ಭಾರತದ ಮಾನವೀಯತೆ !
ಭಾರತವೂ ಮುಕ್ತ ಮಾರುಕಟ್ಟೆಯೆಂದು ಇತರರಿಗೆ ಇಲ್ಲಿ ಉತ್ಪಾದನೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಪಕ್ಕದ ದೇಶ ಚೀನಾದ ಅನೇಕ ಸಂಚಾರವಾಣಿ ಕೈಗಾರಿಕೆಗಳು (ಮೊಬೈಲ್ ಕಂಪನಿಗಳು ) ಭಾರತದಲ್ಲಿ ಬಂದು ಯಥೇಚ್ಛವಾಗಿ ಹಣವನ್ನುಗಳಿಸುತ್ತಿವೆ. ಹೀಗಿರುವಾಗಲೂ ಚೀನಾ ಗಡಿವಿವಾದದಿಂದ ಹಿಡಿದು ಅನೇಕ ವಿಷಯಗಳಲ್ಲಿ ಭಾರತವನ್ನು ವಕ್ರದೃಷ್ಟಿಯಿಂದ ನೋಡುತ್ತಿದೆ.