ದೀಪಜ್ಯೋತಿಯು ನಮ್ಮ ಆಂತರ್ಯದಲ್ಲಿರುವ ಆತ್ಮಜ್ಯೋತಿಯ ಪ್ರತೀಕ

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

‘ದೀಪಾವಳಿ ಎಂದರೆ ಅಸಂಖ್ಯಾತ ದೀಪಗಳ ಜ್ಯೋತಿಯ ಪ್ರಕಾಶದಿಂದಾದ ಆನಂದಮಯ ವಾತಾವರಣ ! ದೀಪ ಈ ಶಬ್ದವು ನಿಜವಾದ ಅರ್ಥದಿಂದ ಆತ್ಮಕ್ಕೆ ಸಂಬಂಧಿಸಿದೆ. ದೀಪಜ್ಯೋತಿಯು ಆತ್ಮಜ್ಯೋತಿಯ ಪ್ರತೀಕವಾಗಿದೆ. ಆತ್ಮವು ಸಚ್ಚಿದಾನಂದವಾಗಿದೆ. ಅದರ ಪ್ರಕಟೀಕರಣ ವೆಂದರೆ ಆನಂದದ ಹರಡುವಿಕೆ ! ಇದಕ್ಕಾಗಿ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆಯು ಅವಶ್ಯಕವಾಗಿದೆ. ಇದಕ್ಕಾಗಿ ಸಾಧನೆಯೆಂದೆರೆ ಆ ಸಾಧನೆಯನ್ನು ಹಗಲೂರಾತ್ರಿ ಸದ್ಗುರು ಕೃಪೆಯ ಧ್ಯಾಸದಿಂದಲೇ ಮಾಡಬೇಕಾಗಿರುತ್ತದೆ. ಹಾಗಾಗಿ ಗುರುಕೃಪಾಯೋಗದ ಮೂಲಕ ಸಾಧನೆ ಮಾಡಿದರೆ ಅದು ಸಹಜ ಸಾಧ್ಯವಾಗುತ್ತದೆ.

– ಪರಾತ್ಪರ ಗುರು ಪಾಂಡೆ ಮಹಾರಾಜರು