ದೀಪಜ್ಯೋತಿ ನಮೋಸ್ತುತೆ !

ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದ ವಾಗುತ್ತದೆ.

ದೀಪಾವಳಿಯಲ್ಲಿ ಬಿಡಿಸುವ ಸಾತ್ತ್ವಿಕ ರಂಗೋಲಿಗಳು

ಲಕ್ಷ್ಮೀತತ್ತ್ವವನ್ನು ಆಕರ್ಷಿಸುವಂತಹ ರಂಗೋಲಿ ೧೧ ರಿಂದ ೧೬ ಚುಕ್ಕೆಗಳು (ಆಧಾರ : ಸನಾತನ ನಿರ್ಮಿತ ಗ್ರಂಥ : ‘ಸಾತ್ತ್ವಿಕ ರಂಗೋಲಿಗಳು’)

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಕ್ಕೆ ‘ಸತ್ಪಾತ್ರೆ ದಾನ’ ಮಾಡಿ ಮತ್ತು ಶ್ರೀ ಲಕ್ಷ್ಮೀ ದೇವಿಯ ಕೃಪೆ ಸಂಪಾದಿಸಿ !

ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಪ್ರಭು ಕಾರ್ಯಕ್ಕಾಗಿ, ಅಂದರೆ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು. ಸತ್ಕಾರ್ಯಕ್ಕಾಗಿ ಧನದ ವಿನಿಯೋಗವಾಗುವುದರಿಂದ ಧನಲಕ್ಷ್ಮೀಯು ಲಕ್ಷ್ಮೀ ರೂಪದಿಂದ ಸದಾಕಾಲ ಜೊತೆಯಲ್ಲಿ ಇರುತ್ತಾಳೆ !

ಅಭ್ಯಂಗಸ್ನಾನ !

ಉಟಣೆ ಹಚ್ಚಿದ ನಂತರ ಸಾಬೂನು ಬಳಸಬಾರದು. ಶಾಸ್ತ್ರಗಳಲ್ಲಿ ‘ತಿಲಾಮಲಕಕಲ್ಕ’ ಎಂಬ ಉಲ್ಲೇಖವಿದೆ. ಅಂದರೆ, ಕಪ್ಪು ಎಳ್ಳು ಮತ್ತು ನೆಲ್ಲಿಕಾಯಿಯನ್ನು ಒಟ್ಟಿಗೆ ಅರೆದು ತಯಾರಿಸಿದ ಲೇಪವನ್ನು ದೇಹಕ್ಕೆ ಚೆನ್ನಾಗಿ ಹಚ್ಚಿ ಮಸಾಜ್‌ ಮಾಡಬೇಕು.

ಸನಾತನದ ಗ್ರಂಥಮಾಲಿಕೆ ದೇವರ ಪೂಜೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರ

ಸ್ತ್ರೀ-ಪುರುಷರ ಸಾತ್ತ್ವಿಕ ವೇಷಭೂಷಣ; ಕುಂಕುಮ, ಗಂಧ ಇತ್ಯಾದಿ ಗಳನ್ನು ಹಚ್ಚಿಕೊಳ್ಳುವ ಯೋಗ್ಯಪದ್ಧತಿಗಳ ಬಗೆಗಿನ ಜ್ಞಾನ ಕೊಡುವ ಈ ಗ್ರಂಥವನ್ನು ಅವಶ್ಯ ಓದಿರಿ

ದೇಶ ವಿದೇಶಗಳಲ್ಲಿ ವಿವಿಧ ಪದ್ಧತಿಯಿಂದ ಆಚರಿಸಲ್ಪಡುವ ಹಿಂದೂಗಳ ಹಬ್ಬ ದೀಪಾವಳಿ

ಮನೆಮನೆಗಳಲ್ಲಿ ಆನಂದದ ತೋರಣವನ್ನು ಕಟ್ಟುವ ಭಾರತೀಯ ದೀಪಾವಳಿ ಈಗ ವಿದೇಶಗಳಲ್ಲಿಯೂ ಚೈತನ್ಯವನ್ನು ಹಬ್ಬಿಸುತ್ತಿದೆ.

ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್ 26)

ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ.

ಬಲಿಪಾಡ್ಯ (ಅಕ್ಟೋಬರ್ ೨೬)

ಇದು ಮೂರೂವರೆ ಮುಹೂರ್ತಗಳಲ್ಲಿನ ಅರ್ಧ ಮುಹೂರ್ತವಾಗಿದೆ. ಇದನ್ನು ‘ವಿಕ್ರಮ ಸಂವತ್ಸರ’ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ.

ತುಳಸಿ ವಿವಾಹ

ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !