‘ಡೀಪ್‌ ಸ್ಟೇಟ್‌’ನ ಹೊಸ ಪೇದೆ – ‘ಸೋನಮ್‌ ವಾಂಗ್‌ಚುಕ್’ !

‘ಡೀಪ್‌ ಸ್ಟೇಟ್‌’ನ ಯೋಜನೆ ಮತ್ತು ಅದರಂತೆ ಮಾಡಿದ ಸರಕಾರ ಉರುಳಿಸಲು ಮಾಡಿದ ಆಘಾತಕಾರಿ ತಂತ್ರ

ಸಂಭಾವ್ಯ ಜಾಗತಿಕ ಯುದ್ಧವನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೆ ?

ಸಂಭಾವ್ಯ ಮೂರನೇ ಮಹಾಯುದ್ಧ ಮತ್ತು ಭಾರತದ ಸ್ಫೋಟಕ ಸ್ಥಿತಿಯನ್ನು ಗಮನಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸುವುದು ಆವಶ್ಯಕ !

ಸದ್ಯ ಹದಗೆಟ್ಟಿರುವ ಕುಟುಂಬವ್ಯವಸ್ಥೆ ಮತ್ತು ದೂರವಾದ ಮನಸ್ಸುಗಳನ್ನು ಸರಿಪಡಿಸುವ ದೃಷ್ಟಿಯಿಂದ ಶ್ರೀ. ಅಶೋಕ ಲಿಮಕರ (ವಯಸ್ಸು ೭೩ ವರ್ಷ) ಇವರು ಮಾಡಿದ ಚಿಂತನೆ !

ಪ್ರತಿಯೊಬ್ಬರು ಒತ್ತಡ-ಸಂಘರ್ಷದಲ್ಲಿಯೇ ಬದುಕುವುದರಿಂದ ಮನಃಶಾಂತಿ ಕದಡುತ್ತದೆ. ವ್ಯಕ್ತಿಯ ಒಂಟಿತನ ಹೆಚ್ಚಾಗುತ್ತದೆ ಮತ್ತು ಸ್ವಾರ್ಥದ ವಿಚಾರಗಳು ಬಲಗೊಳ್ಳುತ್ತವೆ.

ಆದರ್ಶ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆ

ಇಂದಿನ ನ್ಯಾಯವ್ಯವಸ್ಥೆಯಲ್ಲಿ ಪ್ರಚಲಿತವಿರುವ ದೋಷಗಳನ್ನು ದೂರಗೊಳಿಸಲು ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಹಾಗೂ ನ್ಯಾಯವ್ಯವಸ್ಥೆಯ ಜ್ಞಾನ ಆವಶ್ಯಕ !

ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಮೊಕದ್ದಮೆ ಹೂಡುವ ವಿಷಯದಲ್ಲಿ ಪ್ರಯತ್ನದ ದಿಶೆ !

ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳಲು ಉಪಾಯ

ಹಸ್ತರೇಖಾಶಾಸ್ತ್ರದ ಪ್ರಾಥಮಿಕ ಪರಿಚಯ

ವ್ಯಕ್ತಿಯ ಎಡಗೈಯಿಂದ ಅವನ ಪೂರ್ವಜನ್ಮದ ಸಂಸ್ಕಾರ, ಗುಣ-ದೋಷ, ಕೌಶಲ್ಯ, ಸಾಧನಾಪ್ರವಾಸ, ಆಧ್ಯಾತ್ಮಿಕ ಸ್ಥಿತಿ ಇತ್ಯಾದಿ ತಿಳಿಯುತ್ತದೆ

ಸನಾತನದ ಗ್ರಂಥಮಾಲಿಕೆ ದೇವರ ಪೂಜೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರ

ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು ? ಪೂಜಕನು ಮಣೆಯ ಆಸನ ಏಕೆ ಬಳಸಬೇಕು ? ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.

ದೇಶ ವಿದೇಶಗಳಲ್ಲಿ ವಿವಿಧ ಪದ್ಧತಿಯಿಂದ ಆಚರಿಸಲ್ಪಡುವ ಹಿಂದೂಗಳ ಹಬ್ಬ ದೀಪಾವಳಿ

ಮನೆಮನೆಗಳಲ್ಲಿ ಆನಂದದ ತೋರಣವನ್ನು ಕಟ್ಟುವ ಭಾರತೀಯ ದೀಪಾವಳಿ ಈಗ ವಿದೇಶಗಳಲ್ಲಿಯೂ ಚೈತನ್ಯವನ್ನು ಹಬ್ಬಿಸುತ್ತಿದೆ.

ದೀಪಜ್ಯೋತಿಯು ನಮ್ಮ ಆಂತರ್ಯದಲ್ಲಿರುವ ಆತ್ಮಜ್ಯೋತಿಯ ಪ್ರತೀಕ

ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆಯು ಅವಶ್ಯಕವಾಗಿದೆ.

ಶ್ರೀ ಲಕ್ಷ್ಮೀದೇವಿಯು ಯಾರ ಮನೆಯಲ್ಲಿ ನೆಲೆಸುತ್ತಾಳೆ ?

ಧರ್ಮಕ್ಕನುಸಾರ ಪಾಲಿಸುವುದು, ಧರ್ಮ ಮತ್ತು ರಾಷ್ಟ್ರ ಇವುಗಳ ಬಗ್ಗೆ ಜಾಗರೂಕರಾಗಿದ್ದು ದಕ್ಷತೆಯಿಂದ ಕರ್ತವ್ಯ ಪಾಲಿಸುವುದು ಇತ್ಯಾದಿಗಳಿಂದಲೇ ದೇವಿ ಲಕ್ಷ್ಮೀಯ ಕೃಪೆಯಾಗಿ ಮನೆಯಲ್ಲಿ ನೆಲೆಸುವಳು.