುವುದಾಗಿ ಘೋಷಿಸಿದೆ. ಜುಲೈ ೧೫ ರಿಂದ ೭೫ ದಿನಗಳ ಕಾಲ ಇದನ್ನು ನೀಡಲಾಗುವುದು.

ಹಿಂದೂ ಹುಡುಗಿಯ ಮೇಲೆ ೩ ವರ್ಷ ಬಲತ್ಕಾರವೆಸಗಿದ ಪೊಲೀಸ ಅಧಿಕಾರಿ ವಸಿ ಅಹಮದ್

ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿ ವಸಿ ಅಹಮದ್ ಇವನು ರಿಂಕು ಶುಕ್ಲಾ ಎಂದು ಸುಳ್ಳು ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸತತ ೩ ವರ್ಷಗಳ ಕಾಲ ಆಕೆಯ ಮೇಲೆ ಬಲಾತ್ಕಾರವೆಸಗಿದನು.

ಔರಂಗಜೇಬನು ದೇವಸ್ಥಾನ ಕೆಡವುದಕ್ಕೆ ಆದೇಶ ನೀಡಿದ್ದ, ಮಸೀದಿ ಕಟ್ಟುವುದಕ್ಕಲ್ಲ ! – ನ್ಯಾಯವಾದಿ ವಿಜಯ ಶಂಕರ ರಸ್ತೋಗಿ

ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ ಪಡಿಯಾ ಇವರ ಖಂಡಪೀಠದ ಮುಂದೆ ಅಂಜುಮನ್ ಏ ಇಂತಜಾಮಿಯಾ ಮಸೀದಿ ಸಮಿತಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರು ದಾಖಲಿಸಿರುವ ಮನವಿಯ ಮೇಲೆ ಜುಲೈ ೧೩ ರಂದು ವಿಚಾರಣೆ ನಡೆಯಿತು.

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೧೫೩ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು!

ಈ ವರ್ಷದಂದು ಸನಾತನ ಸಂಸ್ಥೆಯ ವತಿಯಿಂದ ಮರಾಠಿ, ಹಿಂದಿ, ಆಂಗ್ಲ, ಕನ್ನಡ, ತಮಿಳು, ತೆಲುಗು, ಗುಜರಾತಿ, ಬಂಗಾಲಿ ಮತ್ತು ಒಡಿಯಾ ಈ ೯ ಭಾಷೆಗಳಲ್ಲಿ ಆನ್ಲೈನ್ ಗುರುಪೂರ್ಣಿಮಾ ಮಹೋತ್ಸವವು ನೆರವೇರಿತು. ಈ ಮಾಧ್ಯಮದಿಂದ ದೇಶದಾದ್ಯಂತ ಸಾವಿರಾರು ಭಾವಿಕರು ‘ಗುರುಪೂರ್ಣಿಮಾ ಮಹೋತ್ಸವ’ದ ಲಾಭ ಪಡೆದರು.

ಚೀನಾದ ಒಪ್ಪೋ ಸಂಸ್ಥೆಯಿಂದ ೪,೩೮೯ ಕೋಟಿ ರೂಪಾಯಿ ತೆರಿಗೆ ವಂಚನೆ

ಶಾವೊಮಿ, ವಿವೊ, ನಂತರ ಈಗ ಚೀನಾದ ಒಪ್ಪೋ ಸಂಸ್ಥೆಯಿಂದ ಈ ರೀತಿಯ ವಂಚನೆ ಮುಂಬರುತ್ತಿದೆ. ಇಂತಹ ಸಂಸ್ಥೆಗಳನ್ನು ಭಾರತದಿಂದ ಗಡಿಪಾರು ಮಾಡಬೇಕಾದ ಆವಶ್ಯಕತೆ ಇದೆಯೆಂಬುದು ಗಮನದಲ್ಲಿರಲಿ.

ನೂಪುರ ಶರ್ಮಾರವರನ್ನು ಸಮರ್ಥಿಸುವವರ ಹತ್ಯೆಗಾಗಿ ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳ ಮೂಲಕ ೪೦ ಜನರಿಗೆ ಪ್ರಶಿಕ್ಷಣ ನೀಡಿತ್ತು!

ರಿಯಾಜ್ ಅತ್ತಾರಿ ಮತ್ತು ಮಹಮ್ಮದ್ ಗೌಸ್ ಇವರ ವಿಚಾರಣೆಯಲ್ಲಿ ಮಾಹಿತಿ ಬೆಳಕಿಗೆ

ಸೆಟಲವಾಡ ಮತ್ತು ಶ್ರೀಕುಮಾರ ನಂತರ ಈಗ ಮಾಜಿ ಪೊಲೀಸ ಅಧಿಕಾರಿ ಸಂಜೀವ ಭಟ್ ಬಂಧನ !

೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ

ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ

ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ