ವಕ್ಫ್ ಭೂಮಿಯನ್ನು ಹಿಂತಿರುಗಿ ಪಡೆದು ಆಸ್ಪತ್ರೆಗಳನ್ನು ನಿರ್ಮಿಸುವೆವು ! – ಯೋಗಿ ಆದಿತ್ಯನಾಥ

ಹರ್ದೋಯ್ (ಉತ್ತರಪ್ರದೇಶ) – ವಕ್ಫ್ ಭೂಮಿಯನ್ನು ಹಿಂತಿರುಗಿ ಪಡೆಯಲಾಗುವುದು ಮತ್ತು ಆ ಭೂಮಿಗಳಲ್ಲಿ ಆಸ್ಪತ್ರೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುವುದು. ಭೂಮಿಯ ಅತಿಕ್ರಮಣ ಮತ್ತು ಗೂಂಡಾಗಿರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿಕ್ರಿಯೆ ನೀಡಿದ್ದಾರೆ.