ಭಾರತದಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚದ ಕಾರಣದಿಂದಾಗಿ, ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ! – ರಷ್ಯಾದ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ನ ತಂದೆ

ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ವೈದ್ಯರಾಗಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ, ಈ ರೀತಿಯ ಆರೋಪವನ್ನು ಯುಕ್ರೇನ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ನವೀನ ಶೇಖರಪ್ಪಾನ ತಂದೆ ಶೇಖರಪ್ಪಾ ಜ್ಞಾನಗೌಡಾ ಇವರು ಮಾಡಿದ್ದಾರೆ.

ಯುದ್ಧ ಘೋಷಿಸುತ್ತಾ ಯುಕ್ರೇನನ ಮೇಲೆ ರಶಿಯಾದಿಂದ ದಾಳಿ

ರಶಿಯಾದ ಅಧ್ಯಕ್ಷ ವ್ಲಾದಮೀರ ಪುತೀನರವರು ಯುಕ್ರೇನನ ವಿರುದ್ಧ ಯುದ್ಧವನ್ನು ಘೋಷಿಸಿ ಕೆಲವೇ ಕ್ಷಣಗಳಲ್ಲಿ ಯುಕ್ರೇನನ ರಾಜಧಾನಿ ಕೀವ ಸೇರಿದಂತೆ ಅನೇಕ ನಗರಗಳು ಬಾಂಬ್‌ಸ್ಫೋಟದಿಂದ ತಲ್ಲಣಿಸಿದವು. ರಶಿಯಾವು ಯುಕ್ರೇನನ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ನಡೆಸಿತು.

ಭಾರತೀಯ ಪ್ರಜೆಗಳು ಯುಕ್ರೇನ್ ತೊರೆಯಬೇಕು ! – ಭಾರತೀಯ ರಾಯಭಾರ ಕಚೇರಿಯಿಂದ ಸಲಹೆ

ಯುಕ್ರೇನ್ ಮತ್ತು ರಷ್ಯಾ ನಡುವೆ ಯಾವಾಗ ಬೇಕಾದರೂ ಯುದ್ಧ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಯುಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿಯು ನಾಗರಿಕರಿಗೆ ವಿಶೇಷವಾಗಿ ವಿದ್ಯಾಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಸೂಚಿಸಿದೆ.

ಚೀನಾ ಅರುಣಾಚಲ ಪ್ರದೇಶದ ೧೫ ಸ್ಥಳಗಳ ಹೆಸರನ್ನು ಬದಲಿಸಿದೆ !

ಚೀನಾವು ಅರುಣಾಚಲ ಪ್ರದೇಶದಲ್ಲಿನ ೧೫ ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಇದನ್ನು ಭಾರತ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ. ಹೆಸರು ಬದಲಾಯಿಸುವದರಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ.

ಆಮ್ಲಜನಕ ಕೊರತೆಯಿಂದ ಲಾಡಖನ ಗಡಿಯ ಎತ್ತರದ ಬಂಕರ್ ಮೇಲೆ ನೇಮಿಸಲಾಗಿದ್ದ ಚೀನಾ ಸೈನಿಕರ ಸಾವು !

ಲಾಡಖನ ಗಲವಾನ ಕಣಿವೆಯಲ್ಲಿ ಕಳೆದ ವರ್ಷ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯ ನಂತರ ಈವರೆಗೆ ಅಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿದೆ. ಅಲ್ಲಿ ಉಭಯ ದೇಶಗಳಿಂದ ಅಗಾಧ ಸಂಖ್ಯೆಯಲ್ಲಿ ಸೈನಿಕರನ್ನು ನೇಮಿಸಲಾಗಿದೆ.

ಸಮುದ್ರ ದಡದ ಗಡಿರೇಖೆಯ ವಿವಾದದಿಂದಾಗಿ ಭಾರತದ ವಿರುದ್ಧ ಬಾಂಗ್ಲಾದೇಶದಿಂದ ವಿಶ್ವಸಂಸ್ಥೆಯಲ್ಲಿ ಅರ್ಜಿ!

ಈಗ ಚಿಕ್ಕ ಬಾಂಗ್ಲಾದೇಶವು ಸಹ ಭಾರತವನ್ನು ಎದುರಿಸುವಷ್ಟು ಮುಂದುವರೆದಿದೆ. ಇದರಿಂದ ಭಾರತವು ಕಠೋರ ವಿದೇಶ ನೀತಿಯನ್ನು ಕೈಗೊಳ್ಳುವ ಆವಶ್ಯಕತೆ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ