ಸನಾತನದ ಗ್ರಂಥಮಾಲಿಕೆ ದೇವರ ಪೂಜೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರ
ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು ? ಪೂಜಕನು ಮಣೆಯ ಆಸನ ಏಕೆ ಬಳಸಬೇಕು ? ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.
ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು ? ಪೂಜಕನು ಮಣೆಯ ಆಸನ ಏಕೆ ಬಳಸಬೇಕು ? ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.
ಅಧ್ಯಾತ್ಮ ಮಾತ್ರ ಜಗತ್ತಿನ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನೀಡಬಲ್ಲ ವಿಷಯವಾಗಿದೆ.
ದಿನನಿತ್ಯದ ಸ್ನಾನಕ್ಕಿಂತ ನರಕಚತುರ್ದಶಿಯ ದಿನದಂದು ಅಭ್ಯಂಗಸ್ನಾನವನ್ನು ಮಾಡುವುದರಿಂದ ಶೇ. ೫ ರಷ್ಟಕ್ಕಿಂತಲೂ ಹೆಚ್ಚು ಲಾಭವಾಗುತ್ತದೆ ಮತ್ತು ಮೇಲಿನ ಸ್ಪಂದನಗಳು ಹೆಚ್ಚು ಕಾಲ ದೇಹದಲ್ಲಿ ಉಳಿಯುತ್ತವೆ.
ಬಲಿಪಾಡ್ಯದಷ್ಟು ಉತ್ತಮ ಮುಹೂರ್ತ ಇನ್ನು ಯಾವುದು ಇರಲು ಸಾಧ್ಯವಿದೆ !
ಮನೆಮನೆಗಳಲ್ಲಿ ಆನಂದದ ತೋರಣವನ್ನು ಕಟ್ಟುವ ಭಾರತೀಯ ದೀಪಾವಳಿ ಈಗ ವಿದೇಶಗಳಲ್ಲಿಯೂ ಚೈತನ್ಯವನ್ನು ಹಬ್ಬಿಸುತ್ತಿದೆ.
ಅಪಮೃತ್ಯು ನಿವಾರಣಾರ್ಥ ‘ಶ್ರೀ ಯಮಧರ್ಮ ಪ್ರೀತ್ಯರ್ಥಂ ಯಮತರ್ಪಣಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ಯಮನ ಹದಿನಾಲ್ಕು ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಇದರ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಇದೇ ದಿನ ಯಮನಿಗೆ ದೀಪದಾನವನ್ನು ಮಾಡುತ್ತಾರೆ.
ಧರ್ಮಕ್ಕನುಸಾರ ಪಾಲಿಸುವುದು, ಧರ್ಮ ಮತ್ತು ರಾಷ್ಟ್ರ ಇವುಗಳ ಬಗ್ಗೆ ಜಾಗರೂಕರಾಗಿದ್ದು ದಕ್ಷತೆಯಿಂದ ಕರ್ತವ್ಯ ಪಾಲಿಸುವುದು ಇತ್ಯಾದಿಗಳಿಂದಲೇ ದೇವಿ ಲಕ್ಷ್ಮೀಯ ಕೃಪೆಯಾಗಿ ಮನೆಯಲ್ಲಿ ನೆಲೆಸುವಳು.
ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ.