ಇಂದಿನಿಂದ ದುಬೈನಲ್ಲಿನ ಮೊದಲ ಹಿಂದೂ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ !
ಪ್ರತಿದಿನ ೧ ಸಾವಿರ ದಿಂದ ೧ ಸಾವಿರ ೨೦೦ ಭಕ್ತರು ದರ್ಶನ ಪಡೆಯಬಹುದು. ಈ ದೇವಸ್ಥಾನದಲ್ಲಿ ೧೬ ದೇವರ ಮೂರ್ತಿಗಳು ಇರುವುದು ಹಾಗೂ ಶಿಖರ ಪವಿತ್ರ ಧರ್ಮಗ್ರಂಥ ‘ಗುರುಗ್ರಂಥ ಸಾಹೀಬ’ ಇಡಲಾಗುವುದು.
ಪ್ರತಿದಿನ ೧ ಸಾವಿರ ದಿಂದ ೧ ಸಾವಿರ ೨೦೦ ಭಕ್ತರು ದರ್ಶನ ಪಡೆಯಬಹುದು. ಈ ದೇವಸ್ಥಾನದಲ್ಲಿ ೧೬ ದೇವರ ಮೂರ್ತಿಗಳು ಇರುವುದು ಹಾಗೂ ಶಿಖರ ಪವಿತ್ರ ಧರ್ಮಗ್ರಂಥ ‘ಗುರುಗ್ರಂಥ ಸಾಹೀಬ’ ಇಡಲಾಗುವುದು.
ಎಂಪಿ ಅಹಮದ್ ಇವರ ಮಾಲಿಕತ್ವದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಜ್ರಾಭರಣ ಮಾರಾಟ ಮಾಡುವ ಸಮೂಹ ಅಕ್ಷಯ ತೃತೀಯಾದ ಪ್ರಯುಕ್ತ ಆಭರಣಗಳ ಜಾಹೀರಾತು ಪ್ರಸಾರ ಮಾಡುವಾಗ ನಾಯಕಿ ಕರೀನಾ ಕಪೂರ್ ಖಾನ ಇವರನ್ನು ತೋರಿಸಲಾಗಿತ್ತು.
‘ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಹೆಸರಿನ ಗ್ರಂಥದಲ್ಲಿ ‘ಲವ್ ಜಿಹಾದ್’ ತೊಡೆದುಹಾಕಲು ಪರಿಣಾಮಕಾರಿ ಕ್ರಮ ಮತ್ತು ವಿವಿಧ ಉಪಾಯಗಳನ್ನು ಕೈಗೊಂಡ ನಂತರ ಸಂತ್ರಸ್ತೆಯ ಮನಸ್ಸು ಬದಲಾಯಿತು’
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮೀಯವರು ರಾಜ್ಯದಲ್ಲಿನ ಚಾರಧಾಮ (ಬದ್ರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ) ಮತ್ತು ೫೧ ದೇವಾಲಯಗಳ ಸರಕಾರೀಕರಣವನ್ನು ರದ್ದು ಪಡಿಸಿರುವುದಾಗಿ ಘೋಷಿಸಿದರು.
ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು.
ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.
ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕ ಹಕ್ಕುಗಳನ್ನು ಮುಟುಕುಗೊಳಿಸಲು 2018 ರಲ್ಲಿ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿತ್ತು. ಇದನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಂದೂ ಅರ್ಚಕರ ನೇಮಕ ಮಾಡಲು ಆದೇಶ ನೀಡಿದೆ.
ಜೂಜಾಟವಾಗಿರುವ ‘ರಮಿ ಗಣೇಶ ಪ್ರೋ’ ಈ ‘ಆಪ್’ಅನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳು ವಿರೋಧಿಸಿದ ನಂತರ ‘ಗೂಗಲ್ ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದೆ. ಹಿಂದೂಗಳ ದೇವರಾದ ಶ್ರೀ ಗಣೇಶನ ಹೆಸರಿಟ್ಟಿದ್ದರಿಂದ ಈ ’ಆಪ್’ಗೆ ವಿರೋಧಿಸಲಾಗಿತ್ತು.
ಜಿಲ್ಲೆಯಲ್ಲಿನ ಪ್ರೊದ್ಧತುರದಲ್ಲಿನ ಹಿಂದುತ್ವನಿಷ್ಠರು ಒಗ್ಗಟ್ಟಾಗಿ ಪ್ರಯತ್ನಿಸಿದ್ದರಿಂದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರವು ವಿಫಲವಾಯಿತು. ಪ್ರೊದ್ದತುರ್‍ನಲ್ಲಿ ಕ್ರೂರಿ ಟಿಪ್ಪು ಸುಲ್ತಾನನ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾಪವಿತ್ತು.