ಸರಕಾರದಿಂದ ಭಯೋತ್ಪಾದಕ ಮಹಮದ ಆರಿಫ ಶೇಖನ ಅನಧಿಕೃತ ಮನೆಯ ಧ್ವಂಸ

ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು.

ತಮಿಳುನಾಡಿನಲ್ಲಿ ‘ದಿ ಕೇರಳ ಸ್ಟೋರಿ’ಯ ಎಲ್ಲಾ ಶೋಗಳು ರದ್ದು !

ತಮಿಳುನಾಡು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ ಮೇ 7 ಭಾನುವಾರದಿಂದ ರಾಜ್ಯಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ಬಂದ್ ಮಾಡಿದೆ. ‘ಈ ಚಿತ್ರವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು’, ಎಂದು ಈ ಸಂಘಟನೆ ಹೇಳಿದೆ.

‘ದಿ ಕೇರಳ ಸ್ಟೋರಿ’ ಚಲನಚಿತ್ರ ‘ಇಸ್ಲಾಮಿಕ್ ಸ್ಟೇಟ್’ ಮೇಲಾಧಾರಿತವಿದೆ, ಅದನ್ನು ವಿರೋಧಿಸುವವರು ಉಗ್ರರು ! – ನಟಿ ಕಂಗನಾ ರಣಾವತ್

‘ದಿ ಕೇರಳ ಸ್ಟೋರಿ’ ಚಲನಚಿತ್ರವು ಇಸ್ಲಾಮಿಕ್ ಸ್ಟೇಟ್ ಅನ್ನು ಹೊರತುಪಡಿಸಿ ಯಾರನ್ನೂ ಕೆಟ್ಟ ಅಥವಾ ತಪ್ಪು ಎಂದು ಕರೆಯುವುದಿಲ್ಲ ಎಂದು ದೇಶದ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾಗಿರುವ ಉಚ್ಚನ್ಯಾಯಾಲಯ ಹೇಳುವುದಾದರೆ ಅದು ಸರಿಯೇ ಆಗಿರುತ್ತದೆ.

‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !

ಉಗ್ರರಿಗೆ ಹಣ ಪೂರೈಕೆ ನಿಲ್ಲಬೇಕು ! – ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್. ಜಯಶಂಕರ

ಭಾರತಕ್ಕೆ ಗಡಿಯಾಚೆಗಿನ ಭಯೋತ್ಪಾದನೆಯ ಅಪಾಯ ಇನ್ನು ತಪ್ಪಿಲ್ಲ . ಉಗ್ರರಿಗೆ ಧನ ಪೂರೈಕೆ ನಿಲ್ಲಬೇಕು. ಭಯೋತ್ಪಾದನೆಯನ್ನು ದುರ್ಲಕ್ಷಿಸುವುದು ನಮ್ಮ ಸುರಕ್ಷೆಗೆ ಅಪಾಯಕಾರಿ ಆಗಿದೆ.

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನವಾದಿಗಳಿಂದ ಹಿಂದೂ ದೇವಸ್ಥಾನ ಧ್ವಂಸ

ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ

ಕಾಶ್ಮೀರದಲ್ಲಿ 5 ಸೈನಿಕರು ವೀರಮರಣ

ಇಲ್ಲಿ ಮೇ 5 ರಂದು ಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ 5 ಸೈನಿಕರು ವೀರಮರಣವನ್ನು ಹೊಂದಿದರು. ಘರ್ಷಣೆಯ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಬಾಂಬ್ ಎಸೆದರು.

‘ದ ಕೇರಳ ಸ್ಟೋರಿ’ಯ ಪ್ರಸಾರಕ್ಕೆ ನಿಷೇಧ ಹೇರುವುದು ಸೂಕ್ತವಲ್ಲ ! – ಸರ್ವೋಚ್ಚ ನ್ಯಾಯಾಲಯ

‘ದ ಕೇರಳ ಸ್ಟೋರಿ’ ಸಿನೆಮಾದ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ತಕ್ಷಣವೇ ವಿಚಾರಣೆ ನಡೆಸುವುದು ಸೂಕ್ತವಲ್ಲ. ‘ಸಿನೆಮಾದ ಪ್ರಸಾರಕ್ಕೂ ಮುನ್ನ ಅದನ್ನು ಪ್ರಶ್ನಿಸುವುದು ಸರಿಯಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಭಾರತದಿಂದ ೧೪ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ !

ಈ ಅಪ್ಲಿಕೇಶನ್‌ಗಳನ್ನು ಭಾರತದ ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ಪ್ರಮುಖ ಭಯೋತ್ಪಾದಕರಿಂದ ಸಂದೇಶಗಳನ್ನು ಸ್ವೀಕರಿಸಲು ಬಳಸುತ್ತಿದ್ದರು.

`ಸಂಘ ಪರಿವಾರದ ರಾಜಕೀಯ ಲಾಭಕ್ಕಾಗಿ `ದಿ ಕೇರಳ ಸ್ಟೋರಿ’ ಸಿನೆಮಾ ಮಾಡಿದ್ದಾರಂತೆ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಕೇರಳ ರಾಜ್ಯದ ಕ್ರೈಸ್ತ ಮತ್ತು ಹಿಂದೂ ಯುವತಿಯರ ಸಂದರ್ಭದಲ್ಲಿ ನಿರ್ಮಿಸಿದ `ದಿ ಕೇರಳ ಸ್ಟೋರಿ’ ಈ ಹಿಂದಿ ಸಿನೆಮಾಗೆ `ಸಂಘ ಪರಿವಾರಕ್ಕೆ ಚುನಾವಣೆಯಲ್ಲಿ ರಾಜಕೀಯ ಲಾಭ ದೊರೆಯಬೇಕೆಂದು ನಿರ್ಮಿಸಲಾಗಿರುವ ಪ್ರಚಾರದ ಸಿನೆಮಾ’ ಎಂದು ಹೇಳಿ ಟೀಕಿಸಿದ್ದಾರೆ.