ಕೆನಡಾದಲ್ಲಿ ‘ಸ್ವಸ್ತಿಕ’ ಮೇಲಲ್ಲ, ‘ನಾಝಿ ಹುಕ್ಡ ಕ್ರಾಸ್’ ಮೇಲೆ ನಿರ್ಬಂಧ ಹೇರಲಿದೆ !

ಕೆನಡಾದಲ್ಲಿ ಸ್ವಸ್ತಿಕ ನಿಷೇಧಿಸಲು ಮನವಿ ಸಲ್ಲಿಸುವ ಖಾಸಗಿ ಮಸೂದೆಯಲ್ಲಿ ಈಗ ಬದಲಾವಣೆಯನ್ನು ಮಾಡಲಾಗಿದೆ. ಈ ಮಸೂದೆಯಲ್ಲಿ ‘ಸ್ವಸ್ತಿಕ’ ಬದಲಾಗಿ ‘ನಾಝಿ ಹುಕ್ಡ ಕ್ರಾಸ್’ ಈ ಶಬ್ದವನ್ನು ಉಪಯೋಗಿಸಲಾಗುವುದು. ಕೆನಡಾದ ಸಂಸತ್ತು ಈ ಬದಲಾವಣೆಗೆ ಸಮ್ಮತಿಸಿದೆ.

ಅಸಾಮಿನಲ್ಲಿಯೂ ಸಂಸ್ಕೃತಿ ಹಾಗೂ ಪರಂಪರೆಯ ವಿರುದ್ಧ ಹೆಸರುಗಳನ್ನು ಬದಲಾಯಿಸಲಾಗುವುದು !

ಹೆಸರಿನಲ್ಲಿ ಬಹಳ ಸಂಗತಿಗಳು ಇರುತ್ತವೆ. ಪ್ರತಿಯೊಂದು ನಗರ, ಶಹರ ಮತ್ತು ಊರುಗಳ ಹೆಸರು, ಅವುಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸಬೇಕು. ನಾವು ಸಂಪೂರ್ಣ ಆಸಾಮ ರಾಜ್ಯದಲ್ಲಿ ಇಂತಹ ಜಾಗಗಳ ಹೆಸರುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ.

ದುಬೈ ಮತ್ತು ಅಬುಧಾಬಿಯ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನದ ನಿರ್ಮಾಣ !

ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ.

ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸಲಾಗುವುದು !

ಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು.

ಹಿಂದೂ ದೇವತೆಗಳನ್ನು ಅವಮಾನಿಸುವುದು ಅಪರಾಧವೇ ಆಗಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ.

ಬನಾರಸ ಹಿಂದೂ ವಿಶ್ವವಿದ್ಯಾಲದಲ್ಲಿ ಎಮ್.ಎ.ಗಾಗಿ ದೇಶದ ಮೊದಲ ‘ಹಿಂದೂ ಪಠ್ಯಕ್ರಮ’ದ ಪ್ರಾರಂಭ !

ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಮ್.ಎ.ಗಾಗಿ ‘ಹಿಂದೂ ಪಠ್ಯಕ್ರಮ’ ಈ ಹೊಸ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ದೇಶದಲ್ಲಿರುವ ಈ ರೀತಿಯ ಮೊದಲ ಸ್ನಾತಕೋತ್ತರ ಪಠ್ಯಕ್ರಮವಾಗಿದೆ.

ಚಾಕೊಲೇಟ್ ರ‍್ಯಾಪರ್ ಮೇಲೆ ಭಗವಾನ ಜಗನ್ನಾಥನ ಚಿತ್ರವನ್ನು ಮುದ್ರಿಸಿದ್ದಕ್ಕಾಗಿ ‘ನೆಸ್ಲೆ’ಯಿಂದ ಕ್ಷಮೆಯಾಚನೆ

ಬಹುರಾಷ್ಟ್ರೀಯ ಸಂಸ್ಥೆ ‘ನೆಸ್ಲೆ’ ತನ್ನ ಚಾಕೊಲೇಟ್ ‘ಕಿಟ್‌ಕಾಟ್’ನ ರ‍್ಯಾಪರ್ ಮೇಲೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ತಾಯಿ ಸುಭದ್ರೆಯ ಚಿತ್ರಗಳನ್ನು ಮುದ್ರಿಸಿತ್ತು.

ಕರ್ನಾಟಕ ರಾಜ್ಯದ ದೇವಾಲಯಗಳು ಸರಕಾರಿಕರಣದಿಂದ ಮುಕ್ತಗೊಳಿಸುತ್ತೇವೆ ! -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಘೋಷಣೆ

ರಾಜ್ಯದ ಎಲ್ಲಾ ಸರಕಾರಿಕರಣಗೊಂಡ ದೇವಸ್ಥಾನಗಳನ್ನು ಮುಕ್ತಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಸಂಬಂಧ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಹಿಂದೂ ಧರ್ಮವನ್ನು ತೊರೆದವರನ್ನು ಪುನಃ ಧರ್ಮಕ್ಕೆ ಕರೆತರಲು ಮಠಗಳು ಮತ್ತು ದೇವಾಲಯಗಳು ವಾರ್ಷಿಕ ಗುರಿಗಳನ್ನು ನಿಗದಿಪಡಿಸಬೇಕು ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ

ಯಾರು ವಿವಿಧ ಕಾರಣಗಳಿಗಾಗಿ ಸನಾತನ ಧರ್ಮವನ್ನು ತ್ಯಜಿಸಿ ಇತರ ಧರ್ಮಕ್ಕೆ ಪ್ರವೇಶಿದರೋ ಅವರನ್ನು ಮರಳಿ ಕರೆತರಲು ದೇವಾಲಯಗಳು ಮತ್ತು ಮಠಗಳು ವರ್ಷಪೂರ್ತಿ ಗುರಿಗಳನ್ನು ನಿಗದಿಪಡಿಸಬೇಕು.

ರಝಾ ಅಕಾಡೆಮಿ ಮೇಲೆ ಏಕೆ ನಿರ್ಬಂಧ ಹೇರುತ್ತಿಲ್ಲ ?

ಮಹಾರಾಷ್ಟ್ರ ವಿಧಾನಸಭೆಯ ಸಭಾಗೃಹದಲ್ಲಿ ಡಿಸೆಂಬರ್ ೨೩ ರಂದು ಕೆಲವು ಸದಸ್ಯರು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆ ಮಾಡಿದರು. ಭಯೋತ್ಪಾದಕ ಚಟುವಟಿಕೆಗಳು ಮಾಡುವ ಉಗ್ರರಿಗೆ ವಿಧಿಸಿದ್ದ ಶಿಕ್ಷೆ ಕ್ಷಮಿಸಬೇಕು