ಕೇಂದ್ರ ಸರಕಾರದಿಂದ 156 ಔಷಧಿಗಳ ಮೇಲೆ ನಿಷೇಧ !

ಜ್ವರ, ಶೀತ, ಅಲರ್ಜಿ ಮತ್ತು ನೋವು ನಿವಾರಣೆಗೆ ಬಳಸುವ 156 ವಿವಿಧ ‘ಫಿಕ್ಸೆಡ್ ಡೋಸ್ ಕಾಂಬಿನೇಶನ್’ (ಎಫ್‌ಡಿಸಿ) ಔಷಧಿಗಳನ್ನು ಕೇಂದ್ರ ಸರಕಾರವು ನಿಷೇಧಿಸಿದೆ. ಈ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.

ಪಾಕಿಸ್ತಾನ: ದರೋಡೆಕೋರರಿಂದ ರಾಕೆಟ್ ದಾಳಿ; ೧೧ ಪೊಲೀಸರ ಸಾವು

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದರೋಡೆಕೋರರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸುತ್ತಾರೆ, ಇದರಿಂದ ಅಲ್ಲಿಯ ಸುರಕ್ಷಾ ವ್ಯವಸ್ಥೆಯು ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.

ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಿಗೆಳೆದ ಹೇಮಾ ಸಮಿತಿಯ ವರದಿ !

ಚಲನಚಿತ್ರೋದ್ಯಮದ ಮೂಲಕ ಜನರ ಪ್ರಬೋಧನೆಗಿಂತ ಅನೈತಿಕತೆಯೇ ಹೆಚ್ಚಿರುವುದರಿಂದ ಇಂತಹ ಚಿತ್ರೋದ್ಯಮವನ್ನು ನಿಷೇಧಿಸಬೇಕು !

ಬೆಂಗಳೂರು: ಮಗನ ಎದುರೇ ತಾಯಿ ಸಾಮೂಹಿಕ ಅತ್ಯಾಚಾರ: 8 ಜನರ ಬಂಧನ

20 ವರ್ಷದ ಯುವಕನ ಮುಂದೆಯೇ 40 ವರ್ಷದ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಅತ್ಯಾಚಾರಿಗಳಿಗೆ ಸಹಾಯ ಮಾಡಿರುವುದು ವರದಿಯಾಗಿದೆ.

ಅಸ್ಸಾಂ: ಮುಸ್ಲಿಮರಿಗೆ ಮದುವೆ ಮತ್ತು ವಿಚ್ಛೇದನದ ನೋಂದಣಿ ಕಡ್ಡಾಯ !

ಅಸ್ಸಾಂ ರಾಜ್ಯದಲ್ಲಿ, ಮುಸ್ಲಿಮರು ಮದುವೆ ಮತ್ತು ವಿಚ್ಛೇದನಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು.

ದೇವಸ್ಥಾನದ ಹೊರಗೆ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ !

ಸರಕಾರವು ಇಂತಹವರ ವಿರುದ್ಧ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುವ ಮೂಲಕ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು !

ಡಾ. ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಅಂನಿಸ ಮತ್ತು ನಕ್ಸಲೀಯರ ಸಂಚು ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ದಾದರ್ (ಮುಂಬಯಿ) ಮತ್ತು ಪುಣೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲ್‌ವಾದ ?’ (ಅಂಧಶ್ರದ್ಧಾ ನಿರ್ಮೂಲನೆಯೋ ತೆರೆಮರೆಯ ನಗರ ನಕ್ಸಲರೋ) ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮ !

ತೀರ್ಥಕ್ಷೇತ್ರ ಮತ್ತು ಧಾರ್ಮಿಕ ಸ್ಥಳ ಚಿತ್ರಕೂಟದಲ್ಲಿ ಸಂತರೊಬ್ಬರ ಮನೆ ದರೋಡೆ ನಡೆದ ಎರಡು ತಿಂಗಳ ಬಳಿಕವೂ ಯಾವುದೇ ಕ್ರಮವಿಲ್ಲ

ಭಾಜಪ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ.

ಶೇಖ ಹಸೀನಾಳನ್ನು ಬಾಂಗ್ಲಾದೇಶಕ್ಕೆ ಒಪ್ಪಿಸಿ ! – ಬಾಂಗ್ಲಾದೇಶ ನ್ಯಾಶನಲ ಪಾರ್ಟಿ

ಈಗ ಈ ರೀತಿ ಕರೆ ನೀಡುವ ಬಾಂಗ್ಲಾದೇಶ ನಂತರ ಭಾರತದ ವಿರುದ್ಧ ಕ್ರಮಕ್ಕೆ ಮುಂದಾಗುವುದರಲ್ಲಿ ಸಂಶಯವಿಲ್ಲ !

ಭಾರತ ಸರಕಾರವು ಹಿಂದುಗಳಿಗೆ ಭೂಮಿ ಮತ್ತು ಭದ್ರತೆ ನೀಡಲಿ, ನಾವು ಭೋಜನದ ವ್ಯವಸ್ಥೆ ಮಾಡುವೆವು ! – ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

‘ಸಾವಿರಾರು ಬಾಂಗ್ಲಾದೇಶಿಯರು ಭಾರತದಲ್ಲಿ ವಾಸಿಸುತ್ತಾರೆ ಎಂಬುದನ್ನು ಬಾಂಗ್ಲಾದೇಶದ ಸರಕಾರ ಮರೆಯಬಾರದು’ ಎಂದು ಬಾಂಗ್ಲಾದೇಶಕ್ಕೆ ಎಚ್ಚರಿಕೆ