Farooq Abdullah Statement: “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ನನಗೆ ಏನೂ ಗೊತ್ತಿಲ್ಲ !” – ಫಾರುಕ್ ಅಬ್ದುಲ್ಲಾ

ಕಾಶ್ಮೀರದಲ್ಲಿನ ನ್ಯಾಷನಲ್ ಕಾನ್ಫರೆನ್ಸ್ ನ ಹಿಂದುದ್ವೇಷಿ ನಾಯಕ ಫಾರುಕ್ ಅಬ್ದುಲ್ಲಾರ ಖೇದಕರ ಹೇಳಿಕೆ

ಶ್ರೀನಗರ (ಜಮ್ಮು-ಕಾಶ್ಮೀರ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನ್ಯಾಷನಲ್ ಕಾಂಗ್ರೆಸ್ ನಾಯಕ ಫಾರುಕ್ ಅಬ್ದುಲ್ಲಾ ಅವರಿಗೆ ಪತ್ರಕರ್ತರು ಕೇಳಿದಾಗ, ಅವರು ‘ಈ ಬಗ್ಗೆ ನಾನು ಎಲ್ಲಯೂ ಕೇಳಿಲ್ಲ, ನನಗೆ ಗೊತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ, ನೀವು ಪ್ರಧಾನಿ ನರೇಂದ್ರ ಮೋದಿಯನ್ನು ಕೇಳಿ ಎಂದು ಅವರು ಹೇಳಿ ಯಾವುದೇ ಹೇಳಿಕೆ ನೀಡುವುದನ್ನು ತಪ್ಪಿಸಿದರು.

ಸಂಪಾದಕೀಯ ನಿಲುವು

  • ಸಂಪೂರ್ಣ ಜಗತ್ತಿಗೆ ತಿಳಿದಿದೆ ಮತ್ತು ಅದನ್ನು ಸಂಪೂರ್ಣ ಜಗತ್ತಿನಲ್ಲಿ ವಿರೋಧ ವ್ಯಕ್ತವಾಗುತ್ತಿರುವ ವಿಷಯದ ಕುರಿತು ನನಗೆ ಗೊತ್ತಿಲ್ಲ, ಎಂದು ಹೇಳುವ ಫಾರುಕ್ ಅಬ್ದುಲ್ಲಾ ಅವರಿಗೆ ‘ಹಿಂದೂಗಳ ಮೇಲೆ ದಾಳಿ ಮಾಡುವುದೇ ಸರಿಯಾಗಿದೆ’ ಎಂದು ಅನಿಸುತ್ತಿರಬಹುದು; ಆದರೆ ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗುವುದಿಲ್ಲ ಮತ್ತು ದುಃಖವನ್ನು ವ್ಯಕ್ತಪಡಿಸಬಾರದು; ಎಂದು ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ !
  • ಬಹುಸಂಖ್ಯಾತರಾಗಿರುವ ಹಿಂದೂಗಳ ದೇಶದಲ್ಲಿ ಈ ರೀತಿಯ ಮುಸ್ಲಿಂ ನಾಯಕರಿರುವುದು ಹಿಂದೂಗಳಿಗೆ ನಾಚಿಕೆಯನ್ನುಂಟುಮಾಡುವ ವಿಷಯವಾಗಿದೆ. ಕಾಶ್ಮೀರದಲ್ಲಿ 35 ವರ್ಷಗಳ ಹಿಂದೆ ನಾಲ್ಕೂವರೆ ಲಕ್ಷ ಹಿಂದೂಗಳನ್ನು ಹೊರದೂಡಿ, ನಿರಾಶ್ರಿತರನ್ನಾಗಿ ಮಾಡುತ್ತಿದ್ದಾಗ ಇದೇ ನಾಯಕರು ಅಲ್ಲಿದ್ದರು, ಇದರಿಂದ ಅವರಲ್ಲಿ ಹಿಂದುದ್ವೇಷವು ಎಷ್ಟು ತುಂಬಿದೆಯೆಂದು ಸ್ಪಷ್ಟವಾಗುತ್ತದೆ !