ಶ್ರೀ ದುರ್ಗಾದೇವಿಯನ್ನು ಅವಮಾನಿಸುವ ಜಾಹೀರಾತನ್ನು ತೆಗೆದುಹಾಕಿದ ‘ಸ್ಯಾಟೋ ಟಾಯಲೆಟ್ಸ ಏಶಿಯಾ’ ಸಂಸ್ಥೆ !

ಇಲ್ಲಿನ ‘ಸ್ಯಾಟೋ ಟಾಯಲೆಟ್‌ಸ ಏಶಿಯಾ’ (SATO Toilets Asia) ಎಂಬ ಹೆಸರಿನ ಸಂಸ್ಥೆಯು ಸ್ಯಾನಿಟರಿ ವಸ್ತುಗಳ (ಆರೋಗ್ಯವನ್ನು ಚೆನ್ನಾಗಿಡುವ ಬಗ್ಗೆ ಉಪಯುಕ್ತ ವಸ್ತುಗಳ) ಉತ್ಪಾದನೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.

ಒಡಿಶಾದಲ್ಲಿ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಸಾರಕನಿಗೆ ಗ್ರಾಮ ಪ್ರವೇಶ ನಿಷೇಧ !

ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಂದಾದ ಶ್ಲಾಘನೀಯ ಕೃತಿ ! ಹಿಂದೂ ಸಮಾಜವು ಎಚ್ಚೆತ್ತು ಕೊಂಡರೆ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕರ ಪಿತೂರಿಯನ್ನು ತಡೆಗಟ್ಟಬಹುದು, ಎಂಬುದನ್ನು ಅರಿತುಕೊಳ್ಳಿ !

ಮತಾಂಧರು ತೆಗೆದ ಕೇಸರೀ ಧ್ವಜವನ್ನು ಹಿಂದೂಗಳು ಒಟ್ಟಾಗಿ ಸೇರಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದರು !

ಮತಾಂಧರು ತೆಗೆದು ಹಾಕಿದ್ದ ಕೇಸರೀ ಧ್ವಜವನ್ನು ಹಿಂದೂಗಳ ಸಂಘಟಿತರಾಗಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದ ಹಿಂದೂಗಳಿಗೆ ಅಭಿನಂದನೆಗಳು !

ಹಿಮಾಚಲ ಪ್ರದೇಶದಲ್ಲಿರುವ ದೇವಸ್ಥಾನಗಳ ಹಣ ಕೇವಲ ಹಿಂದೂಗಳಿಗಾಗಿ ವಿನಿಯೋಗ ! – ರಾಜ್ಯದ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ

ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !

ಚಿಕ್ಕಮಗಳೂರಿನಲ್ಲಿರುವ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಿ ! ರಾಜ್ಯ ಸರಕಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

ದತ್ತಪೀಠದಲ್ಲಿ ಕೂಡಲೇ ಹಿಂದೂ ಅರ್ಚಕರನ್ನು ನೇಮಿಸಿ ದತ್ತಪೀಠವನ್ನು ಹಿಂದೂ ಕ್ಷೇತ್ರವೆಂದು ಘೋಷಿಸಿ – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕ ಹಕ್ಕುಗಳನ್ನು ಮುಟುಕುಗೊಳಿಸಲು 2018 ರಲ್ಲಿ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿತ್ತು. ಇದನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಂದೂ ಅರ್ಚಕರ ನೇಮಕ ಮಾಡಲು ಆದೇಶ ನೀಡಿದೆ.

‘ಹಿಂದುತ್ವ ಫಾರ್ ಗ್ಲೋಬಲ್ ಗುಡ್’ (ಜಗತ್ತಿನ ಕಲ್ಯಾಣಕ್ಕಾಗಿ ಹಿಂದುತ್ವ) ಎಂಬ ಅಂತರಾಷ್ಟ್ರೀಯ ಪರಿಷತ್ತಿನ ಆಯೋಜನೆ !

ಹಿಂದೂ ದ್ವೇಷಗಳ ವೈಚಾರಿಕ ಭಯೋತ್ಪಾದನೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಹಿಂದುತ್ವನಿಷ್ಠ ಆಯೋಜಕರಿಗೆ ಅಭಿನಂದನೆಗಳು !

ಬಾರಾಮುಲಾ (ಜಮ್ಮು ಕಾಶ್ಮೀರ) ಇಲ್ಲಿ 336 ಕಾಶ್ಮೀರಿ ಹಿಂದೂ ಕುಟುಂಬದವರಿಗೆ ತ್ರಾಂಝಿಟ ಕ್ಯಾಂಪ್ ನಿರ್ಮಿಸಲಾಗುವುದು!

ಕೇವಲ ಕ್ಯಾಂಪ್ ನಿರ್ಮಿಸಿ ಉಪಯೋಗವಿಲ್ಲ, ಬದಲಾಗಿ ಜಿಹಾದಿ ಉಗ್ರರಿಂದ ಅವರ ಸಂರಕ್ಷಣೆಯಾಗಲು ಪ್ರಯತ್ನಿಸಬೇಕಾಗಿದೆ; ಏಕೆಂದರೆ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆಯು ಇಲ್ಲಿಯವರೆಗೂ ಬೇರುಸಮೇತ ನಾಶವಾಗಿಲ್ಲ, ಇದು ನೈಜಸ್ಥಿತಿಯಾಗಿದೆ !

ಶ್ರೀಕೃಷ್ಣ ಜಯಂತಿಯ ನಿಮಿತ್ತ ಶ್ರೀನಗರದಲ್ಲಿ ನಡೆಸಲಾದ ಮೆರವಣಿಗೆ !

ನಗರದಲ್ಲಿ ಶ್ರೀಕೃಷ್ಣ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ನಡೆಸಲಾಯಿತು. ಆ ಮೆರವಣಿಗೆಯಲ್ಲಿ ವಿವಿಧ ಚಿತ್ರ ರಥಗಳು ಇದ್ದವು. ಇಂತಹ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸಹಭಾಗಿಯಾಗಿದ್ದರು.

ಉತ್ತರಪ್ರದೇಶದಲ್ಲಿನ ‘ಸುಲ್ತಾನಪುರ’ ಜಿಲ್ಲೆಯ ಹೆಸರನ್ನು ಬದಲಿಸಿ ‘ಕುಶ ಭವನಪುರ’ ಮಾಡುವಂತೆ ಪ್ರಸ್ತಾಪ

13 ನೆಯ ಶತಮಾನದಲ್ಲಿ ಈ ಜಿಲ್ಲೆಯ ಹೆಸರು ‘ಕುಶ ಪವನಪುರ’ ಆಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರ ಇದರ ಹೆಸರನ್ನು ‘ಸುಲ್ತಾನಪುರ’ ಎಂದು ಮಾಡಲಾಯಿತು.