ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು

‘ಪೂ. ರಮಾನಂದಾಣ್ಣರೊಂದಿಗೆ ಪ್ರತಿಯೊಂದು ಪ್ರವಾಸದಲ್ಲಿ ಸಾಧಕರಿಗೆ ಒಂದು ಧ್ಯೇಯಪ್ರಾಪ್ತಿಯಾಗಿದೆ. ಅದರಂತೆ ಸಾಧಕನಿಗೆ ಸಂತರ ಮಾರ್ಗದರ್ಶನಕ್ಕನುಗುಣವಾಗಿ ಜನವರಿ ೨೦೨೩ ರಲ್ಲಿ ಮೊದಲ ಪ್ರವಾಸಕ್ಕೆ ಹೋದೆನು. ಆಗ ಸಾಧಕನಿಗೆ ‘ತಪ್ಪಿಲ್ಲದಂತೆ ಗುರುಸೇವೆ ಮಾಡುವುದು ಮತ್ತು ಗುರುಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ಧ್ಯೇಯ ಸಿಕ್ಕಿತು.

ಮಂಗಳೂರಿನ ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ ವಿಷಯದಲ್ಲಿ ಸಾಧಕಿಗೆ ಬಂದಿರುವ ಅನುಭೂತಿ

ಪೂ. ರಾಧಾ ಪಚ್ಚಿ ಇವರು ಸಾಧಕಿಯನ್ನು ಕರೆದು ಹೇಳಿದರು, ”ಈ ತೀರ್ಥವನ್ನು ಪ್ರಾಶನ ಮಾಡು, ಇದರಿಂದ ನಿನ್ನ ನಿದ್ರೆ ಹೋಗುವುದು ಎಂದರು ಸಾಧಕಿಯು ತೀರ್ಥಪ್ರಾಶನ ಮಾಡಿ ಕುಳಿತುಕೊಂಡು ಜಪ ಮಾಡಿದಳು. ಅನಂತರ ನಾಮಜಪ ಪೂರ್ಣವಾಗುವ ವರೆಗೆ ಸಾಧಕಿಗೆ ನಿದ್ರೆ ಬರಲಿಲ್ಲ ಮತ್ತು ಪ್ರತಿದಿನಕ್ಕಿಂತ ಈ ದಿನ ಹೆಚ್ಚು ಏಕಾಗ್ರತೆಯಿಂದ ನಾಮಜಪವಾಯಿತು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಿಮಿತ್ತ ದೊರಕಿದ ಸೇವೆಯನ್ನು ಮಾಡುವಾಗ ಸಾಧಕಿಗೆ ಗುರುದೇವರ ಕೃಪೆಯಿಂದ ಆನಂದ ಸಿಗುವುದು ಮತ್ತು ಅವರು ಗೋವಾದ ರಾಮನಾಥಿ ಆಶ್ರಮದಲ್ಲಿ ಪಡೆದ ಚೈತನ್ಯದ ಅನುಭೂತಿ !

ಹಿಂದುತ್ವನಿಷ್ಠರಿಗೆ ಕುಡಿಯಲು ನೀರು ಕೊಡುವಾಗ ಸಾಧಕಿಗೆ ಬಹಳ ಆನಂದವಾಗುತ್ತಿತ್ತು. ಸಾಧಕಿಗೆ ಅವರೆಲ್ಲರಲ್ಲಿ ಗುರುದೇವರ ಅಸ್ತಿತ್ವದ ಅರಿವಾಗುತ್ತಿತ್ತು. ಆ ಸಮಯದಲ್ಲಿ ‘ನಾನು ನನ್ನ ಗುರುಗಳಿಗೆ ಕುಡಿಯಲು ನೀರು ಕೊಡುತ್ತಿದ್ದೇನೆ’, ಎಂಬ ಭಾವ ಇಟ್ಟುಕೊಂಡ ಕಾರಣ ಸಾಧಕಿಗೆ ಆನಂದ ಸಿಕ್ಕಿತು.

ಶಿವಮೊಗ್ಗದ ಕು. ಮೋನಿಕಾ ಆರ್. (೧೮ ವರ್ಷ) ಇವರಿಗೆ ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅರಿವಾದ ಅಂಶಗಳು

ಆಶ್ರಮದಲ್ಲಿ ಬರುವ ಮೊದಲು ಸ್ವಲ್ಪ ನಡೆದರೂ ನೋಯುತ್ತಿದ್ದ ನನ್ನ ಕಾಲುಗಳು ಆಶ್ರಮಕ್ಕೆ ಬಂದ ನಂತರ ನೋಯಲೇ ಇಲ್ಲ – ಕು. ಮೊನಿಕಾ ಆರ್.

ಮಂಗಳೂರಿನ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ರಾಧಾ ಮಂಜುನಾಥ (೬೭ ವರ್ಷ) ಇವರಿಗೆ ಭಕ್ತಿಸತ್ಸಂಗದಲ್ಲಿ ಬಂದ ಅನುಭೂತಿ

ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುದೇವರಿಗೆ ಮಾನಸ ಪ್ರದಕ್ಷಿಣೆ ಹಾಕಲು ಹೇಳಿದಾಗ ಗುರುದೇವರು ಈ ಕೃತಿಯನ್ನು ಮೊದಲೇ ಮಾಡಿಸಿಕೊಂಡ ಅರಿವಾಗಿ ಭಾವಾಶ್ರು ಬಂದಿತು

ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ನೋಡಿ ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರಿಗೆ ಅರಿವಾದ ಅಂಶಗಳು

ಸಾಧಕರು, ‘ಪೂ. ಭಾರ್ಗವರಾಮ ಇವರನ್ನು ಬಾಲ ರಾಮನ ರೂಪದಲ್ಲಿ ನೋಡಿ ನಮ್ಮ ಭಾವಜಾಗೃತವಾಗುತ್ತಿದೆ. ನಮಗೆ ಆನಂದವಾಯಿತು, ಎಂದು ಹೇಳಿದರು.

ಮಣಿಕಟ್ಟಿನ ಅಸ್ಥಿಭಂಗವಾದ ನಂತರ ಸಕಾರಾತ್ಮಕ ಮತ್ತು ಭಾವದ ಸ್ಥಿತಿಯಲ್ಲಿದ್ದು ಅಖಂಡ ಗುರುಕೃಪೆಯನ್ನು ಅನುಭವಿಸಿದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶಿವಮೊಗ್ಗದ ಸೌ. ಸ್ಮಿತಾ ಕಾನಡೆ (೫೬ ವರ್ಷಗಳು) !

ಆಧುನಿಕ ವೈದ್ಯರೊಂದಿಗೆ ಅಧ್ಯಾತ್ಮದ ಬಗ್ಗೆ ಚರ್ಚೆಯನ್ನು ಮಾಡಿದ ನಂತರ ‘ಸತ್ಸಂಗ’ವು ನೋವುನಿವಾರಕವಾಗಿದೆ’, ಎಂಬ ಅನುಭೂತಿ ಬಂದಿತು !

ಶಿಲ್ಪಿ ಅರುಣ ಯೋಗಿರಾಜ ಇವರು ಹೇಳಿದ ಅನುಭೂತಿ !

ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಶ್ರೀರಾಮಲಲ್ಲಾ (ಶ್ರೀ ರಾಮನ ಬಾಲಕ ರೂಪ) ಸಂಪೂರ್ಣವಾಗಿ ಬೇರೆಯೆ ಕಾಣುತ್ತಿದ್ದಾನೆ. ಇದು ನನ್ನ ಕಾರ್ಯವಲ್ಲ ಎಂದು ಅನಿಸಿತು.

ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್‌ ೨೬)ಯಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೩ ನೇ ಹುಟ್ಟುಹಬ್ಬದ ನಿಮಿತ್ತ…

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ತಮ್ಮ ಹಣೆಯ ಮೇಲೆ ಕೈ ಆಡಿಸುವಾಗ ‘ತಮ್ಮ ಮೂರನೇ ಕಣ್ಣಿನ ಮೇಲೆ ಕೈ ಆಡಿಸುತ್ತಿದ್ದೇನೆ’, ಎಂದು ಅನುಭೂತಿ ಬಂದಿತು.