‘ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನೀಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪಂತೆ !’ – ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್

Amethi Muslims : ಭಾರತದಲ್ಲಿ ಇರಲಿಕ್ಕಿದ್ದರೆ `ಹುಸೇನ‘ ಎನ್ನಲೇ ಬೇಕು ! – ಮುಸಲ್ಮಾನರಿಂದ ಘೋಷಣೆ

ಪೊಲೀಸ ಠಾಣೆಯ ಎದುರಲ್ಲೇ ಮುಸಲ್ಮಾನರಿಂದ ಘೋಷಣೆ !

ಠಾಣೆಯಲ್ಲಿ ಮತಾಂಧರಿಂದ ರಿಕ್ಷಾ ಚಾಲಕನ ಮೇಲೆ ಚೂರಿಯಿಂದ ದಾಳಿ !

ಮತಾಂಧರಿಗೆ ಪೊಲೀಸರ ಭಯವಿಲ್ಲ ಎಂಬುದು ಇದು ತೋರಿಸುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು !

ಬಸ್ಸಿನಲ್ಲಿ ಮೌಲ್ವಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ: ಮೌಲ್ವಿಯ ಬೆಂಡೆತ್ತಿದ ಮಹಿಳೆಯರು !

ಧಾರ್ಮಿಕ ಶಿಕ್ಷಣ ನೀಡುವವರಲ್ಲಿ ಇಂತಹ ಕಾಮುಕರು ತುಂಬಿದ್ದರೂ, ಒಬ್ಬ ಮುಸಲ್ಮಾನನೂ ಸಹ ಅದನ್ನು ಖಂಡಿಸುವುದಿಲ್ಲ, ಎಂಬುದನ್ನು ಗಮನಿಸಿ !

ಸ್ವರ್ಣ ಮಂದಿರದಲ್ಲಿ 3 ಖಲಿಸ್ತಾನಿ ಭಯೋತ್ಪಾದಕರ ಫೊಟೊ ಹಾಕುವಂತೆ ಅಕಾಲ ತಖ್ತನ ಮುಖ್ಯಸ್ಥನ ದೇಶದ್ರೋಹಿ ಬೇಡಿಕೆ !

ಸಿಖ್ಖರ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಖಲಿಸ್ತಾನ ಪರವಾಗಿದ್ದಾರೆ. ಆದ್ದರಿಂದ ಖಲಿಸ್ತಾನಿವಾದಿಗಳನ್ನು ಅಂತ್ಯಗೊಳಿಸಬೇಕಾಗಿದ್ದರೆ, ಮೊದಲು ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು !

46 ವರ್ಷಗಳ ನಂತರ ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರ ತೆರೆಯಲಾಯಿತು !

ಸರಕಾರವು ರತ್ನಭಂಡಾರದಲ್ಲಿ ಬೆಲೆಬಾಳುವ ವಸ್ತುಗಳ ಡಿಜಿಟಲ್ ಪಟ್ಟಿ ಮಾಡಲು ನಿರ್ಧರಿಸಿದೆ. ಇದರ ಅಡಿಯಲ್ಲಿ ಅವುಗಳ ತೂಕ ಮತ್ತು ವಿಧ ಇತ್ಯಾದಿ ವಿವರಗಳು ಇರುತ್ತವೆ.

ಡೊನಾಲ್ಡ್ ಟ್ರಂಪ್ ಅನ್ನು ಭಗವಾನ್ ಜಗನ್ನಾಥನು ರಕ್ಷಿಸಿದನು ! – ಇಸ್ಕಾನ್

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಮಾರಣಾಂತಿಕ ದಾಳಿ ಆಗಿದ್ದ ಘಟನೆ ಎಲ್ಲಾ ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದೇ ರೀತಿ, ಜಗನ್ನಾಥನ ಕೃಪೆಯಿಂದಲೇ ಟ್ರಂಪ್ ಇಂದು ಪಾರಾಗಿದ್ದಾರೆ

Constitution Assassination Day : ತುರ್ತು ಪರಿಸ್ಥಿತಿಯಲ್ಲಿ ಅತ್ಯಾಚಾರವನ್ನು ಸಹಿಸಿಕೊಂಡಿರುವವರು ಇಂದು ಅತ್ಯಾಚಾರ ಮಾಡುವವರನ್ನು ಬೆಂಬಲಿಸುತ್ತಿದ್ದಾರೆ – ಭಾಜಪ

ಜೂನ್ 25 ಅನ್ನು `ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದ್ದಕ್ಕೆ ರಣಾಂಗಣ !

ಉತ್ತರ ಪ್ರದೇಶದಲ್ಲಿ ಮತಾಂಧನು ತಾನು ಹಿಂದೂ ಎಂದು ಸುಳ್ಳು ಹೇಳಿ 16 ವರ್ಷದ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ !

ನನಗೆ ಅಮನ್‌ನ ಸತ್ಯ ತಿಳಿದಾಗ ಅವನ ತಂದೆ ನನಗೆ ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದರು.

Ghazipur Temple Theft : ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯ ಶ್ರೀ ದುರ್ಗಾದೇವಿಯ 2 ದೇವಸ್ಥಾನಗಳಲ್ಲಿ ಕಳ್ಳತನ !

ಭಾರತದಲ್ಲಿ ಅಸುರಕ್ಷಿತ ಹಿಂದೂ ದೇವಾಲಯಗಳು !