Bihar Hindu Family Attacked : ಮೊಹರಂ ಮೆರವಣಿಗೆಯಲ್ಲಿ ಮತಾಂಧದಿಂದ ಯಾವುದೇ ಕಾರಣ ಇಲ್ಲದೇ ಹಿಂದೂ ಕುಟುಂಬದ ಮೇಲೆ ಮಾರಕಾಸ್ತ್ರದಿಂದ ದಾಳಿ !

ಹೀಗಾಗಲು ಸಮಸ್ತಿಪುರ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹಿಂದುಗಳ ನಿರ್ಲಕ್ಷತನ, ಪೊಲೀಸರ ನಿಷ್ಕ್ರಿಯತೆ ಮತ್ತು ಸರಕಾರದ ಅಸಹಾಯಕತೆಯಿಂದ ಮತಾಂಧರು ಉದ್ಧಟತನರಾಗಿದ್ದಾರೆ. ಇದಕ್ಕೆ ಏಕೈಕ ಉಪಾಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿಂದ ಬೆದರಿಕೆ; ಭಾರತೀಯ ಕ್ರಿಕೆಟ್ ಆರಗಾರರು ಪಾಕಿಸ್ತಾನದಲ್ಲಿ ಆಡಲು ಬರದಿದ್ದರೇ ಪಾಕಿಸ್ತಾನ ವಿಶ್ವಕಪ್ ಸ್ಪರ್ಧೆಯಿಂದ ಹಿಂದೆ ಸರಿಯಲಿದೆ !

ವಾಸ್ತವದಲ್ಲಿ ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದ ಮೇಲೆ ಕೇವಲ ಭಾರತ ಅಷ್ಟೇ ಅಲ್ಲದೆ, ಜಗತ್ತಿನಲ್ಲಿನ ಎಲ್ಲಾ ಕ್ರಿಕೆಟ ಸಂಘಗಳು ಬಹಿಷ್ಕಾರ ಹಾಕುವುದು ಆವಶ್ಯಕ !

Srinagar Palestinian Flags : ಶ್ರೀನಗರದಲ್ಲಿ ಮೊಹರಂ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ ಧ್ವಜ ಹಾರಾಟ

ಕಾಶ್ಮೀರದಲ್ಲಿ ಇಂದಿಗೂ ಜಿಹಾದಿ ಮಾನಸಿಕತೆಯ ಜನರಿದ್ದಾರೆ, ಎನ್ನುವುದು ಇದರಿಂದ ಕಂಡು ಬರುತ್ತದೆ !

ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ 2 ದಿನ ಕನ್ನಡ ಕಲಿಕೆ ! – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ

ಆರಂಭದಲ್ಲಿ ಈ ಯೋಜನೆಯನ್ನು ಬೆಂಗಳೂರು, ವಿಜಯಪುರ, ರಾಯಚೂರು ಮತ್ತು ಕಲಬುರಗಿಯ ಕೆಲವು ಆಯ್ದ ಮದರಸಾಗಳಲ್ಲಿ ಪ್ರಾರಂಭಿಸಲಾಗುವುದು.

Teesta Development Project : ಬಾಂಗ್ಲಾದೇಶವು ತೀಸ್ತಾ ನದಿಗೆ ಸಂಬಂಧಿಸಿದ ಯೋಜನೆಯ ಕೆಲಸವನ್ನು ಚೀನಾದ ಬದಲಿಗೆ ಭಾರತಕ್ಕೆ ನೀಡಿತು !

100 ಕೋಟಿ ಡಾಲರ್ ಮೊತ್ತದ ಈ ಯೋಜನೆಯನ್ನು ಭಾರತ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ.

Terrorism is Biggest Challenge: ಭಯೋತ್ಪಾದನೆ ಜಗತ್ತಿನೆದುರಿಗೆ ಇರುವ ಅತಿ ದೊಡ್ಡ ಸವಾಲು ! – ವಿದೇಶಾಂಗ ಸಚಿವ ಎಸ್‌. ಜೈಶಂಕರ

ಭಯೋತ್ಪಾದನೆಯು ಜಗತ್ತಿನೆದುರಿಗೆ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ. ಭಯೋತ್ಪಾದನೆಯಿಂದ ಜಾಗತಿಕ ಮತ್ತು ಪ್ರಾದೇಶಿಕ ಶಾಂತತೆ ಅಪಾಯಕ್ಕೀಡಾಗಿದೆ.

Muslim Leader Statement : ೨೩ ಹಿಂದೂ ಹುಡುಗ ಹುಡುಗಿಯರ ಮತಾಂತರಗೊಳಿಸಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಸುವೆ : ಜುಲೈ ೨೪ ಕ್ಕೆ ಸಾಮೂಹಿಕ ವಿವಾಹದ ಆಯೋಜನೆ !

೨೩ ಹಿಂದೂ ಹುಡುಗ ಹುಡುಗಿಯರನ್ನು ಮತಾಂತರಗೊಳಿಸಿ ನಂತರ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ಎಂದು ‘ಇತ್ತೆಹಾದ-ಏ-ಮಿಲ್ಲತ್ ಪರಿಷತ್ತಿ’ನ (‘ಐ.ಎಂ.ಸಿ.’ ನ) ಅಧ್ಯಕ್ಷ ಮೌಲಾನ ತೌಕಿರ್ ರಝಾ ಖಾನ್

BJP Leader Criticizes Canadian PM : ಭಾರತೀಯ ಗಾಯಕ ದಿಲಜೀತ ದೋಸಾಂಝ ಅವರನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು `ಪಂಜಾಬಿ ಗಾಯಕ’ ಎಂದು ಹೇಳಿದಕ್ಕೆ ಭಾಜಪದಿಂದ ಟೀಕೆ !

ಟ್ರುಡೊ ಅವರು ಅವರನ್ನು ‘ಪಂಜಾಬಿ ಗಾಯಕ’ ಎಂದು ಕರೆದಿದ್ದರು. ಅದನ್ನು ಭಾಜಪ ಟೀಕಿಸಿದೆ.

HJS Submits Memorandum to CM: ಆಷಾಢಿ ವಾರಿ(ಮೆರವಣಿಗೆ)ಯ ಸಮಯದಲ್ಲಿ ಮದ್ಯ, ಮಾಂಸದ ಅಂಗಡಿಗಳು ತಕ್ಷಣ ಮುಚ್ಚಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಆದೇಶ !

ಆಷಾಢ ವಾರಿ ೨ ದಿನದಲ್ಲಿ ಇರಲಿದೆ, ಆದರೂ ಪಂಢರಪುರ ನಗರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳು ರಾಜಾರೋಷವಾಗಿ ತೆರೆದಿದೆ.

ಗೌರಿ ಲಂಕೇಶ ಕೊಲೆ ಪ್ರಕಾರಣದ 3 ಶಂಕಿತರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು

ಪತ್ರಕರ್ತೇ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿನ ಶಂಕಿತ ಆರೋಪಿ ಅಮಿತ ಡೇಗವೇಕರ, ಸುರೇಶ ಎಚ್. ಎಲ್. ಮತ್ತು ಕೇ. ಟಿ. ನವೀನ ಕುಮಾರ್ ಈ ಮೂವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜುಲೈ ೧೬, ೨೦೨೪ ರಂದು ಜಾಮಿನು ನೀಡಿದೆ.