ಮನುಷ್ಯ ಜೀವನದ ಬೆಲೆ ಇರುವವರೆಗೆ ಅದರ ಮಹತ್ವವನ್ನು ಅರಿತು ಸಾಧನೆಯನ್ನು ಮಾಡಿರಿ ! – ಪರಾತ್ಪರ ಗುರು ಪಾಂಡೆ ಮಹಾರಾಜರು

ಹೋಗುವಾಗ ಯಾವುದೇ ವಿಷಯದಲ್ಲಿ ಅವನಿಗೆ ಆಸಕ್ತಿ ಇರಬಾರದು, ಇದಕ್ಕಾಗಿ ಈ ಪ್ರಯತ್ನವಾಗಿದೆ; ಏಕೆಂದರೆ ಹೋಗುವವನು ಉಳಿದ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವವನಿದ್ದಾನೆ; ಆದುದರಿಂದ ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗಲು ಈ ಮಾರ್ಗವಾಗಿದೆ. ಇದರ ಅಧ್ಯಯನವೇ ಸಾಧನೆ !’

ಜೀವನದ ಗೂಢ ಜ್ಞಾನವನ್ನು ಕಲಿಸುವ ಬ್ರಹ್ಮಧ್ವಜ !

ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ  ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ.  ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ.