ವಲಸಾಡ (ಗುಜರಾತ್)ನ ವಿದ್ಯಾರ್ಥಿನಿ ನಿಲಯದಲ್ಲಿ ಅಡುಗೆ ಮಾಡುವವನಿಂದ ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪ

ದಕ್ಷಿಣ ಗುಜರಾತ್‌ನ ವಲಸಾಡ ಜಿಲ್ಲೆಯ ಧರ್ಮಪುರದ ಕರ್ಚೋಡ್ ಗ್ರಾಮದ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆಯುವ ಮತ್ತು ಅವುಗಳ ವೀಡಿಯೊ ತಯಾರಿಸುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಡುಗೆಯಲ್ಲಿನ ಅಡುಗೆ ಮಾಡುವವನ ವಿರುದ್ಧ ಪೋಷಕರಿಂದ ದೂರು ದಾಖಲಿಸಿದದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಜಾತ್ಯತೀತ ದೇಶದಲ್ಲಿ ಹಿಜಾಬ್ ‘ಐಚ್ಚಿಕ’ ಹಾಗೂ ಕಟ್ಟರವಾದಿಗಳ ದೇಶದಲ್ಲಿ ‘ಅನಿವಾರ್ಯ’ ! – ತಸ್ಲಿಮಾ ನಸ್ರಿನ್

ಭಾರತ ತಥಾಕಥಿತ ಜಾತ್ಯತೀತ ದೇಶವಾಗಿದ್ದರೂ ಕೂಡ ಇಲ್ಲಿ ಹಿಜಾಬ್ ‘ಐಚ್ಚಿಕ’ವಾಗಿರದೇ ‘ಅನಿವಾರ್ಯ’ವಾಗಿರುವುದೆಂದು ಕಾಣುತ್ತಿದೆ !

ಯುವತಿಯೊಂದಿಗೆ ನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ನಾಯಕ ಮನೋಜ ಕರ್ಜಗಿಯ ಬಂಧನ

ಇಲ್ಲಿಯ ಓರ್ವ ೨೦ ವರ್ಷದ ಯುವತಿಯನ್ನು ಮುತ್ತಿಡಲು ಮತ್ತು ಆಕೆಗೆ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿನ ೫೪ ವರ್ಷದ ನಾಯಕ ಮನೋಜ ಕರ್ಜಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವತಿ ಬ್ಯುಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಪತಂಜಲಿಯನ್ನು ಅಪಕೀರ್ತಿ ಮಾಡುವ ಷಡ್ಯಂತ್ರ ! – ಯೋಗಋಷಿ ರಾಮದೇವ ಬಾಬಾ

ಇಲ್ಲಿಯವರೆಗೆ ಪತಂಜಲಿಯು ೫ ಲಕ್ಷಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗದ ಅವಕಾಶವನ್ನು ನೀಡಿದೆ. ಆದರೂ ಪತಂಜಲಿಯ ವಿರುದ್ಧ ಷಡ್ಯಂತ್ರವನ್ನು ಹೂಡಲಾಗುತ್ತಿದೆ.

ತರಕಾರಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಮಾರುವ ಶರೀಫ ಖಾನ್‌ನ ಬಂಧನ

ಈ ರೀತಿಯಿಂದಾಗಿ ‘ಹಿಂದೂಗಳು ಹಿಂದೂ ವ್ಯಾಪಾರಿಗಳಿಂದಲೇ ವಸ್ತುಗಳು ಖರೀದಿಸಬೇಕು’, ಎಂದು ಹಿಂದೂ ಸಂಘಟನೆಗಳು ಕರೆ ನೀಡಿದರೇ, ತಪ್ಪೇನು ಇಲ್ಲ.

ಬ್ರಿಟನ್‌ನಲ್ಲಿ ‘ಸ್ಮಾರ್ಟ್‌ಫೋನ್’ ಬಳಸುವ ಶೇ. ೬೫ ರಷ್ಟು ಮಕ್ಕಳು ೧೯ ನೇ ವಯಸ್ಸಿನಲ್ಲಿ ಖಿನ್ನತೆಗೆ ಒಳಗಾಗುತ್ತಾರೆ !

ಇದು ವೈಜ್ಞಾನಿಕ ಉಪಕರಣಗಳ ಅತಿಯಾದ ಬಳಕೆಯ ಅಡ್ಡ ಪರಿಣಾಮ ! ಅಧ್ಯಾತ್ಮವಿಲ್ಲದ ವಿಜ್ಞಾನದ ವೈಭವಿಕರಿಸುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಲವಂಗಾ(ಸಾಂಗ್ಲಿ ಜಿಲ್ಲೆ)ದ ಗ್ರಾಮಸ್ಥರಿಂದ ಕಳ್ಳರೆಂದು ತಿಳಿದು ಸಾಧುಗಳ ಕ್ರೂರ ರೀತಿಯಲ್ಲಿ ಥಳಿತ : ಪೊಲೀಸರ ಹಸ್ತಕ್ಷೇಪದಿಂದ ತಪ್ಪಿದ ಅನಾಹುತ !

ಸರಕಾರವು ‘ಇದರ ಹಿಂದೆ ಹಿಂದೂ ಸಾಧುಗಳ ಹತ್ಯೆ ಮಾಡುವವರ ಷಡ್ಯಂತ್ರವಿಲ್ಲ ಅಲ್ಲವೇ ? ಎಂಬುದರ ಆಳವಾದ ತನಿಖೆ ನಡೆಸಿ ಸತ್ಯವನ್ನು ಎದುರಿಗೆ ತರುವುದು ಆವಶ್ಯಕವಾಗಿದೆ !

ಹಿಂದಿ ಚಿತ್ರರಂಗದ ಸ್ಥಿತಿ ಚಿಂತಾಜನಕ ! – ಚಲನಚಿತ್ರ ನಿರ್ದೇಶಕ ಪ್ರಕಾಶ ಝಾ

ಹಿಂದಿ ಚಿತ್ರರಂಗದ ಕಲಾವಿದರು ಈಗ ಗುಟ್ಕಾ ಮಾರುತಿದ್ದಾರೆ. ಅವರಿಗೆ ಬಿಡುವಿನ ಸಮಯ ಸಿಗುತ್ತಿದ್ದಂತೇ ಅವರು ಕೆಲವು ಹಾಸ್ಯ ಮತ್ತು ಅನ್ಯ ವಿಷಯಗಳ ಮೇಲೆ ಚಲನಚಿತ್ರ ನಿರ್ಮಿಸುತ್ತಾರೆ. ೫ – ೬ ಚಲನಚಿತ್ರಗಳು ವಿಫಲವಾದರೂ ಅವರಿಗೆ ಯಾವುದೆ ವ್ಯತ್ಯಾಸ ಆಗುವುದಿಲ್ಲ. ಇದು ನಿಜವಾಗಲೂ ಚಿಂತಾಜನಕ ಸ್ಥಿತಿ ಆಗಿದೆ.

ಸ್ವಾಮಿ ಅವಿಮುಕ್ತೇಶ್ವರಾನಂದ ಜ್ಯೋತಿಷ ಪೀಠದ ಹಾಗೂ ಸ್ವಾಮಿ ಸದಾನಂದ ಶಾರದಾ ಪೀಠದ ಪ್ರಮುಖರು

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಉತ್ತರಾಧಿಕಾರಿ ಘೋಷಣೆ

ಬೀದಿ ನಾಯಿಗಳು ಕಚ್ಚಿದರೆ ಚಿಕಿತ್ಸೆಯ ಜವಾಬ್ದಾರಿ ಅದಕ್ಕೆ ಆಹಾರ ನೀಡುವವರದಾಗಿರುತ್ತದೆ ! – ಸರ್ವೋಚ್ಚ ನ್ಯಾಯಾಲಯ

ಬೀದಿ ನಾಯಿಗಳು ಕಚ್ಚಬಾರದು, ಈ ಮೊದಲೇ ಇದರ ಬಗ್ಗೆ ಕಠಿಣ ನಿರ್ಣಯ ತೆಗೆದುಕೊಳ್ಳುವ ಸಮಯ ಈಗ ಬಂದಿದೆ ಎಂದು ಜನರಿಗೆ ಅನಿಸುತ್ತದೆ !