‘ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ!’

ಒಂದು ವೇಳೆ ಹಿಂದೂ ನಾಯಕರೊಬ್ಬರು ‘ತಮಿಳುನಾಡಿನಿಂದ ಇಸ್ಲಾಂ ಅನ್ನು ಹೊರಹಾಕಬೇಕು ಅಥವಾ ಇಸ್ಲಾಂ ಹೊರಗೆ ಹೋಗಿದೆ’, ಎಂಬ ಹೇಳಿಕೆ ನೀಡಿದ್ದರೆ, ಇಡೀ ದೇಶದಲ್ಲಿ ಕಿಚ್ಚು ಹತ್ತುತ್ತಿತ್ತು; ಆದರೆ ಹಿಂದೂಗಳಿಗೆ ಯಾರು ಏನೇ ಅವಮಾನ ಮಾಡಿದರೂ ‘ಸಂಯಮ’ ಪಾಲಿಸುತ್ತಾರೆ ಎಂಬುದು ಇದರಿಂದ ಕಂಡು ಬರುತ್ತದೆ.!

‘ಸನಾತನವು ಜನರನ್ನು ವಿಭಜಿಸುವ ಕೆಲಸ ಮಾಡಿದ್ದರಿಂದ ಅದನ್ನು ನಾಶಪಡಿಸಬೇಕು (ಅಂತೆ) !’

ಜನರು ಅಧಿಕಾರದಿಂದ ಕೆಳಗಿಳಿಸಿದ ನಂತರವೂ ತಮಿಳುನಾಡಿನ ದ್ರಮುಕದ ನಾಯಕ ಉದಯನಿಧಿ ಸ್ಟಾಲಿನರಿಂದ ಪುನಃ ಸನಾತನ ವಿರೋಧಿ ಹೇಳಿಕೆ

ಡಿಎಂಕೆ ಮತ್ತು ಎಐಎಡಿಎಂಕೆ ಸರಕಾರ ರಚಿಸಲು ಮುಂದಾದರೆ, ಎಲ್ಲಾ ಶಾಸಕರು ರಾಜೀನಾಮೆ ನೀಡಲಿದ್ದಾರೆ! – ಟಿವಿಕೆ ಎಚ್ಚರಿಕೆ

ಮೇ 8 ರಂದು ಬೆಳಿಗ್ಗೆ ಟಿವಿಕೆ ಬೆಂಬಲಿಗರು ರಾಜ್ಯಪಾಲರ ಭವನದ ಮುಂದೆ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಅನೇಕ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಧಾನಿ ಮೋದಿಯವರಿಗೆ ‘ಭಯೋತ್ಪಾದಕ’ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ !

೨೦೨೨ರ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಧಾನಿ ಮೋದಿಯವರನ್ನು ‘ರಾವಣ’ನಿಗೆ ಹೋಲಿಸಿ, ನಿಮಗೆ ರಾವಣನಂತೆ ೧೦೦ ಮುಖಗಳಿವೆಯೇ? ಎಂದು ಪ್ರಶ್ನಿಸಿದ್ದರು.

ಕೃಷ್ಣಗಿರಿ (ತಮಿಳುನಾಡು): ಎರಡೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ; ಡಿಎಂಕೆ ಪದಾಧಿಕಾರಿಯ ಬಂಧನ

ಪೆರಿಯಾನಾಯಕಂ ಒಬ್ಬ ಮಹಿಳೆಯೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದನು. ಆ ಮಹಿಳೆಗೆ ಈ ಮೊದಲೇ ಒಂದು ಹೆಣ್ಣು ಮಗು ಇತ್ತು. ಕೆಲವು ದಿನಗಳ ಹಿಂದೆ ಮಗುವಿನ ಆರೋಗ್ಯ ಹಠಾತ್ತನೆ ಬಿಗಡಾಯಿಸಿದ್ದರಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ತಮಿಳುನಾಡು: ಡಿಎಂಕೆ ನಾಯಕ ಜೆ. ಶಿವಾಜಿ ಕೃಷ್ಣಮೂರ್ತಿ ಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ

ಮಹಾನಗರ ದಂಡಾಧಿಕಾರಿ ನ್ಯಾಯಾಲಯವು ೬೫ ವರ್ಷದ ಡಿಎಂಕೆ ನಾಯಕ ಜೆ. ಶಿವಾಜಿ ಕೃಷ್ಣಮೂರ್ತಿ ಅವರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ೨೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಮತ್ತು ಅಶೋಭನೀಯ ಹೇಳಿಕೆ ನೀಡಿದ ಪ್ರಕರಣದಲ್ಲಿ ಅವರಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ.

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆಗಳು ‘ದ್ವೇಷಪೂರಿತ ಭಾಷಣ’! – ಮದ್ರಾಸ್ ಉಚ್ಚ ನ್ಯಾಯಾಲಯ

ಉಚ್ಚ ನ್ಯಾಯಾಲಯವು, ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲಿಲ್ಲ, ಬದಲಿಗೆ ಅದಕ್ಕೆ ಪ್ರತಿಕ್ರಿಯಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ದ್ವೇಷಪೂರಿತ ಭಾಷಣ ಮಾಡುವವರು ಪಾರಾಗುತ್ತಿದ್ದಾರೆ ಮತ್ತು ಪ್ರಶ್ನೆ ಕೇಳುವವರು ಕಾನೂನನ್ನು ಎದುರಿಸಬೇಕಾಗುತ್ತಿದೆ.

ತಮಿಳುನಾಡು: ಕುಂಭಮೇಳ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಡಿಎಂಕೆ ಸರಕಾರ

ಸನಾತನ ಧರ್ಮವನ್ನು ನಾಶಪಡಿಸುವ ಹೇಳಿಕೆ ನೀಡುವ ಡಿಎಂಕೆ ಸರಕಾರವು ಇಂತಹ ಕೆಲಸ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ಮನಸ್ಥಿತಿಯನ್ನು ರಾಜಕೀಯವಾಗಿ ನಾಶಪಡಿಸಲು ಹಿಂದೂಗಳು ಸಂಘಟಿತರಾಗಿ ಪ್ರಯತ್ನಿಸಬೇಕು!

‘ವಿಶೇಷ ತೀವ್ರ ಪರಿಷ್ಕರಣೆ’ಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ!(ಅಂತೆ) – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಎಂದು ಕರೆದಿದ್ದಾರೆ. ಅವರು, “ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಸಾಂವಿಧಾನಿಕ ಸಿಂಧುತ್ವವು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವಾಗ, ಅದನ್ನು ಇತರ ರಾಜ್ಯಗಳಲ್ಲಿ ಅಳವಡಿಸುವುದು ಸೂಕ್ತವಲ್ಲ.

ತಮಿಳುನಾಡಿನಲ್ಲಿ ಹಿಂದಿ ಹಾಡುಗಳು ಮತ್ತು ಚಲನಚಿತ್ರಗಳ ಮೇಲೆ ನಿಷೇಧ ಹೇರಲು ಕಾನೂನು ಜಾರಿಗೊಳಿಸಲಾಗುವುದು Tamil Nadu Hindi Films Banned

ತಮಿಳುನಾಡಿನಲ್ಲಿ ಹಿಂದಿ ಭಾಷೆಯ ಪ್ರಚಾರವನ್ನು ನಿಯಂತ್ರಿಸಲು ಡಿಎಂಕೆ ಸರಕಾರವು ಮಸೂದೆಯನ್ನು ತಂದಿದೆ. ಈ ಮಸೂದೆ ಅಂಗೀಕಾರವಾಗಿ ಕಾನೂನಾಗಿ ಪರಿವರ್ತನೆಗೊಂಡರೆ, ತಮಿಳುನಾಡು ರಾಜ್ಯದಲ್ಲಿ ಹಿಂದಿ ಹಾಡುಗಳು, ಚಲನಚಿತ್ರಗಳು ಮತ್ತು ಜಾಹೀರಾತುಗಳ ಮೇಲೆ ನಿಷೇಧ ಹೇರಲಾಗುತ್ತದೆ.