ಝಾಕೀರ ನಾಯಿಕನ ವಿಡಿಯೋ ತೋರಿಸಲಾಯಿತು !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಉಗ್ರ ನಿಗ್ರಹ ದಳವು `ಹಿಜ್ಬ-ಉತ–ತಹರೀರ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಈ ವಿಷಯದ ಕೆಲವು ಗೌಪ್ಯ ಮಾಹಿತಿಗಳು ಈಗ ಬಹಿರಂಗವಾಗುತ್ತಿದೆ. ಇದರಲ್ಲಿ ಕೆಲವು ಜನರು ಹಿಂದೂಗಳಿದ್ದರು ಎನ್ನುವುದು ಸ್ಪಷ್ಟವಾಗಿದೆ. ಈ ಸಂಘಟನೆಯ ಮುಖಂಡ ಮಹಮ್ಮದ ಸಲೀಮ ಮೊದಲು ಸೌರಭ ರಾಜವೈದ್ಯ ಹೆಸರಿನ ಹಿಂದೂ ಯುವಕನಾಗಿದ್ದನು. ಭೋಪಾಲದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಅವನಿಗೆ ಮುಸಲ್ಮಾನ ಪ್ರಾಧ್ಯಾಪಕ ಕಮಾಲನು ಇಸ್ಲಾಂ ವಿಷಯದಲ್ಲಿ ಮಾಹಿತಿಯನ್ನು ನೀಡಿ ಅವನ ಬ್ರೈನ್ ವಾಷ್ ಮಾಡಿದನು.
Jihad brainwash meets: Suspects on overdrive https://t.co/LZHlyNk4i3
— TOI Hyderabad (@TOIHyderabad) May 16, 2023
ಹಾಗೆಯೇ ಭಯೋತ್ಪಾದಕರ ಆದರ್ಶನಾಗಿರುವ ಝಾಕೀರ ನಾಯಿಕನ ವಿಡಿಯೋ ತೋರಿಸಿದನು. ತದನಂತರ ಅವನು ಕುಟುಂಬದವರೊಂದಿಗೆ ಇಸ್ಲಾಂ ಧರ್ಮ ಸ್ವೀಕರಿಸಿದನು. ಸೌರಭನ ತಂದೆ ಡಾ. ಅಶೋಕ ರಾಜವೈದ್ಯರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಂತರರಾಷ್ಟ್ರೀಯ ಷಡ್ಯಂತ್ರದ ಮೂಲಕ ಹಿಂದೂಗಳ ಮತಾಂತರವಾಗುತ್ತಿದೆಯೆಂದು ಹೇಳಿದರು.
(ಸೌಜನ್ಯ : ANI)
ಸಂಪಾದಕೀಯ ನಿಲುವುಹಿಂದೂ ಹುಡುಗಿಯಷ್ಟೇ ಅಲ್ಲ, ಹಿಂದೂ ಯುವಕರ ಬ್ರೈನ್ ವಾಷ್ ಮಾಡಿ ಅವರನ್ನು ಮತಾಂತರಗೊಳಿಸಿ ಜಿಹಾದಿ ಭಯೋತ್ಪಾದಕರನ್ನಾಗಿ ಮಾಡುವ ಈ ಷಡ್ಯಂತ್ರ್ಯ ಶಾಶ್ವತವಾಗಿ ನಷ್ಟಗೊಳಿಸಲು ಹಿಂದೂ ರಾಷ್ಟ್ರವೊಂದೇ ಪರಿಹಾರವಾಗಿದೆ ! ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೇ ಇದ್ದರಿಂದ ಅವರಿಗೆ ತಮ್ಮ ಧರ್ಮದ ಮಹತ್ವ ತಿಳಿಯುವುದಿಲ್ಲ ಮತ್ತು ಅವರಿಗೆ ಧರ್ಮದ ಬಗ್ಗೆ ಅಭಿಮಾನವೂ ಅನಿಸುವುದಿಲ್ಲ. ಇದರ ದುರುಪಯೋಗವನ್ನು ಮತಾಂಧ ಮುಸಲ್ಮಾನರು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಬೇಕು ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!