ಹಿಂದೂ ಧರ್ಮದ ಬಗ್ಗೆ ಯುವಕರಲ್ಲಿನ ಉದಾಸೀನತೆ ಕಡಿಮೆಯಾಗಲು ಮಾಡಬೇಕಾದ ಉಪಾಯಯೋಜನೆ !

ಧರ್ಮದ ಬಗೆಗಿನ ಸಿದ್ಧಾಂತಗಳನ್ನು ಆಚರಣೆಯಲ್ಲಿ ತಂದು ಅದರಿಂದ ಲಾಭಪಡೆದರೆ ಉದಾಸೀನತೆ ಕಡಿಮೆಯಾಗಬಹುದು !

ಭಾರತ ಖಲಿಸ್ತಾನಿಯರನ್ನು ಯಾವಾಗ ಕೊನೆಗಾಣಿಸಲಿದೆ ?

ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳಿಗೆ ಬಂದ ೪ ಅಜ್ಞಾತ ಮುಸುಕುಧಾರಿಗಳು ಶಿವಲಿಂಗ ಮತ್ತು ಶಿವನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಕೊರೊನಾ ಸೋಂಕು ಮತ್ತು ನಂತರದ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ವಾಯುವೇಗದಲ್ಲಿ ಹಬ್ಬಿದ ಸನಾತನ ಸಂಸ್ಥೆಯ ಧರ್ಮಕಾರ್ಯದ ಪಕ್ಷಿನೋಟ !

ಪತ್ರಕರ್ತರಿಗಾಗಿ ಆಯೋಜಿಸಿದ ‘ಆನ್‌ಲೈನ್’ ಪರಿಸಂವಾದದಿಂದ ಅವರಿಗೆ ಮಾನಸಿಕ ಆಧಾರ ದೊರೆತು ಒತ್ತಡಮುಕ್ತ ಜೀವನ ನಡೆಸಲು ದೃಷ್ಟಿಕೋನ ಸಿಗುವುದು

ಸನಾತನ ಸಾಧಕರ ಪುನರ್ಜನ್ಮಕ್ಕೆ ಕಾರಣಗಳೇ ಇಲ್ಲ; ಅವರು ಜೀವನಮುಕ್ತರಾಗಲಿದ್ದಾರೆ ! – ಅನಂತ ಆಠವಲೆ

ನಿಮ್ಮ ಪಾಪ-ಪುಣ್ಯಗಳಿಗೆ ಹೊಸ ಸೇರ್ಪಡೆ ಇರುವುದೇ ಇಲ್ಲ. ಈ ರೀತಿ ಎಲ್ಲ ಪಾಪ-ಪುಣ್ಯಗಳ ಫಲಗಳನ್ನು ಭೋಗಿಸಿ ಮುಗಿಸುವುದರಿಂದ ಪುನರ್ಜನ್ಮಕ್ಕೆ ಕಾರಣವೇ ಉಳಿಯುವುದಿಲ್ಲ !

ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನದಿಂದ ಹಸ್ತರೇಖಾಶಾಸ್ತ್ರ !

ಜನರು ಸಾಧನೆ ಮಾಡಿದರೆ ಅವರ ಪೂರ್ವಜರು ಮುಕ್ತರಾಗುವರು ಮತ್ತು ಪೀಳಿಗೆಯಿಂದ ಅವರಿಗೆ ಬರುವ ಅನುವಂಶಿಕ ದೋಷಗಳು ಉದ್ಭವಿಸುವುದಿಲ್ಲ.

ತಾಯ್ತನ ಮತ್ತು ಆರೋಗ್ಯ 

ಮಕ್ಕಳನ್ನು ಹೆರುವ ವಿಷಯದಲ್ಲಿ ಇಂದಿನ ಹೆಣ್ಣುಮಕ್ಕಳ ವಿಚಾರಪ್ರಕ್ತಿಯೆ ಮತ್ತು ಅದರಿಂದ ಉದ್ಭವಿಸುವ ದೈಹಿಕ ಸಮಸ್ಯೆಗಳು

ಪರಾತ್ಪರ ಗುರು ಡಾಕ್ಟರರು ಸಾಧಕಿಯಿಂದ ಸೇವೆ ಪೂರ್ಣವಾಗದಿರುವ ತಪ್ಪನ್ನು ಅವಳಿಗೆ ತೋರಿಸಿ ಕೊಡುವುದು ಮತ್ತು ಆ ಪ್ರಸಂಗದಲ್ಲಿ ಈಶ್ವರನು ಅವಳನ್ನು ಕಾಪಾಡಿದ ಬಗ್ಗೆ ಅವಳ ಮನಸ್ಸಿನಲ್ಲಿ ಕೃತಜ್ಞತೆ ಮೂಡುವುದು

‘ಇವತ್ತಿನ ಸತ್ಸಂಗ ರದ್ದಾಯಿತು. ನಮ್ಮ ಸೇವೆ ಪೂರ್ಣವಾಗಲಿಲ್ಲವೆಂದು ದೇವರೇ ನಮ್ಮ ಕಾಳಜಿಯನ್ನು ತೆಗೆದುಕೊಂಡರು. ಆದರೆ ನಾವು ಮಾತ್ರ ಸೇವೆ ಪೂರ್ಣ ಮಾಡಲು ಕಡಿಮೆ ಬಿದ್ದೆವು’ ಎಂದರು.

ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

ತೊಂದರೆಗಳ ಲಕ್ಷಣಗಳ ಬಗ್ಗೆ ಜಾಗರೂಕರಾಗಿದ್ದು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು