ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು.

ಗುಜರಾತ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ೪ ಮತಾಂಧ ಮುಸ್ಲಿಮರ ಬಂಧನ

ಈ ಪ್ರಕರಣದಲ್ಲಿ ಸೂರತ್ ಮೂಲದ ಸುಮೇರಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನ ಸಕ್ರಿಯ ಗುಂಪಿನ ಸದಸ್ಯರಾಗಿದ್ದಾರೆ. ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಕೆಲಸ ಮಾಡಲು ದೇಶದಿಂದ ಪಲಾಯನ ಮಾಡಲು ಸಿದ್ಧರಾಗಿದ್ದರು.

ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಬೆಂಬಲಿಗರಿಂದ ದೇಶವಿರೋಧಿ ಘೋಷಣೆ !

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ ವಾಲೆಯವರ ಭಿತ್ತಿಪತ್ರ ರಾರಾಜಿಸಿತು !

ಹಿಂದೂದ್ವೇಷದ ಪುನರಾವರ್ತನೆ !

ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು.

ವಿಚಾರ ಮಾಡಲು ಉದ್ಯುಕ್ತಗೊಳಿಸುವ : ದಿ ಕೇರಳ ಸ್ಟೋರಿ

ಇಸ್ಲಾಮೀ ಸಾಂಸ್ಕೃತಿಕ ವಿಸ್ತಾರವಾದ ಹಾಗೂ ಸಾಮ್ಯವಾದಿಗಳು ಕೈಜೋಡಿಸಿಕೊಂಡು ಕುಟುಂಬ, ಸಂಸ್ಕೃತಿ, ಶ್ರದ್ಧೆ ಮತ್ತು ಧರ್ಮವನ್ನು ನಷ್ಟಗೊಳಿಸಲು ಅವಲಂಬಿಸಿದ ಪದ್ಧತಿಯ ಕಥೆಯನ್ನು ಹೇಳುವ ಚಲನಚಿತ್ರ ಇದಾಗಿದೆ.

‘ಲವ್ ಜಿಹಾದ್ ಬಗ್ಗೆ ಹಿಂದೂಗಳು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ ಚಿತ್ರಕ್ಕೆ ವಿರೋಧ ! – ವಕೀಲೆ ಮಣಿ ಮಿತ್ತಲ್

ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಆನ್‌ಲೈನ್ ವಿಶೇಷ ಸಂವಾದ : ‘ದಿ ಕೇರಳ ಸ್ಟೋರಿ : ನಿಷೇಧ ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’

ಅನಂತನಾಗದಲ್ಲಿ ಸರ್ಕಸ್ ನ ಹಿಂದೂ ಕಾರ್ಮಿಕನ ಹತ್ಯೆ !

ಜಿಹಾದಿ ಭಯೋತ್ಪಾದಕರು ಇಲ್ಲಿಯ ‘ಅಮ್ಯೂಸ್ಮೆಂಟ್ ಪಾರ್ಕ್’ ನ ಸರ್ಕಸನಲ್ಲಿ ಕೆಲಸ ಮಾಡುವ ದೀಪು ಎಂಬ ಹಿಂದೂ ಕಾರ್ಮಿಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ದೀಪು ಇವನು ಉಧಮಪುರದ ನಿವಾಸಿಯಾಗಿದ್ದಾನೆ.

ನಾನು ಬಂಗಾಳಗೆ ಹೋದರೆ, ನನ್ನನ್ನು ಬಂಧಿಸುವರು ! – ‘ದಿ ಡೈರಿ ಆಫ್ ವೇಸ್ಟ್ ಬಂಗಾಳ’ ನ ನಿರ್ದೇಶಕ ಸನೋಜ ಮಿಶ್ರಾ

ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ‘ದ ಡೈರಿ ಆಫ್ ವೇಸ್ಟ್ ಬಂಗಾಲ’ ಈ ಸಿನೆಮಾದ ಸಹ ನಿರ್ಮಾಪಕರು ಮತ್ತು ನಿರ್ದೇಶಕರಾದ ಸನೋಜ ಮಿಶ್ರಾ ಇವರ ವಿರುದ್ಧ ದೂರು ದಾಖಲಾಗಿದೆ.

ಜುಲೈನಲ್ಲಿ ಪ್ರದರ್ಶನಗೊಳ್ಳಿಲಿದೆ `ಅಜ್ಮೇರ 92’ ಚಲನಚಿತ್ರ !

ಈ ಚಲನಚಿತ್ರವು ಅಜ್ಮೆರ ದರ್ಗಾದ ಸೇವಕನಿಂದ 250 ಕ್ಕಿಂತಲೂ ಹೆಚ್ಚು ಹಿಂದೂ ಯುವತಿಯರ ಮೇಲೆ ನಡೆದಿರುವ ಬಲಾತ್ಕಾರದ ಪ್ರಕರಣವನ್ನು ಆಧಾರಿಸಿದೆ !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !