ಕಾಶ್ಮೀರದಲ್ಲಿ 5 ಸೈನಿಕರು ವೀರಮರಣ

ರಾಜೌರಿ (ಜಮ್ಮೂ-ಕಾಶ್ಮೀರ) – ಇಲ್ಲಿ ಮೇ 5 ರಂದು ಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ 5 ಸೈನಿಕರು ವೀರಮರಣವನ್ನು ಹೊಂದಿದರು. ಘರ್ಷಣೆಯ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಬಾಂಬ್ ಎಸೆದರು.

ಅದರಲ್ಲಿ 2 ಸೈನಿಕರು ಸ್ಥಳದಲ್ಲಿಯೇ ಮರಣ ಹೊಂದಿದರು. ಇನ್ನುಳಿದ ಗಾಯಗೊಂಡ 4 ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ 3 ಜನರು ವೀರಮರಣವನ್ನು ಹೊಂದಿದರು.

(ಸೌಜನ್ಯ : NDTV)

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ನಷ್ಟಗೊಳಿಸಿದ ನಂತರವೇ ಇಂತಹ ಘಟನೆಗಳು ನಿಲ್ಲುವುದು !