ಭಾರತದ ಬಗ್ಗೆ ಮಾತನಾಡುವ ಪಾಕಿಸ್ತಾನದ ಸಂಪೂರ್ಣ ಇತಿಹಾಸವೇ ಅನುಮಾನಾಸ್ಪದ !

ವಿಶ್ವ ಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಪರಾಕಿ ಹಾಕಿದ ಭಾರತ !

Pakistan Hindu Girls Conversion : ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯ ಬಲವಂತದ ಮತಾಂತರ : ಮಾನವಾಧಿಕಾರ ಸಂಘಟನೆ ಮಧ್ಯೆ ಪ್ರವೇಶಿಸಲು ಸಿಂಧ್ ಪ್ರಾಂತ್ಯದ ರಾಷ್ಟ್ರವಾದಿ ನಾಯಕರ ಆಗ್ರಹ !

ಪಾಕಿಸ್ತಾನದಲ್ಲಿನ ಹಿಂದೂಗಳನ್ನು ನಾಶ ಮಾಡುತ್ತಿರುವ ಲವ್ ಜಿಹಾದ್ ಅಂತರಾಷ್ಟ್ರೀಯ ಮಾನವಾಧಿಕಾರ ಆಯೋಗ ಮತ್ತು ಕಮ್ಯುನಿಸ್ಟ್ ರಿಗೆ ಮತ್ತು ಪ್ರಸಾರ ಮಾಧ್ಯಮಗಳಿಗೆ ಇದು ಕಾಣುವುದಿಲ್ಲವೇ ?

Canadian PM in Pro-Khalistan Event: ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಎದುರು ಖಲಿಸ್ಥಾನದ ಸಮರ್ಥನೆ ಘೋಷಣೆ !

ಖಾಲಸಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಿಖ್ ಸಮುದಾಯದವರು ಖಲಿಸ್ಥಾನದ ಸಮರ್ಥನೆಯಲ್ಲಿ ಘೋಷಣೆ ನೀಡಿದರು .

Dreadful Terrorist staying in Pakistan: ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿ ವಾಸ !

ಭಾರತದ ಅತಿ ದೊಡ್ಡ ಶತ್ರುಗಳಲ್ಲಿ ಒಬ್ಬನಾಗಿರುವ ಭಯೋತ್ಪಾದಕ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿರುವುದು ಬೆಳಕಿಗೆ ಬಂದಿದೆ.

Houthi Terrorists Attack : ಭಾರತಕ್ಕೆ ಬರುವ ನೌಕೆಗಳ ಮೇಲೆ ಹುತಿ ಉಗ್ರರಿಂದ ಕೆಂಪು ಸಮುದ್ರದಲ್ಲಿ ದಾಳಿ

ಸಮುದ್ರ ಮಾರ್ಗದಲ್ಲಿನ ದಾಳಿಯ ನೇರ ಪರಿಣಾಮ ಭಾರತದ ವ್ಯಾಪಾರದ ಮೇಲೆ ಆಗುತ್ತದೆ.

Terrorist Attack : ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರ ವೀರಮರಣ

ಮಣಿಪುರದಲ್ಲಿ, ಬಿಷ್ಣುಪುರ ಜಿಲ್ಲೆಯ ನರನಸೇನಾ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

Jaishankar Slams Foreign Media : ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತದಲ್ಲಿನ ಚುನಾವಣೆಗಳ ಬಗ್ಗೆ ಟೀಕಿಸುವುದು ಎಂದರೆ ಮಾಹಿತಿಗಳ ಕೊರತೆ ! – ಡಾ. ಎಸ್ ಜೈಶಂಕರ್

೨೦೦೮ ರ ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಬಗ್ಗೆ ವಿದೇಶಾಂಗ ಸಚಿವರು, ಈ ದಾಳಿಯ ನಂತರ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಕಾಶ್ಮೀರ: ಅನಂತನಾಗ್‌ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹಾರ ಪ್ರದೇಶದ ಜಬಲಿಪೋರಾದಲ್ಲಿ ಏಪ್ರಿಲ್ 17 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬೀದಿ ಬದಿ ವ್ಯಾಪಾರ ನಡೆಸುವ ಶಂಕರ್ ಶಾ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪಾಕಿಸ್ತಾನ: ಅಪರಿಚಿತರಿಂದ ಸರಬಜೀತ ಸಿಂಗ ಹತ್ಯೆ ಮಾಡಿದವನ ಕೊಲೆ!

ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.

ಕೇಜರಿವಾಲರು ಅಮೇರಿಕೆಗೆ ಏಕೆ ಪ್ರಿಯವಾಗಿದ್ದಾರೆ ?

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲರ ಬಂಧನದ ಬಗ್ಗೆ ಅಮೇರಿಕಾ ದೇಶವು ಚಿಂತಿಸುವ ಕಾರಣವಿರಲಿಲ್ಲ; ಆದರೆ ಎಂದಿನಂತೆ ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ತನ್ನ ಮೂಗನ್ನು ತೂರಿಸಿಯೇ ಬಿಟ್ಟಿದೆ !