River Ganga Clean Drinking Potable : ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ನಿರ್ಮಲ ಗಂಗಾ ನದಿಯ ದರ್ಶನ ಪಡೆಯುವುದಕ್ಕಾಗಿ ನೀರಾವರಿ ಇಲಾಖೆಯಿಂದ ನದಿಯಲ್ಲಿ ಹೆಚ್ಚು ನೀರು ಬಿಡಲಾಗಿದೆ. ಒಟ್ಟಾರೆ ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯವಾಗಿದೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಪ್ರತಿಪಾದಿಸಿದರು