ಹಿಂದೂ ಮಹಿಳೆಯರಿಂದ ಶ್ರೀ ಕೃಷ್ಣಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಲ್ಲಿನ ಕೃಷ್ಣ ಬಾವಿಯ ಪೂಜೆ !

ಹಿಂದೂ ಮಹಿಳೆಯರು ಇಲ್ಲಿಯ ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯಲ್ಲಿರುವ ಕೃಷ್ಣಭಾವಿಯ ಪೂಜೆ ಮಾಡಿದರು. ಶಿತಲಾ ಅಷ್ಟಮಿಯ ದಿನದಂದು ಮಹಿಳೆಯರು ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ಮಾಡುತ್ತಾರೆ.

ಅಮೇರಿಕಾ: ಚಿಕಾಗೊದಲ್ಲಿ ಶ್ರೀರಾಮ ಮಂದಿರ ರಥಯಾತ್ರೆ ಪ್ರಾರಂಭ : 48 ರಾಜ್ಯಗಳ 851 ದೇವಾಲಯಗಳಿಗೆ ಭೇಟಿ

ಅಮೇರಿಕಾದಲ್ಲಿ ವಿಶ್ವ ಹಿಂದೂ ಪರಿಷತ್ ರಥಯಾತ್ರೆಯನ್ನು ಆಯೋಜಿಸುದ್ದು, ಮಾರ್ಚ್ 25 ರಂದು ರಥಯಾತ್ರೆ ಪ್ರಾರಂಭವಾಗಲಿದೆ. ಅಮೆರಿಕದ ಚಿಕಾಗೋದಿಂದ ಈ ರಥಯಾತ್ರೆ ಆರಂಭವಾಗಲಿದೆ.

‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರದ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ !

ಮಾರ್ಚ್ ೨೨ ರಂದು ಬಿಡುಗಡೆಗೊಳ್ಳಲಿರುವ ‘ ಸ್ವಾತಂತ್ರ್ಯ ವೀರ ಸಾವರ್ಕರ್ ‘ ಚಲನಚಿತ್ರದ ಬಗ್ಗೆ ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ ನೋಡಲು ಸಿಗುತ್ತಿದೆ.

ಕೇರಳದಲ್ಲಿ , ವಕೀಲರ ಗುಂಪೊಂದು 100ಕ್ಕೂ ಹೆಚ್ಚು ದೇವಾಲಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದೆ !

ನ್ಯಾಯವಾದಿ ಕೃಷ್ಣಾ ರಾಜ ಇವರ ಮುಖಂಡತ್ವದಲ್ಲಿ ನ್ಯಾಯವಾದಿಗಳ ಗುಂಪೊಂದು ಕೇರಳದ 100 ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗಾಗಿ ಕಾನೂನು ಹೋರಾಟವನ್ನು ನಡೆಸುತ್ತಿದೆ.

Approval for Railway Station Name Change: ಅಮೇಠಿ (ಉತ್ತರ ಪ್ರದೇಶ)ಯ ೮ ರೈಲು ನಿಲ್ದಾಣಗಳ ಮರುನಾಮಕರಣ !

ಜಿಲ್ಲೆಯಲ್ಲಿನ ಕಾಸಿಮಪುರ ಹಾಲ್ಟಗೆ ಜೈಸ ಸಿಟಿ, ಜೈಸ್ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ, ಬಾನಿ ರೈಲು ನಿಲ್ದಾಣಕ್ಕೆ ಸ್ವಾಮಿ ಪರಮಹಂಸ, ಮಿಶ್ರೌಲಿ ರೈಲು ನಿಲ್ದಾಣಕ್ಕೆ ಮಾ ಕಾಲಿಕನ ಧಾಮ, ಪುರುಸಾತಗಂಜ ನಿಲ್ದಾಣಕ್ಕೆ ಬಾಬಾ ತಪೇಶ್ವರ ಧಾಮ ಎಂದು ಹೆಸರುಗಳು ನೀಡುವರು.

ಬಂಗಾಳದಲ್ಲಿ ಮೊದಲ ಬಾರಿಗೆ ರಾಮನವಮಿಗೆ ರಜೆ ಘೋಷಣೆ!

ಅಯೋಧ್ಯೆಯ ಶ್ರೀರಾಮ ಮಂದಿರದಿಂದಾಗಿ ಹಿಂದೂಗಳು ಎಚ್ಚರಗೊಂಡಿದ್ದಾರೆ. ಅದರ ಬಿಸಿ ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ತಟ್ಟಬಾರದು; ಎಂದು ಮಮತಾ ಬ್ಯಾನರ್ಜಿ ಸರಕಾರವೇ ‘ರಜೆಯನ್ನು ಎಂದು ಘೋಷಿಸಿದೆ. ಇದೇ ಸ್ಪಷ್ಟವಾಗಿದೆ !

ಭಾಜಪ ಸಂಸದ ಅನಂತಕುಮಾರ ಹೆಗಡೆ ಪುನಃ ಅದೇ ಸ್ಥಳದಲ್ಲಿ ಶ್ರೀ ಹನುಮಂತನ ಧ್ವಜವನ್ನು ಹಾರಿಸಿದರು !

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗುಂಡಿ ಗ್ರಾಮದಲ್ಲಿ ಭಾಜಪ ಸಂಸದ ಅನಂತಕುಮಾರ ಹೆಗಡೆ ಇವರು ಶ್ರೀ ಹನುಮಾನ್ ಧ್ವಜವನ್ನು ಪುನಃ ಹಾರಿಸಿದರು

ಹುಡುಗಿಯರ ಮೇಲೆ ಬಲಾತ್ಕಾರ ಮಾಡುತ್ತಿದ್ದ ಅಕಬರನ ಮಾಹಿತಿಯನ್ನು ಪಠ್ಯಪುಸ್ತಕದಿಂದ ಕೈಬಿಡಲಾಗುವುದು

ಅಕಬರನು ಆಕ್ರಮಣಕಾರಿ ಮತ್ತು ಬಲಾತ್ಕಾರಿಯಾಗಿದ್ದನು. ಅವನು ಮೀನಾ ಬಜಾರ್ (ಮಹಿಳೆಯರು ನಡೆಸುತ್ತಿದ್ದ ಮಾರುಕಟ್ಟೆ. ಅಕಬರನು ಈ ಮಾರುಕಟ್ಟೆಯನ್ನು ಪ್ರಾರಂಭಿಸಿದ್ದನು)ಪ್ರಾರಂಭ ಮಾಡುತ್ತಿದ್ದನು ಮತ್ತು ಸುಂದರ ಮಹಿಳೆಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದನು.

Gyanvapi Case Verdict : ಜ್ಞಾನವಾಪಿಯ ವ್ಯಾಸ ನೇಲಮಾಳಿಗೆಯಲ್ಲಿ ಪೂಜೆ ಮುಂದುವರಿಕೆ !

ಫೆಬ್ರವರಿ ೨೬ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಈ ಪೂಜೆಯ ವಿರುದ್ಧ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯನ್ನು ತಳ್ಳಿ ಹಾಕಿದೆ.

ತಮಿಳುನಾಡಿನ ಧಾರ್ಮಿಕದತ್ತಿ ಇಲಾಖೆಯಿಂದ ದೇವಸ್ಥಾನದ ೫ ಸಾವಿರದ ೭೦೦ ಕೋಟಿ ರೂಪಾಯಿ ಆಸ್ತಿಯನ್ನು ಅತಿಕ್ರಮಣಕರ್ತರಿಂದ ಹಿಂಪಡೆ !

ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಯು ೨೦೨೧ ರಿಂದ ೫ ಸಾವಿರದ ೭೦೦ ಕೋಟಿ ರೂಪಾಯಿ ಮೌಲ್ಯದ ವಿವಿಧ ದೇವಸ್ಥಾನದ ಭೂಮಿ, ಭೂ ಖಂಡ ಮತ್ತು ಕಟ್ಟಡದ ಅತಿಕ್ರಮಣ ಮಾಡಿರುವವರಿಂದ ಹಿಂಪಡೆದಿದೆ.