ಪೌರತ್ವಕ್ಕಾಗಿ ತಮಿಳು ಮಹಿಳೆಯ ನ್ಯಾಯಾಂಗ ಹೋರಾಟ !
‘ಪೌರತ್ವ ಕಾಯ್ದೆ’ ಕಲಂ ೫ ರ ಪ್ರಕಾರ, ಯಾರು ಅಧಿಕೃತವಾಗಿ ಭಾರತಕ್ಕೆ ಬಂದಿದ್ದು, ಭಾರತದಲ್ಲಿ ವಾಸಿಸಲು ‘ವೀಸಾ’ ಪಡೆದಿದ್ದಾರೋ, ಅಂತಹ ನಾಗರಿಕರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಉಚ್ಚ ನ್ಯಾಯಾಲಯದ ಅರ್ಜಿಯಲ್ಲಿ, ಅರ್ಜಿದಾರಳು ೨೪.೧೨.೧೯೮೭ ರಂದು ಜನಿಸಿದಳು ಎಂದು ಹೇಳಲಾಗಿದೆ.