ಸಾಧಕರ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯೇ, ಸನಾತನ ಸಂಸ್ಥೆಯ ಉದ್ದೇಶ ! – (ಪೂ.) ನ್ಯಾಯವಾದಿ ಹರಿ ಶಂಕರ ಜೈನ್

ಪರಾತ್ಪರ ಗುರು ಡಾ. ಆಠವಲೆಯವರ ಕೃತಿ ಮತ್ತು ವ್ಯಕ್ತಿತ್ವದ ಮೂಲಕ ‘ಹಿಂದೂ ರಾಷ್ಟ್ರ’ ನಿರ್ಮಾಣ ಮಾಡುವ ಆಧಾರಶಿಲೆಗೆ ಮೂರ್ತ ಸ್ವರೂಪ ನೀಡಲು ದೇಶದ ಜನತೆ ವಿಶೇಷವಾಗಿ ಯುವ ಶಕ್ತಿ ಹೊಸ ಚೇತನದೊಂದಿಗೆ ಸಿದ್ಧವಾಗುತ್ತಿದೆ.

ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ವಿಧದ ಮಾಧ್ಯಮಗಳನ್ನು ಯಥೋಚಿತ ಬಳಸುವ ‘ಸನಾತನ ಸಂಸ್ಥೆ !

ಆಧುನಿಕ ಕಾಲದ ಎಲ್ಲ ಪ್ರಚಾರ ಮತ್ತು ಪ್ರಸಾರ ಮಾಧ್ಯಮಗಳ ಆಧಾರ ಪಡೆದು ಹಿಂದೂ ಧರ್ಮದ ಉಳಿವಿಗಾಗಿ ‘ಸನಾತನ ಸಂಸ್ಥೆಯು ಅವಿರತ ಪ್ರಯತ್ನಿಸುತ್ತಿದೆ.

ಸನಾತನ ಸಂಸ್ಥೆ ಆನಂದಮಯ ಜೀವನದ ಮಾರ್ಗ

ಗುರುಕೃಪಾಯೋಗದ ಮೂಲಕ ಆನಂದ (ಮೋಕ್ಷ) ಪ್ರಾಪ್ತಿಯ ವಿಹಂಗಮ ಮಾರ್ಗ ತೋರಿಸುವ ಸನಾತನ ಸಂಸ್ಥೆ !

ದಿವ್ಯ, ಅಲೌಕಿಕ ಮತ್ತು ಏಕಮೇವಾದ್ವಿತೀಯ ಸನಾತನ ಸಂಸ್ಥೆ

ಭಾವೀ ಭೀಕರ ಆಪತ್ಕಾಲವನ್ನು ಗಮನದಲ್ಲಿಟ್ಟುಕೊಂಡು ಪೂರ್ವಸಿದ್ಧತೆಯನ್ನು ಹೇಳುವ ಏಕೈಕ ಸಂಸ್ಥೆ

ಸನಾತನ ಸಂಸ್ಥೆಯ ಬಗ್ಗೆ ಗಣ್ಯರ ಅಭಿಪ್ರಾಯಗಳು !

ನಾನು ನನ್ನ ಕಾಲೇಜು ದಿನಗಳಿಂದ ಸನಾತನ ಸಂಸ್ಥೆಯನ್ನು ಅನುಸರಿಸುತ್ತಿದ್ದೇನೆ. ಆಗ ಸಂಸ್ಥೆಯ ಸಾಪ್ತಾಹಿಕ ಸತ್ಸಂಗಗಳಿಗೆ ಹೋಗುತ್ತಿರುವುದು ನೆನಪಿದೆ. ಈಗ ಇಪ್ಪತ್ತೈದು ವರ್ಷ ಕಳೆದವು ಎಂದರೆ ಖುಷಿ ಅನಿಸುತ್ತದೆ-ಶ್ರೀ. ಚಕ್ರವರ್ತಿ ಸೂಲಿಬೆಲೆ, ಖ್ಯಾತ ವಾಗ್ಮಿ ಹಾಗೂ ‘ಯುವಾ ಬ್ರಿಗೇಡ್ನ ಸಂಸ್ಥಾಪಕರು, ಬೆಂಗಳೂರು.

ಸ್ತ್ರೀಯರು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳಾಗುತ್ತವೆ

‘ಕುಂಕುಮವು ಪಾವಿತ್ರ್ಯದ ಮತ್ತು ಮಂಗಲದ ಪ್ರತೀಕವಾಗಿದೆ. ಕುಂಕುಮದಲ್ಲಿ ದೇವತೆಯ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಇದೆ. ಸ್ತ್ರೀಯರು ತಮ್ಮ ಭ್ರೂಮಧ್ಯದಲ್ಲಿ (ಹಣೆಯ ಮೇಲೆ) ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳಿನಿಂದ) ಕುಂಕುಮವನ್ನು ಹಚ್ಚಿಕೊಳ್ಳಬೇಕು

ಶ್ರೀ ಕಾಶಿವಿಶ್ವನಾಥ ಮಂದಿರದಲ್ಲಿ ಭಕ್ತರಿಗಾಗಿ ಮಾರ್ಗದರ್ಶಕ ಫಲಕಗಳು ಬೇಕು !

ನಂದಿಯ ದರ್ಶನವನ್ನು ಪಡೆಯುವಾಗ ಮೊದಲ ಬಾರಿಗೆ ಬಂದಿರುವ ಭಕ್ತರಿಗೆ ಏನೂ ಗೊತ್ತಾಗುವುದಿಲ್ಲ ಅಥವಾ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಶಯದ ನಿವಾರಣೆ ಮಾಡಲು ಅಲ್ಲಿ ಮಾರ್ಗದರ್ಶಕ(ಗೈಡ) ಇರಬೇಕು ಅಥವಾ ಆ ಸ್ಥಳದಲ್ಲಿ ಇತಿಹಾಸ ಬರೆದಿರುವ ಎಲ್ಲರಿಗೂ ಕಾಣಿಸುವಂತಹ ಫಲಕ ಇರಬೇಕು.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು

ಸಂದುಗಳ ಕಾಳಜಿಯನ್ನು ಮೊದಲಿನಿಂದಲೇ ತೆಗೆದುಕೊಳ್ಳಬೇಕು !

ಸೈಕಲಿನ ಚಕ್ರಗಳು ಸರಿಯಾಗಿ ತಿರುಗಬೇಕೆಂದು ನಾವು ಅದಕ್ಕೆ ಎಣ್ಣೆಯನ್ನು ಹಾಕುತ್ತೇವೆ, ಅದೇ ರೀತಿ ಸಂದುಗಳ ಚಲನವಲನ ಸರಿಯಾಗಿ ಆಗಬೇಕೆಂದು ಎಲುಬುಗಳ ಸುತ್ತಲೂ ಎಣ್ಣೆಯಂತಹ ಒಂದು ದ್ರವ ಪದಾರ್ಥ ಇರುತ್ತದೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆÉ (Ailments related to menses) ಹೋಮಿಯೋಪಥಿ ಔಷಧಗಳ ಮಾಹಿತಿ

ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ.