ಅಳಬೇಕೊ, ನಗಬೇಕು ?
ಪರಸ್ಪರರಲ್ಲಿ ತಮ್ಮವರೆಂಬುದು ಕಡಿಮೆಯಾಗಿರುವುದರಿಂದ ಭಾವನೆಗಳು ವ್ಯಕ್ತವಾಗುವುದೇ ಇಲ್ಲ ಅಥವಾ ಒಂದು ವೇಳೆ ಭಾವನೆಗಳು ವ್ಯಕ್ತವಾದರೂ ಅದರಲ್ಲಿ ಕೃತ್ರಿಮತೆ ಅಥವಾ ಆಡಂಬರ ಇರುತ್ತದೆ.
ಪರಸ್ಪರರಲ್ಲಿ ತಮ್ಮವರೆಂಬುದು ಕಡಿಮೆಯಾಗಿರುವುದರಿಂದ ಭಾವನೆಗಳು ವ್ಯಕ್ತವಾಗುವುದೇ ಇಲ್ಲ ಅಥವಾ ಒಂದು ವೇಳೆ ಭಾವನೆಗಳು ವ್ಯಕ್ತವಾದರೂ ಅದರಲ್ಲಿ ಕೃತ್ರಿಮತೆ ಅಥವಾ ಆಡಂಬರ ಇರುತ್ತದೆ.
ಮುನವ್ವರ್ ಫಾರೂಕಿ ತನ್ನ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಾನೆ !
ಮಕ್ಕಳಿಗೆ ಯೋಗ್ಯ ಸಂಸ್ಕಾರ ಕಲಿಸದಿರುವುದು, ಸಾಧನೆ ಕಲಿಸದಿರುವುದು ಮತ್ತು ಸಮಾಜದಲ್ಲಿನ ವಾತಾವರಣದ ಕಾರಣದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಇಲ್ಲಿಯವರೆಗಿನ ಆಡಳಿತಗಾರರೇ ಹೊಣೆಗಾರರಾಗಿದ್ದಾರೆ !
ಕಳೆದ ೨ ಸಾವಿರ ವರ್ಷಗಳಲ್ಲಿ ಕ್ರೈಸ್ತ ಮತ್ತು ಇಸ್ಲಾಮಿ ಆಕ್ರಮಣಕಾರಿಗಳ ವಿರುದ್ಧ ಧಾರ್ಮಿಕ ಹೋರಾಟ ಮಾಡುವಾಗ ಪ್ರಾಣತ್ಯಜಿಸಿರುವ ೮೦ ಕೋಟಿ ಹಿಂದುಗಳಿಗೆ (ಸರ್ವಪಿತೃ) ಮಹಾಲಯ ಅಮಾವಾಸ್ಯೆಯ ದಿನ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ಆಚರಿಸಲಾಯಿತು.
ಇಲ್ಲಿನ ಭವರಕುವಾ ಪ್ರದೇಶದಲ್ಲಿ ಕಳೆದ 35 ವರ್ಷಗಳಿಂದ ನವರಾತ್ರಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದ ಆಯೋಜಕರಾದ ಫಿರೋಜ ಖಾನ ಇವರ ಮೇಲೆ ಲವ್ ಜಿಹಾದ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ! ಇಂತಹ ಇನ್ನೂ ಎಷ್ಟು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ, ಎಂದು ಊಹಿಸಲೂ ಸಾಧ್ಯವಿಲ್ಲ ! ಇಂತಹ ದೇಶ ಎಂದಿಗಾದರೂ ಸುರಕ್ಷಿತವಾಗಿರಬಹುದೇ ?
ಈ ಮೊದಲು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ನಾಳಂದ ಮತ್ತು ತಕ್ಷಶಿಲಾ ಈ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕೆಂಪು ಹಾಸನ್ನು ಹಾಸಿ ಆಹ್ವಾನಿಸಲಾಗುತ್ತಿದೆ.
ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ !
ರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಾಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸುವಂತೆ ಕರ್ನಾಟಕದ ದತ್ತಿ ಇಲಾಖೆ ಆದೇಶಿಸಿದೆ.
ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಹಾಗೆಯೇ ಯೋಗ್ಯ ಮಾರ್ಗ ಸೂಚಿಗಳನ್ನು ರೂಪಿಸಬೇಕು ಹಾಗೂ ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದ ಉನ್ನತ ಮಟ್ಟದ ಪರಿಶೀಲನೆ ಮಾಡಬೇಕು