ಗೂಂಡ ಆತಿಕ ಮತ್ತು ಅಶ್ರಫ್ ರನ್ನು ಬೆಂಬಲಿಸಿ ಮಾಜಲಗಾವ (ಬೀಡ ಜಿಲ್ಲೆ) ಇಲ್ಲಿ ಹೋರ್ಡಿಂಗ್ಸ್ !

ಉತ್ತರಪ್ರದೇಶದಲ್ಲಿನ ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ್ ಅಹಮದ ನನ್ನು ಏಪ್ರಿಲ್ ೧೫ ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದರ ನಂತರ ಇಲ್ಲಿಯ ವೃತ್ತದಲ್ಲಿ ಅತಿಕ ಮತ್ತು ಆಶ್ರಫ್ ಅನ್ನು ಬೆಂಬಲಿಸಿ ಹೋರ್ಡಿಂಗ್ಸ್ ಗಳನ್ನು ಹಾಕಲಾಗಿತ್ತು.

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಮೇಲಿನ ದಾಳಿ ಎನ್.ಐ.ಎ.ದಿಂದ ತನಿಖೆ

ಕೆಲವು ವಾರಗಳ ಹಿಂದೆ ಇಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ತನಿಖೆ ನಡೆಸಲಿದೆ. ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರ ನಿಗ್ರಹ ವಿಭಾಗವು ಕೆಲವು ದಿನಗಳ ಹಿಂದೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಿತ್ತು.

ಪಾಕಿಸ್ತಾನದಲ್ಲಿನ ಪವಿತ್ರ ಗುರುದ್ವಾರದ ದರ್ಶನಕ್ಕಾಗಿ ಹೋದ ಭಾರತೀಯರನ್ನು ಖಲಿಸ್ತಾನಕ್ಕಾಗಿ ಖಲಿಸ್ತಾನಿ ಭಯೋತ್ಪಾದಕರಿಂದ ಪ್ರಚೋದನೆ !

‘ಸಿಖ್ಕರಿಗಾಗಿ ಪ್ರತ್ಯೇಕ ದೇಶ ಬೇಕು’ ! (ಅಂತೆ)

ಭಟಿಂಡಾ (ಪಂಜಾಬ್) ಇಲ್ಲಿಯ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರ ಸಾವು

ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಪ್ರಧಾನಿ ಮೋದಿಯವರು ತೆಗೆದುಕೊಂಡ ಕ್ರಮಗಳಿಂದ ಖಲಿಸ್ತಾನಿ ಚಳುವಳಿ ಕುಂಠಿತ !

ಸಿಖ್ಕ ಸಮುದಾಯದ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮಗಳು ಖಲಿಸ್ತಾನಿ ಚಳವಳಿಯನ್ನು ಕುಂಠಿತಗೊಂಡಿದೆ ಎಂದು ಸಿಖ್ಕ ಅಮೆರಿಕಾದ ಜನರ ನಿಯೋಗವು ಹೇಳಿದೆ.

ಗಡಿಯಾಚೆಯಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು !

ಕೆಲವು ದೇಶಗಳು ಭಯೋತ್ಪಾದಕರೊಂದಿಗೆ ಕೈಜೋಡಿಸುತ್ತಿದೆ. ಅವರು ಡ್ರೋನ ಮೂಲಕ ಅಕ್ರಮವಾಗಿ ಗಡಿಯಾಚೆಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದ್ದಾರೆ. ಇದು ಅತ್ಯಂತ ಗಂಭೀರವಾದ ಸವಾಲು ಎದುರಾಗಿದೆ. ಇಂತಹ ದೇಶವು ಮಾಡಿರುವ ಈ ಕೃತ್ಯಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆಯಿದೆಯೆಂದು ಭಾರತ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಪಾಕಿಸ್ತಾನದ ಹೆಸರನ್ನು ಹೇಳದೇ ಆರೋಪಿಸಿದೆ.

ಆಫ್ರಿಕಾ ಖಂಡದ ೩ ದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನ ದಾಳಿಗೆ ೧೪೪ ಮಂದಿ ಬಲಿ !

ಆಫ್ರಿಕಾದ ಕಾಂಗೋ, ನೈಜೀರಿಯಾ, ಬುರ್ಕಿನೊ ಫಾಸೊ ಈ ದೇಶಗಳಲ್ಲಿ ಜಿಹಾದಿ ಭಯೋತ್ಪಾದಕರು ೧೪೪ ಜನರನ್ನು ಕೊಂದು ೮೦ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ.

ಕೇರಳದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಪ್ರವಾಸಿಗರಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಉಗ್ರ ಸಂಘಟನೆಯ ಕೈವಾಡ !

ಭಯೋತ್ಪಾದಕರು ಸಮಾಜಘಾತುಕ ಕೃತ್ಯಗಳನ್ನು ನಡೆಸಲು ವಿವಿಧ ಸಾಧನಗಳನ್ನು ಬಳಸುತ್ತಿರುವುದು ಇದರಿಂದ ಕಂಡು ಬರುತ್ತದೆ. ಇಂತಹ ಉಗ್ರ ಸಂಘಟನೆಗಳ ಮೂಲಸಹಿತ ನಷ್ಟಗೊಳಿಸುವುದು ಆವಶ್ಯಕವಾಗಿದೆ !

ಪಾಕಿಸ್ತಾನ ಜಿಹಾದಿ ಭಯೋತ್ಪಾದಕರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಿದೆ !

ಜಿಹಾದಿ ಭಯೋತ್ಪಾದಕರನ್ನು ನಿರ್ಮಿಸಿರುವ ಪಾಕಿಸ್ತಾನ ಈ ರೀತಿಯ ಕ್ರಮ ಕೈಗೊಳ್ಳಲು ಪ್ರಾರಂಭ ಮಾಡುವುದು, ಇದೊಂದು ತಮಾಷೆ ಎನ್ನಬಹುದು !

ಆಸ್ಸಾಂನಲ್ಲಿ ನಿಷೇಧಿತ `ಪಿ.ಎಫ್.ಐ.’ ಸಂಘಟನೆಯ 3 ಸದಸ್ಯರ ಬಂಧನ !

ಪಿ.ಎಫ್.ಐ. ಮೇಲೆ ಕೇವಲ ನಿಷೇಧಿಸಿದರೆ ಸಾಲದು, ಅದರ ಬುಡಸಹಿತ ಕಿತ್ತೊಗೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿ ಪ್ರಯತ್ನಿಸಬೇಕಾಗಿದೆಯೆಂದು ಇದರಿಂದ ಕಂಡು ಬರುತ್ತದೆ !